ಹಿಂದೂ ಧರ್ಮದಲ್ಲಿ ಪ್ರತಿ ತಿಂಗಳ ಎರಡು ತ್ರಯೋದಶಿಯಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ
ಜುಲೈ ತಿಂಗಳ ಮೊದಲ ಪ್ರದೋಷವ್ರತವನ್ನು ಆಷಾಢ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಆಚರಿಸಲಾಗುತ್ತಿದೆ
ಬುಧವಾರ ಆಚರಿಸುವ ವ್ರತವನ್ನು ಬುಧ ಪ್ರದೋಷ ಎಂದು ಕರೆಯುತ್ತಾರೆ, ಈ ಬಾರಿ ಜುಲೈ 3, ಬುಧವಾರ ಮೊದಲ ಪ್ರದೋಷ ವ್ರತ ಆಚರಿಸಲಾಗುತ್ತಿದೆ
ಇಂದು ತ್ರಯೋದಶಿ ತಿಥಿ ಬೆಳಗ್ಗೆ 7:10ಕ್ಕೆ ಆರಂಭವಾಗಿದ್ದು ನಾಳೆ, ಗುರುವಾರ ಬೆಳಗ್ಗೆ 6 ವರೆಗೆ ಇರುತ್ತದೆ
ಪ್ರದೋಷ ವ್ರತವನ್ನು ಸಾಯಂಕಾಲ ಆಚರಿಸಲಾಗುತ್ತದೆ
ಜುಲೈ 3 ರಂದು ಸಂಜೆ 7:25 ರಿಂದ 9:25 ವರೆಗೆ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ
ಬುಧ ಪ್ರದೋಷ ವ್ರತವನ್ನು ಆಚರಿಸುವವರಿಗೆ ಬುದ್ಧಿವಂತಿಕೆ, ಜ್ಞಾನ ಪ್ರಾಪ್ತಿಯಾಗುತ್ತದೆ, ಸಕಲ ಇಷ್ಟಾರ್ಥಗಳು ನೆರವೇರುತ್ತದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಟಗಾರರ ಬೆಸ್ಟ್ ಪ್ಲೇಯಿಂಗ್ XI