ಗಣೇಶ ಹಬ್ಬದಂದು ಉಪವಾಸ ಮಾಡುವವರು ಈ ಅಂಶಗಳನ್ನು ಪರಿಗಣಿಸಿ 

By Meghana B
Sep 13, 2023

Hindustan Times
Kannada

ವಿಟಮಿನ್ಸ್, ಪ್ರೋಟೀನ್​ ಇರುವಂತಹ  ಸಮತೋಲನ ಆಹಾರ ಸೇವಿಸಿ

ಇದಕ್ಕಾಗಿ ಒಣದ್ರಾಕ್ಷಿ, ಬಾದಾಮಿ, ಗೋಡಂಬಿ ಸೇರಿದಂತೆ ಡ್ರೈ ಫ್ರೂಟ್ಸ್ ಸೇವಿಸುವುದು ಉತ್ತಮ

ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ

ಎಳನೀರು ಕುಡಿಯಿರಿ 

ಹಣ್ಣುಗಳ ಜ್ಯೂಸ್​ ಕುಡಿಯಿರಿ 

ಸಾಕಷ್ಟು ವಿಶ್ರಾಂತಿ ಪಡೆಯಿರಿ 

ನೈಸರ್ಗಿಕ ಸಕ್ಕರೆ ಅಂಶವಿರುವಂತಹ ಖರ್ಜೂರ ಅಥವಾ ಒಣ ದ್ರಾಕ್ಷಿ ಸೇವಿಸಿ

ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು 

Canva