ಅಯೋಧ್ಯೆ ರಾಮಮಂದಿರ ಅರ್ಚಕರ ಸಂಬಳ ಎಷ್ಟು ಗೊತ್ತೇ?

By HT Kannada Desk
Feb 15, 2024

Hindustan Times
Kannada

ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡಿದೆ

ಶ್ರೀರಾಮನ ದರ್ಶನ ಪಡೆಯಲು ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ

ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ರಾಮ ಮಂದಿರ ಟ್ರಸ್ಟ್‌ ಅರ್ಚಕರ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ

ವರದಿಗಳ ಪ್ರಕಾರ ದೇವಸ್ಥಾನದಲ್ಲಿ ಈಗಾಗಲೇ 21 ಹೊಸ ಅರ್ಚಕರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ತರಬೇತಿ ಮುಗಿದ ನಂತರ ವಿವಿಧ ಸಮಯದಲ್ಲಿ ಪೂಜೆ ಮಾಡುವ ಜವಾಬ್ಧಾರಿ ನೀಡಲಾಗುವುದು

ವರದಿಗಳ ಪ್ರಕಾರ ಪ್ರಧಾನ ಅರ್ಚಕರಿಗೆ 32 ಸಾವಿರ ಸಂಬಳ ನೀಡಲಾಗುವುದು

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ