ಶ್ರಾವಣ ಬರ್ತಿದೆ, ಹಬ್ಬದ ಮೆರುಗು ಹೆಚ್ಚಿಸುವ ಬ್ಲೌಸ್ ರೆಡಿ ಮಾಡ್ಕೊಳಿ
By Reshma
Jul 31, 2024
Hindustan Times
Kannada
ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಪ್ರಾಮುಖ್ಯವಿದೆ. ಈ ಮಾಸದಲ್ಲಿ ಬರುವ ಹಬ್ಬಗಳು ಮಹಿಳೆಯರಿಗೆ ವಿಶೇಷ. ಈ ಹಬ್ಬಗಳಿಗೆ ಈಗಿನಿಂದಲೇ ತಯಾರಿ ಆರಂಭಿಸುತ್ತಾರೆ.
ಶ್ರಾವಣದ ಹಬ್ಬಕ್ಕೆ ಸೀರೆ ಉಡಲು ಯೋಚಿಸುತ್ತಿದ್ದರೆ ನೀವು ಬ್ಲೌಸ್ ಡಿಸೈನ್ ಬಗ್ಗೆ ಕೂಡ ಯೋಚಿಸಬೇಕು. ಇತ್ತೀಚಿನ ಟ್ರೆಂಡಿಂಗ್ ಬ್ಲೌಸ್ ಡಿಸೈನ್‌ಗಳು ಹೀಗಿವೆ ನೋಡಿ.
ಪಫ್ ತೋಳಿನ ರವಿಕೆಯು ಸೀರೆಯ ಜೊತೆಗೆ ನಿಮಗೂ ಚೆಂದ ಕಾಣಿಸುತ್ತದೆ. ಇದು ಇತ್ತೀಚಿನ ಟ್ರೆಂಡ್ ಕೂಡ ಹೌದು.
ವಿ ಶೇಪ್‌ನ ನೆಕ್‌ಲೈನ್ ಹೊಂದಿರುವ ಬ್ಲೌಸ್‌ಗಳನ್ನು ಇತ್ತೀಚೆಗೆ ಮಹಿಳೆಯರು ಇಷ್ಟಪಡುತ್ತಿದ್ದಾರೆ. ಜಾರ್ಜೆಟ್ ಸೀರೆಗಳಿಗೆ ಈ ವಿನ್ಯಾಸ ಹೆಚ್ಚು ಹೊಂದಿಕೆಯಾಗುತ್ತದೆ.
ಬೋಟ್‌ನೆಕ್ ಬ್ಲೌಸ್ ಕೂಡ ಸೀರೆಗೆ ಸಖತ್ ಆಗಿ ಕಾಣಿಸುತ್ತದೆ. ಇದು ಟ್ರೆಂಡಿ ಲುಕ್ ನೀಡುವುದರಲ್ಲಿ ಅನುಮಾನವಿಲ್ಲ.
ಸಿಂಪಲ್ ಸೀರೆ ಆದ್ರೂ ಬ್ಲೌಸ್‌ಗೆ ಹೆವಿ ವರ್ಕ್ ಮಾಡಿಸಿದಾಗ ಈ ಸೀರೆಯ ಲುಕ್ ನಿಮಗೆ ಆಶ್ಚರ್ಯವಾಗುವಂತೆ ಬದಲಾಗುವುದು ಖಂಡಿತ.
ಸೀರೆ ಉಟ್ಟಾಗ ಗ್ಲಾಮರ್ ಟಚ್ ಬೇಕು ಅಂದ್ರೆ ನೀವು ಹಾಲ್ಟರ್ ನೆಕ್ ಬ್ಲೌಸ್ ಡಿಸೈನ್ ಮಾಡಿಸಬೇಕು.
ಸ್ಲೀವ್‌ಲೆಸ್ ಬ್ಲೌಸ್ ಕೂಡ ಸೀರೆಗೆ ಹೆಚ್ಚು ಅಂದವಾಗಿ ಕಾಣಿಸುತ್ತದೆ. ಇದು ಹೆಣ್ಣುಮಕ್ಕಳ ಆಲ್‌ಟೈಮ್ ಫೇವರಿಟ್ ಕೂಡ ಹೌದು.
ಸ್ಲೀವ್‌ಲೆಸ್ ಬ್ಲೌಸ್ ಜೊತೆ ಹಿಂದೆ ಪೆಂಡೆಂಟ್ ಇರಿಸುವ ಟ್ರೆಂಡ್ ಕೂಡ ಇತ್ತೀಚೆಗೆ ಚಾಲ್ತಿಯಲ್ಲಿದೆ.
ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
Canva
ಮುಂದಿನ ಸ್ಟೋರಿ ಕ್ಲಿಕ್ ಮಾಡಿ