ಕೂಡಲಿ ತುಂಗ-ಭದ್ರಾ ನದಿಗಳ ಸಂಗಮದ ಊರು
By Umesha Bhatta P H
Jul 15, 2024
Hindustan Times
Kannada
ಹೊಯ್ಸಳರ ಕಾಲದ ಈ ಗುಡಿಯು ಅತ್ಯಂತ ಸುಂದರವಾಗಿದೆ.
ಬಯಲಿನಲ್ಲಿ ಇರುವ ಶಿವ ಮತ್ತು ನಂದಿ.
ಗ್ರಾಮವು ಶಿವಮೊಗ್ಗ ದಿಂದ 18 ಕಿಮೀ ದೂರದಲ್ಲಿದೆ.
ಈ ಸ್ಥಳವು ಅತ್ಯಂತ ರಮಣೀಯ ವಾಗಿದೆ.
ದೇಗುಲ ಆವರಣದ ಅಪೂರ್ಣ ಗುಡಿ
ರಾಮೇಶ್ವರ ಗುಡಿ ಪ್ರವೇಶ ದ್ವಾರ.
ಶ್ರೀ ರಾಮೇಶ್ವರ ದೇವರು ಮತ್ತು ನಂದಿ.
ಗುಡಿತ ಒಳಗಿನಿಂದ ತುಂಗಾ ನದಿ.
ತುಂಗ ಮತ್ತು ಭದ್ರಾ ನದಿಗಳ ಸಂಗಮ.
ಇಲ್ಲಿ ಪ್ರಾಚೀನ ಚಿಂತಾಮಣಿ ನರಸಿಂಹ ಗುಡಿ ಇದೆ.
ದೇಗುಲದ ಆವರಣ
ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
Canva
ಮುಂದಿನ ಸ್ಟೋರಿ ಕ್ಲಿಕ್ ಮಾಡಿ