ಮಕ್ಕಳ ನೆಗಟಿವ್ ನಡವಳಿಕೆಯನ್ನು ಕಂಟ್ರೋಲ್ ಮಾಡೋಕೆ ಟಿಪ್ಸ್
By Meghana B
Jan 27, 2024
Hindustan Times
Kannada
ಮಕ್ಕಳು ರ್ಯಾಶ್ ಆಗಿ ಮಾತಾಡಿದ್ರೆ ನೀವು ಕೂಲ್ ಆಗಿ ಮಾತಾಡಿ
ನೀವೂ ಕೋಪದಿಂದ ರೇಗಾಡಿದರೆ, ಹೊಡೆದರೆ ಅದು ಮಕ್ಕಳನ್ನು ಇನ್ನಷ್ಟು ಕೆರಳಿಸುತ್ತದೆ
ಅವರ ನೆಗಟಿವ್ ಯೋಚನೆಗಳನ್ನು ಪಾಸಿಟಿವ್ ಆಗಿ ಪರಿವರ್ತಿಸಲು ಪ್ರಯತ್ನಿಸಿ
ಅವರು ಅಳುತ್ತಿರುವಾಗ, ಹಠ ಮಾಡುತ್ತಿರುವಾಗ, ಕೂಗಾಡುವಾಗ ಅವರ ಗಮನವನ್ನು ಬೇರೆಡೆ ತಿರುಗಿಸಿ
ವಿದ್ಯಾಭ್ಯಾಸದ ಜೊತೆ ಅವರ ನೆಚ್ಚಿನ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿ
ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
Canva
ಮುಂದಿನ ಸ್ಟೋರಿ ಕ್ಲಿಕ್ ಮಾಡಿ