ಅಡಿಕೆಯಲ್ಲಿ ಹಲವು ಔಷಧೀಯ ಗುಣಗಳಿವೆ
By Jayaraj
Feb 17, 2024
Hindustan Times
Kannada
ಆಯುರ್ವೇದದ ಪ್ರಕಾರ, ಅಡಿಕೆಯು ಕಫ ಮತ್ತು ಪಿತ್ತ ದೋಷಕ್ಕೆ ಪ್ರಯೋಜನಕಾರಿ.
ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಬಾಯಿಯ ದುರ್ಗಂಧ ಹೋಗಲಾಡಿಸುತ್ತದೆ.
ಅಡಿಕೆಯಿಂದ ಚಹಾ ತಯಾರಿಸಬಹುದು. ಆರೋಗ್ಯಕ್ಕೆ ಒಳ್ಳೆಯದು.
ಅಡಿಕೆ ರಸದಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.
ಮಲಬದ್ಧತೆ ಇದ್ದರೆ ಅಡಿಕೆ ರಸದಿಂದ ಮುಕ್ತಿ ಪಡೆಯಬಹುದು.
ಅಡಿಕೆ ರಸವು ಮನಸ್ಸನ್ನು ಜಾಗೃತವಾಗಿಡುತ್ತದೆ.
ಸ್ನಾಯುವಿನ ಶಕ್ತಿ ಸುಧಾರಿಸಲು ಅಡಿಕೆ ರಸ ನೆರವಾಗುತ್ತದೆ.
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ