ಯೋಗಿನಿ ಏಕಾದಶಿ; 4 ಶುಭ ಯೋಗಗಳು, ಪೂಜೆ, ವ್ರತಾಚರಣೆ ಹೀಗೆ ಮಾಡಿ
By Umesh Kumar S Jun 29, 2024
Hindustan Times Kannada
ಹಿಂದೂ ಪಂಚಾಂಗ ಪ್ರಕಾರ ಆಷಾಢ ಮಾಸದ ಕೃಷ್ಣ ಪಕ್ಷದ ಏಕಾದಶಿಯೇ ಯೋಗಿನಿ ಏಕಾದಶಿ
ಯೋಗಿನಿ ಏಕಾದಶಿ ಈ ವರ್ಷ ಜುಲೈ 2 ರಂದು ಮಂಗಳವಾರ ಆಚರಿಸಲಾಗುತ್ತದೆ.
ಈ ಸಲ ಯೋಗಿನಿ ಏಕಾದಶಿಗೆ ಕೆಲವು ಶುಭ ಯೋಗಗಳಿವೆ. ಹೀಗಾಗಿ ಮಹತ್ವ ಹೆಚ್ಚು.
ಈ ಯೋಗಿನಿ ಏಕಾದಶಿಗೆ ಧೃತಿ ಯೋಗ, ತ್ರಿಪುಷ್ಕರ ಯೋಗ, ಸರ್ವಾರ್ಥ ಸಿದ್ಧಿ ಯೋಗ, ಶಿವವಾಸ ಯೋಗ
ಪ್ರಾತಃಕಾಲದಲ್ಲಿ ಎದ್ದು ಸ್ನಾನ ಮಾಡಿ, ಹಳದಿ ವಸ್ತ್ರ ಧರಿಸಿ, ಭಗವಾನ್ ವಿಷ್ಣುವಿನ ಧ್ಯಾನ ಮಾಡುತ್ತ ವ್ರತದ ಸಂಕಲ್ಪ ಮಾಡಬೇಕು.
ಪೂಜಾ ಸ್ಥಳ ಶುದ್ಧಗೊಳಿಸಿ, ವಿಷ್ಣು, ಲಕ್ಷ್ಮೀ ದೇವಿಯರಿಗೆ ದೂಪ, ದೀಪ, ತುಳಸಿ, ಫಲವಸ್ತುಗಳನ್ನಿಟ್ಟು ಪೂಜೆ ಮಾಡಬೇಕು.
ಯೋಗಿನಿ ಏಕಾದಶಿ ವ್ರತಾಚರಣೆಯ ಕಥಾ ಶ್ರವಣ ಮಾಡಬೇಕು. ವಿಷ್ಣು, ಲಕ್ಷ್ಮಿಯರಿಗೆ ಆರತಿ ಎತ್ತಿ, ನೈವೇದ್ಯ ಅರ್ಪಿಸಬೇಕು.
ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಟಗಾರರ ಬೆಸ್ಟ್ ಪ್ಲೇಯಿಂಗ್ XI