ದಕ್ಷಿಣದ ಕೇರಳ ಹತ್ತನೇ ಮಾವು ಬೆಳೆವ ದೊಡ್ಡ ರಾಜ್ಯ. ಇಲ್ಲಿ ವರ್ಷಕ್ಕೆ 50 ಸಾವಿರ ಮೆಟ್ರಿಕ್‌ ಟನ್‌ ಮಾವು ಬೆಳೆಯಲಾಗುತ್ತದೆ

By Umesha Bhatta P H
Apr 07, 2024

Hindustan Times
Kannada

ಒಡಿಶಾ ರಾಜ್ಯವು ಮಾವು ಬೆಳೆಯುವ ಇನ್ನೊಂದು ರಾಜ್ಯ, ಪ್ರತಿವರ್ಷ ಇಲ್ಲಿ75 ಸಾವಿರ ಮೆಟ್ರಿಕ್‌ ಮಾವು ಉತ್ಪಾದನೆಯಾಗುತ್ತದೆ.

ಪಶ್ಚಿಮ ಬಂಗಾಲ ಮಾವು ಬೆಳಯುವ ಎಂಟನೇ ದೊಡ್ಡ ರಾಜ್ಯ. ಇಲ್ಲಿ ವರ್ಷಕ್ಕೆ 1.4ಲಕ್ಷ ಮೆಟ್ರಕ್‌ ಟನ್‌ ಮಾವು ಬೆಳೆಯಲಾಗುತ್ತದೆ

ಗುಜರಾತ್‌ ಕೂಡ  ಮಾವು ಬೆಳೆವ ಪ್ರಮುಖ ರಾಜ್ಯ. ಇಲ್ಲಿ ಪ್ರತಿ ವರ್ಷ 1.5 ಲಕ್ಷಮೆಟ್ರಿಕ್‌ ಟನ್‌ ಮಾವು ಬೆಳೆಯಲಾಗುತ್ತದೆ.

ತಮಿಳುನಾಡು ಮಾವು ಬೆಳೆವ ಆರನೇ ದೊಡ್ಡ ರಾಜ್ಯ. ಇಲ್ಲಿ ವರ್ಷಕ್ಕೆ 3 ಲಕ್ಷಮೆಟ್ರಿಕ್‌ ಟನ್‌ ಮಾವು ಉತ್ಪಾದನೆಯಾಗುತ್ತದೆ.

ಮಹಾರಾಷ್ಟ್ರವು ಮಾವು ಬೆಳೆಯುವ ಮುಂಚೂಣಿ ರಾಜ್ಯ. ಇಲ್ಲಿ 6 ಲಕ್ಷ ಟನ್‌ ಮಾವು ಬೆಳೆಯಲಾಗುತ್ತದೆ.

ಕರ್ನಾಟಕವೂ ಮಾವು ಬೆಳೆಯುವ ಪ್ರಮುಖ ರಾಜ್ಯ. ಇಲ್ಲಿ 7.50 ಲಕ್ಷ ಟನ್‌ ಮಾವು ಪ್ರತಿ ವರ್ಷ ಮಾರುಕಟ್ಟೆಗೆ ಬರುತ್ತದೆ. 

ಬಿಹಾರ ಮೂರನೇ ಸ್ಥಾನದಲ್ಲಿದ್ದು., ಇಲ್ಲಿ 8 ಲಕ್ಷ ಮೆಟ್ರಿಕ್‌ ಟನ್‌ ಮಾವು ಬೆಳಯಲಾಗುತ್ತದೆ.

ದಕ್ಷಿಣದಲ್ಲಿ ಆಂಧ್ರಪ್ರದೇಶದಲ್ಲಿ 12 ಲಕ್ಷ ಮೆಟ್ರಿಕ್‌ ಟನ್‌ ಮಾವು ಬೆಳೆಯಲಾಗುತ್ತದೆ.

ಭಾರತದಲ್ಲಿ ಹೆಚ್ಚು ಮಾವು ಬೆಳೆಗೆ ಉತ್ತರಪ್ರದೇಶಕ್ಕೆ ಅಗ್ರಸ್ಥಾನ. ಅಲ್ಲಿ25 ಲಕ್ಷ ಮೆಟ್ರಿಕ್‌ ಟನ್‌ ಮಾವು ಬೆಳೆಯಲಾಗುತ್ತದೆ.

ಹೆಚ್ಚು ಮಾವು  ಬೆಳೆಯುವ   ರಾಜ್ಯಗಳು ಯಾವು

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ