ಸುಂದರ ಭೂದೃಶ್ಯ ಸವಿಯಲು ಮಾಡಲೇಬೇಕಾದ ರೈಲು ಪ್ರಯಾಣಗಳು
By Jayaraj
Jul 06, 2024
Hindustan Times
Kannada
ಭಾರತ ವೈವಿಧ್ಯಮಯ ಭೂದೃಶ್ಯಗಳ ತವರು. ಕಡಿದಾದ ಕಣಿವೆಗಳು, ಹಿಮ ಪರ್ವತಗಳು, ಕಾಡು, ಸಮುದ್ರ ಸೇತುವೆಗಳನ್ನು ಒಳಗೊಂಡಿರುವ ಹಲವಾರು ರೈಲು ಮಾರ್ಗಗಳು ನಮ್ಮಲ್ಲಿವೆ.
ಹಿಮಾಲಯದ ರಾಣಿ: ಕಲ್ಕಾ-ಶಿಮ್ಲಾ
ಮಹಾರಾಜ ಎಕ್ಸ್‌ಪ್ರೆಸ್: ದೆಹಲಿ-ಮುಂಬೈ
ಗೋಲ್ಡನ್ ಚಾರಿಯಟ್: ಬೆಂಗಳೂರು-ಗೋವಾ
ಐಲ್ಯಾಂಡ್ ಎಕ್ಸ್‌ಪ್ರೆಸ್: ಕನ್ಯಾಕುಮಾರಿ-ತಿರುವನಂತಪುರಂ
ಕಾಶ್ಮೀರ ರೈಲ್ವೆ: ಜಮ್ಮು-ಉಧಮ್‌ಪುರ
ಸೇತು ಎಕ್ಸ್‌ಪ್ರೆಸ್: ಚೆನ್ನೈ-ರಾಮೇಶ್ವರಂ
ಡೆಕ್ಕನ್ ಒಡಿಸ್ಸಿ: ಮುಂಬೈ-ದೆಹಲಿ
ಕುಲ್ದೀಪ್ ಯಾದವ್ ಎಗ್ ವೈಟ್ ಓಮ್ಲೆಟ್ ಇಷ್ಟಪಡುತ್ತಾರೆ.
ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ: ಹೊಸ ಜಲ್ಪೈಗುರಿ-ಡಾರ್ಜಿಲಿಂಗ್
All photo: Canva
ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
Canva
ಮುಂದಿನ ಸ್ಟೋರಿ ಕ್ಲಿಕ್ ಮಾಡಿ