ವಿದೇಶದಲ್ಲಿ ಓದಲು ಹೋಗುವ ವಿದ್ಯಾರ್ಥಿಗಳೇ ನಿಮ್ಮ ಪಾಕೆಟ್ ಹಣವನ್ನ ಹೀಗೆ ನಿರ್ವಹಿಸಿ

By Raghavendra M Y
Jan 19, 2024

Hindustan Times
Kannada

ವ್ಯಾಸಂಗಕ್ಕಾಗಿ ನೀವು ವಿದೇಶಕ್ಕೆ ಹೋದಾಗ ವಿದ್ಯಾರ್ಥಿಯಾಗಿ ಮೊದಲ ಬಾರಿಗೆ ನಿಮ್ಮ ಹಣಕಾಸನ್ನು ನಿರ್ವಹಿಸುವುದು ಕಷ್ಟವಾಗಬಹುದು

ಬಜೆಟ್ ರೂಪಿಸಿಕೊಳ್ಳಿ

ನಿಮ್ಮ ಖರ್ಚುಗಳ ಸರಿಯಾದ ನಿರ್ವಣೆಗಾಗಿ ಮಾಸಿಕ, ಸಾಪ್ತಾಹಿಕ, ದೈನಂದಿನ ಬಜೆಟ್ ಪ್ಲಾನ್ ತುಂಬಾ ಮುಖ್ಯ. ಹಣಕಾಸುವನ್ನು ಉತ್ತಮ ನಿರ್ವಹಣೆಗೆ ಸಹಾಯ ಮಾಡುತ್ತದೆ

ಸ್ಥಳೀಯ ಬ್ಯಾಂಕ್‌ನಲ್ಲಿ ಖಾತೆ ತೆರೆಯಿರಿ

ಹಣ ವರ್ಗಾವಣೆ, ವಿದೇಶಿ ಬ್ಯಾಂಕ್ ಖಾತೆಯ ಪಾವತಿಗಳಿಗೆ ಹೆಚ್ಚು ವೆಚ್ಚವಾಗುತ್ತದೆ. ಇದರ ಬದಲಿಗೆ, ನೀವು ಓದುತ್ತಿರುವ ದೇಶವನ್ನು ತಲುಪಿದ ನಂತರ ಸ್ಥಳೀಯ ಬ್ಯಾಂಕ್ ಖಾತೆಯನ್ನು ತೆರೆಯಿರಿ

ಹೆಚ್ಚುವರಿ ಆದಾಯದ ಮೂಲವನ್ನ ಹುಡುಕಿಕೊಳ್ಳಿ 

ವಿದೇಶದಲ್ಲಿ ಅಧ್ಯಯನ ಮಾಡುವಾಗ ನಿಮ್ಮ ಜೀವನ ಖರ್ಚು, ವೆಚ್ಚಗಳಿಗಾಗಿ ಪಾರ್ಟ್‌ಟೈಮ್ ಜಾಬ್ ಅಥವಾ ಇಂಟರ್‌ಶಿಪ್‌ಗಳಂತಹ ಹೆಚ್ಚುವರಿ ಆದಾಯದ ಮೂಲಗಳು ಇರಬೇಕು

ವಿದ್ಯಾರ್ಥಿಗಳಿಗೆ ಇರುವ ರಿಯಾಯಿತಿಗಳನ್ನು ಪಡೆಯಿರಿ

ಬಹಳಷ್ಟು ರೆಸ್ಟೋರೆಂಟ್‌ಗಳು, ಅಂಗಡಿಗಳು, ಚಿತ್ರಮಂದಿರಗಳು ಮತ್ತು ಟ್ರಾನ್ಸ್‌ಪೋರ್ಟ್ ಸೇವೆಗಳು ವಿದ್ಯಾರ್ಥಿ ರಿಯಾಯಿತಿಯನ್ನು ನೀಡುತ್ತವೆ. ಇವು ಖರ್ಚನ್ನ ತಗ್ಗಿಸಬಹುದು 

ಅಧ್ಯಯನ ಮಾಡುವಾಗ ನಿಮ್ಮ ಹಣಕಾಸನ್ನು ಉತ್ತಮವಾಗಿ ನಿರ್ವಹಿಸಲು ಈ ರಿಯಾಯಿತಿಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ