logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮುಂದಿನ ವರ್ಷ ಕಾರು, ಬೈಕ್‌ ಖರೀದಿಸಲು ಶುಭ ದಿನ ಯಾವುದು? 2024ರ ಕ್ಯಾಲೆಂಡರ್‌ನಲ್ಲಿ ಮಾರ್ಕ್ ಮಾಡಿಟ್ಟುಕೊಳ್ಳಿ

ಮುಂದಿನ ವರ್ಷ ಕಾರು, ಬೈಕ್‌ ಖರೀದಿಸಲು ಶುಭ ದಿನ ಯಾವುದು? 2024ರ ಕ್ಯಾಲೆಂಡರ್‌ನಲ್ಲಿ ಮಾರ್ಕ್ ಮಾಡಿಟ್ಟುಕೊಳ್ಳಿ

HT Kannada Desk HT Kannada

Dec 14, 2023 06:32 PM IST

google News

ಕಾರು, ಬೈಕ್‌ ಖರೀದಿಸಲು ಶುಭ ದಿನ ಯಾವುದು? (PC: Canva, Freepik)

    • Good Days to Buy Vehicle: ಶುಭ ದಿನ ಅಥವಾ ಮುಹೂರ್ತದಂದು ವಾಹನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬುದು ಬಹಳಷ್ಟು ಜನರ ನಂಬಿಕೆ. 2024ರಲ್ಲಿ ವಾಹನ ಖರೀದಿಗೆ ಶುಭ ದಿನಗಳು ಯಾವುವು? ಮುಂದಿನ ವರ್ಷ 2024ರ ಪ್ರತಿ ತಿಂಗಳಿನಲ್ಲಿರುವ ಶುಭ ದಿನಗಳ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.
ಕಾರು, ಬೈಕ್‌ ಖರೀದಿಸಲು ಶುಭ ದಿನ ಯಾವುದು? (PC: Canva, Freepik)
ಕಾರು, ಬೈಕ್‌ ಖರೀದಿಸಲು ಶುಭ ದಿನ ಯಾವುದು? (PC: Canva, Freepik)

ಹಿಂದೂ ಧರ್ಮದಲ್ಲಿ ಯಾವುದೇ ಮಹತ್ವದ ಕಾರ್ಯಗಳನ್ನು ಶುಭ ದಿನ, ಶುಭ ಮುಹೂರ್ತ ನೋಡಿಕೊಂಡೇ ಮಾಡಲಾಗುತ್ತದೆ. ಅದು ಕಾರು, ಬೈಕ್‌ ನಂತಹ ವಾಹನ ಖರೀದಿಗೂ ಅನ್ವಯಿಸುತ್ತದೆ. ಶುಭ ದಿನ ಅಥವಾ ಶುಭ ಮಹೂರ್ತದಲ್ಲಿ ಖರೀದಿಸಿದರೆ ಜೀವನದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸುವುದಿಲ್ಲ ಎಂಬುದು ನಂಬಿಕೆಯಾಗಿದೆ. ಹಾಗಾಗಿ ವಾಹನ ಖರೀದುದಾರರಿಗೆ ಅನುಕೂಲವಾಗಲೆಂದು ಮುಂದಿನ ವರ್ಷ 2024ರಲ್ಲಿ ವಾಹನ ಖರೀದಿಗೆ ಶುಭ ದಿನಗಳನ್ನು ಪಟ್ಟಿ ಮಾಡಿ ಕೊಡಲಾಗಿದೆ. ಪ್ರತಿ ತಿಂಗಳಿನಲ್ಲಿ ಶುಭದಿನ ಯಾವುದಿದೆ ಸಂಪೂರ್ಣ ಮಾಹಿತಿ ಇಲ್ಲಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಜನವರಿ 2024ರಲ್ಲಿ ವಾಹನ ಖರೀದಿಗೆ ಶುಭ ದಿನಗಳು

ಜನವರಿ 3

ಜನವರಿ 4

ಜನವರಿ 7

ಜನವರಿ 14

ಜನವರಿ 15

ಜನವರಿ 17

ಜನವರಿ 21

ಜನವರಿ 22

ಜನವರಿ 24

ಜನವರಿ 25

ಜನವರಿ 26

ಜನವರಿ 31

ಫೆಬ್ರವರಿ 2024ರಲ್ಲಿ ವಾಹನ ಖರೀದಿಗೆ ಶುಭದಿನಗಳು

ಫೆಬ್ರವರಿ 1

ಫೆಬ್ರವರಿ 2

ಫೆಬ್ರವರಿ 4

ಫೆಬ್ರವರಿ 5

ಫೆಬ್ರವರಿ 14

ಫೆಬ್ರವರಿ 18

ಫೆಬ್ರವರಿ 19

ಫೆಬ್ರವರಿ 21

ಫೆಬ್ರವರಿ 22

ಫೆಬ್ರವರಿ 29

ಮಾರ್ಚ್‌ 3

ಮಾರ್ಚ್‌ 8

ಮಾರ್ಚ್‌ 15

ಮಾರ್ಚ್‌ 17

ಮಾರ್ಚ್‌ 20

ಮಾರ್ಚ್‌ 25

ಮಾರ್ಚ್‌ 27

ಮಾರ್ಚ್‌ 28

ಮಾರ್ಚ್‌ 29

ಏಪ್ರಿಲ್‌ 2024ರಲ್ಲಿ ವಾಹನ ಖರೀದಿಗೆ ಶುಭದಿನಗಳು

ಏಪ್ರಿಲ್‌ 4

ಏಪ್ರಿಲ್‌ 5

ಏಪ್ರಿಲ್‌ 12

ಏಪ್ರಿಲ್‌ 15

ಏಪ್ರಿಲ್‌ 21

ಏಪ್ರಿಲ್‌ 24

ಏಪ್ರಿಲ್‌ 26

ಮೇ 2024ರಲ್ಲಿ ವಾಹನ ಖರೀದಿಗೆ ಶುಭದಿನಗಳು

ಮೇ 1

ಮೇ 3

ಮೇ 5

ಮೇ 6

ಮೇ 10

ಮೇ 12

ಮೇ 13

ಮೇ 19

ಮೇ 20

ಮೇ 23

ಮೇ 24

ಮೇ 29

ಮೇ 30

ಮೇ 31

ಜೂನ್‌ 2024ರಲ್ಲಿ ವಾಹನ ಖರೀದಿಗೆ ಶುಭದಿನಗಳು

ಜೂನ್‌ 2

ಜೂನ್‌ 9

ಜೂನ್‌ 10

ಜೂನ್‌ 16

ಜೂನ್‌ 17

ಜೂನ್‌ 19

ಜೂನ್‌ 20

ಜೂನ್‌ 24

ಜೂನ್‌ 26

ಜೂನ್‌ 27

ಜುಲೈ 4

ಜುಲೈ 8

ಜುಲೈ 14

ಜುಲೈ 15

ಜುಲೈ 18

ಜುಲೈ 22

ಜುಲೈ 24

ಜುಲೈ 26

ಜುಲೈ 31

ಆಗಸ್ಟ್‌ 2024ರಲ್ಲಿ ವಾಹನ ಖರೀದಿಗೆ ಶುಭದಿನಗಳು

ಆಗಸ್ಟ್‌ 2

ಆಗಸ್ಟ್‌ 9

ಆಗಸ್ಟ್‌ 12

ಆಗಸ್ಟ್‌ 14

ಆಗಸ್ಟ್‌ 19

ಆಗಸ್ಟ್‌ 23

ಆಗಸ್ಟ್‌ 26

ಆಗಸ್ಟ್‌ 28

ಆಗಸ್ಟ್‌ 29

ಸೆಪ್ಟೆಂಬರ್‌ 2024ರಲ್ಲಿ ವಾಹನ ಖರೀದಿಗೆ ಶುಭದಿನಗಳು

ಸೆಪ್ಟೆಂಬರ್‌ 5

ಸೆಪ್ಟೆಂಬರ್‌ 6

ಸೆಪ್ಟೆಂಬರ್‌ 8

ಸೆಪ್ಟೆಂಬರ್‌ 9

ಸೆಪ್ಟೆಂಬರ್‌ 15

ಸೆಪ್ಟೆಂಬರ್‌ 16

ಅಕ್ಟೋಬರ್‌ 2024ರಲ್ಲಿ ವಾಹನ ಖರೀದಿಗೆ ಶುಭದಿನಗಳು

ಅಕ್ಟೋಬರ್‌ 7

ಅಕ್ಟೋಬರ್‌ 13

ಅಕ್ಟೋಬರ್‌ 14

ಅಕ್ಟೋಬರ್‌ 16

ಅಕ್ಟೋಬರ್‌ 17

ಅಕ್ಟೋಬರ್‌ 21

ಅಕ್ಟೋಬರ್‌ 24

ಅಕ್ಟೋಬರ್‌ 30

ನವೆಂಬರ್‌ 2024ರಲ್ಲಿ ವಾಹನ ಖರೀದಿಗೆ ಶುಭದಿನಗಳು

ನವೆಂಬರ್‌ 4

ನವೆಂಬರ್‌ 10

ನವೆಂಬರ್‌ 11

ನವೆಂಬರ್‌ 13

ನವೆಂಬರ್‌ 17

ನವೆಂಬರ್‌ 18

ನವೆಂಬರ್‌ 20

ನವೆಂಬರ್‌ 21

ನವೆಂಬರ್‌ 28

ನವೆಂಬರ್‌ 29

ಡಿಸೆಂಬರ್‌ 2024ರಲ್ಲಿ ವಾಹನ ಖರೀದಿಗೆ ಶುಭದಿನಗಳು

ಡಿಸೆಂಬರ್‌ 5

ಡಿಸೆಂಬರ್‌ 6

ಡಿಸೆಂಬರ್‌ 8

ಡಿಸೆಂಬರ್‌ 11

ಡಿಸೆಂಬರ್‌ 15

ಡಿಸೆಂಬರ್‌ 18

ಡಿಸೆಂಬರ್‌ 23

ಡಿಸೆಂಬರ್‌ 25

ಡಿಸೆಂಬರ್‌ 26

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ