ಕರಿಮೆಣಸಿನ ಪ್ರಯೋಜನಗಳು
By Rakshitha Sowmya
Feb 08, 2024
Hindustan Times
Kannada
ಕಾಳು ಮೆಣಸನ್ನು ಬಾಯಲ್ಲಿಟ್ಟು ಅದರ ರಸ ಜಗಿದರೆ ನೆಗಡಿ ಕಡಿಮೆಯಾಗುತ್ತದೆ
ಕರಿಮೆಣಸಿನ ಪುಡಿ, ಬೆಲ್ಲವನ್ನು ಒಂದು ಲೋಟ ನೀರಿನಲ್ಲಿ ಸೇರಿಸಿ ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ
ಗಂಟಲು ನೋವಿನಿಂದ ಉಪಶಮನವಾಗಲು ಅರ್ಧ ಚಮಚ ಕರಿಮೆಣಸಿನಪುಡಿ, ಸ್ವಲ್ಪ ತುಪ್ಪ ಸೇರಿಸಿ ಮಿಕ್ಸ್ ಮಾಡಿ ಸೇವಿಸಿ
ಒಂದು ಚಮಚ ಕರಿಮೆಣಸಿನ ಪುಡಿಗೆ ಅರ್ಧ ಕಪ್ ಎಣ್ಣೆ ಸೇರಿಸಿ, ಅದನ್ನು ಕುದಿಸಿ ಕೀಲು ನೋವು ಇದ್ದ ಕಡೆ ಆ ಎಣ್ಣೆಯನ್ನು ಹಚ್ಚಿದರೆ ಕಡಿಮೆ ಆಗುತ್ತದೆ.
4 ಚಮಚ ಈರುಳ್ಳಿ ರಸಕ್ಕೆ ಅರ್ಧ ಚಮಚ ಕಾಳುಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ವಾಕರಿಕೆ ನಿವಾರಣೆಯಾಗುತ್ತದೆ
ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
Canva
ಮುಂದಿನ ಸ್ಟೋರಿ ಕ್ಲಿಕ್ ಮಾಡಿ