Kannada Panchanga: ಸೆಪ್ಟೆಂಬರ್ 27 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ
Sep 26, 2024 06:09 PM IST
ಸೆಪ್ಟೆಂಬರ್ 27 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ
Kannada Panchanga 2024: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಸೆಪ್ಟೆಂಬರ್ 27 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.
ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್ನ ಈ ದಿನದ ಅಂದರೆ ಸೆಪ್ಟೆಂಬರ್ 27 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.
ತಾಜಾ ಫೋಟೊಗಳು
ಸೆಪ್ಟೆಂಬರ್ 27 ರ ಪಂಚಾಂಗ
ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 12 ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ಬುಧವಾರ, ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಗ್ಗೆ 06: 09, ಸೂರ್ಯಾಸ್ತ: ಸಂಜೆ 06:12, ಚಂದ್ರೋದಯ ಸೆಪ್ಟೆಂಬರ್ 28ರ ನಸುಕಿನ 02: 31 AM, ಚಂದ್ರಾಸ್ತ - 02:52 PM, ಹಗಲಿನ ಅವಧಿ 11:58, ತಿಥಿ: ಇಂದು ಮಧ್ಯಾಹ್ನ 01: 21 ರ ವರೆಗೆ ದಶಮಿ. ನಂತರ ಕೃಷ್ಣ ಪಕ್ಷದ ಏಕಾದಶಿ ಶುರು.
ನಕ್ಷತ್ರ ಮತ್ತು ನಕ್ಷತ್ರ ಚರಣ
ನಕ್ಷತ್ರ: ಪುಷ್ಯ ನಾಳೆ (ಸೆಪ್ಟೆಂಬರ್ 28) 01: 21 AM ವರೆಗೆ, ಅದಾಗಿ ಆಶ್ಲೇಷಾ. ನಕ್ಷತ್ರ ಚರಣಪುಷ್ಯಮಿ-1 ಇಂದು 05:58 AM ವರೆಗೆ, ಪುಷ್ಯಮಿ-2 ಇಂದು 12:24 PM ವರೆಗೆ, ಪುಷ್ಯಮಿ-3 ಇಂದು 06:52 PM ವರೆಗೆ, ಪುಷ್ಯಮಿ-4 ನಾಳೆ (28) 01:21 AM ವರೆಗೆ, ಯೋಗ: ಶಿವ ಇಂದು 11: 33 PM ತನಕ, ನಂತರ ಸಿದ್ಧ,
ಕರಣ: ಪ್ರಥಮ ಕರಣ ವಣಿಜ ಇಂದು 12: 49 AM ರ ತನಕ, ದ್ವಿತೀಯ ಕರಣ ವಿಷ್ಠಿ ಇಂದು 01: 21 PM ತನಕ, ಸೂರ್ಯ ರಾಶಿ – ಕನ್ಯಾ ರಾಶಿ 16/09/2024, 19:38:19 ರಿಂದ 17/10/2024, 07:34:14 ರ ವರೆಗೆ, ಚಂದ್ರ ರಾಶಿ - ಕಾರ್ಕಟಕ ರಾಸಿ 26/09/2024, 17:13:58 ರಿಂದ 29/09/2024, 03:39:06 ವರೆಗೆ, ರಾಹು ಕಾಲ- 10:40 AM ರಿಂದ 12:10 PM ವರೆಗೆ, ಗುಳಿಗ ಕಾಲ – 07:41 AM ರಿಂದ 09:10 AM ವರೆಗೆ, ಯಮಗಂಡ- 03:10 PM ರಿಂದ 04:40 PM ವರೆಗೆ, ಅಭಿಜಿತ್ ಮುಹೂರ್ತ: 11:46 AM ರಿಂದ 12:34 PM ವರೆಗೆ, ದುರ್ಮುಹೂರ್ತ- 08:34 AM ರಿಂದ 09:22 AM ತನಕ ಮತ್ತು 12:34 PM ರಿಂದ 01:22 PM ವರೆಗೆ, ಅಮೃತ ಕಾಲ: ಇಂದು 06:29 PM ರಿಂದ 08:12 PM ತನಕ, ವರ್ಜ್ಯಂ- ಇಂದು 08:10 AM ರಿಂದ 09:53 AM ತನಕ
----------------------------------------------------------------
(This copy first appeared in Hindustan Times Kannada website. To read more like this please logon to kannada.hindustantimes.com)