ಈ ಬಾರಿ ಭಾರತದಲ್ಲಿ ಏಕದಿನ ವಿಶ್ವಕಪ್​ ಪಂದ್ಯಾವಳಿಗಳು ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. 

By Meghana B
Sep 27, 2023

Hindustan Times
Kannada

ತೆಲಂಗಾಣ ರಾಜಧಾನಿಯಾದ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಒಟ್ಟು 3 ಏಕದಿನ ವಿಶ್ವಕಪ್​ ಪಂದ್ಯಾವಳಿಗಳು ನಡೆಯಲಿವೆ. 

ಹೈದರಾಬಾದ್​ನಲ್ಲಿ ಮ್ಯಾಚ್​ ನೋಡೋಕೆ ಹೋಗೋರು ಮೊದಲೇ ಪ್ಲಾನ್​ ಮಾಡಿಕೊಂಡರೆ ಯಾವೆಲ್ಲ ಪ್ರಸಿದ್ಧ ಪ್ರವಾಸಿ ಸ್ಥಳಗಳಿಗೆ ಹೋಗಬಹುದು ಎಂಬ ಲಿಸ್ಟ್ ಇಲ್ಲಿದೆ.

ರಾಮೋಜಿ ಫಿಲ್ಮ್ ಸಿಟಿ 

ಚಾರ್​​​ಮಿನಾರ್ 

ಗೋಲ್ಕೊಂಡ ಕೋಟೆ 

ಹುಸೇನ್ ಸಾಗರ್ ಸರೋವರ + ಬುದ್ಧ ಪ್ರತಿಮೆ

ದುರ್ಗಂ ಚೆರುವು ಕೇಬಲ್​​ ಬ್ರಿಡ್ಜ್​​​(ಮಾಧಪುರ)

ಜಗನ್ನಾಥ ದೇವಾಲಯ (ಬಂಜಾರ ಹಿಲ್ಸ್​)

ರಾಮಾನುಜ ಪ್ರತಿಮೆ/ Statue of Equality (ಹೈದರಾಬಾದ್​ ಹೊರವಲಯ)

ಮೌಲಾ ಅಲಿ ದರ್ಗಾ/ಬೆಟ್ಟ 

ಕೊಹೆಡ ಗುಟ್ಟ ಹನುಮಾನ್ ದೇವಸ್ಥಾನ (ಔಟರ್​ ರಿಂಗ್​ ರೋಡ್​ )

ಸಂಘಿ ದೇಗುಲ (ರಾಮೋಜಿ ಫಿಲ್ಮ್ ಸಿಟಿ ಸಮೀಪ)

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ