ಚಾಣಕ್ಯ ನೀತಿ

By Rakshitha Sowmya
Jan 27, 2024

Hindustan Times
Kannada

ಚಾಣಕ್ಯನ ಪ್ರಕಾರ ಮನುಷ್ಯ ಈ ರೀತಿಯ ಮನಸ್ಥಿತಿಯಿದ್ದರೆ ಎಂದಿಗೂ ಬಡವನಾಗಿ ಉಳಿಯುತ್ತಾನೆ

Enter text Here

ಕೈ ತುಂಬಾ ಸಂಪಾದಿಸುವ ವ್ಯಕ್ತಿ ದಾನ, ಧರ್ಮ ಮಾಡುವುದನ್ನು ಕೂಡಾ ಕಲಿಯಬೇಕು

ಸಂಪಾದಿಸಿದ್ದೆಲ್ಲವೂ ನನಗೆ ಬೇಕು ಎಂದುಕೊಳ್ಳುವ ವ್ಯಕ್ತಿ ಎಂದಿಗೂ ಬಡವನಾಗೇ ಉಳಿಯುತ್ತಾನೆ

ಚಾಣಕ್ಯನ ಪ್ರಕಾರ ಒಬ್ಬ ವ್ಯಕ್ತಿ ಅಗತ್ಯಕ್ಕಿಂತ ಹೆಚ್ಚು ದುಂದುವೆಚ್ಚ ಮಾಡಬಾರದು

ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವವರು ಯಾವಾಗಲೂ ತೊಂದರೆಯಲ್ಲೇ ಉಳಿಯುತ್ತಾರೆ

ನಿರುಪಯುಕ್ತ ವಸ್ತುಗಳಿಗೆ ಹಣ ಖರ್ಚು ಮಾಡುವುದು ನೀರಿನಲ್ಲಿ ಹೋಮ ಮಾಡಿದಂತೆ

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ