Actresses: ಮದುವೆಯಿಂದ ದೂರ ಉಳಿದ ಖ್ಯಾತ ನಟಿಯರು...ಇನ್ನೂ ಯಾರೆಲ್ಲಾ ಇದ್ದಾರೆ ನೋಡಿ..?
Jul 31, 2022 03:22 PM IST
ಜೀವನದ ಪ್ರಮುಖ ಘಟ್ಟಗಳಲ್ಲಿ ಮದುವೆ ಕೂಡಾ ಒಂದು. ಕೆಲವರಿಗೆ ಮದುವೆ ಎಂಬ ಪರಿಕಲ್ಪನೆಯಲ್ಲಿ ನಂಬಿಕೆ ಇಲ್ಲದವರೂ ಇದ್ದಾರೆ. ಇತರರ ಜೀವನ ನೋಡಿ ಮದುವೆಯಿಂದ ದೂರ ಉಳಿದಿರುವವರೂ ಇದ್ದಾರೆ. ಖ್ಯಾತ ಸಿನಿಮಾ ನಟಿಯರು ಕೂಡಾ ಈ ಲಿಸ್ಟ್ನಲ್ಲಿದ್ದಾರೆ. ಇವರಲ್ಲಿ ಹಲವರು ವಿವಿಧ ಕಾರಣಗಳಿಂದ ಇಂದಿಗೂ ಮದುವೆಯಾಗದೆ ದೂರ ಉಳಿದಿದ್ದಾರೆ.
- ಜೀವನದ ಪ್ರಮುಖ ಘಟ್ಟಗಳಲ್ಲಿ ಮದುವೆ ಕೂಡಾ ಒಂದು. ಕೆಲವರಿಗೆ ಮದುವೆ ಎಂಬ ಪರಿಕಲ್ಪನೆಯಲ್ಲಿ ನಂಬಿಕೆ ಇಲ್ಲದವರೂ ಇದ್ದಾರೆ. ಇತರರ ಜೀವನ ನೋಡಿ ಮದುವೆಯಿಂದ ದೂರ ಉಳಿದಿರುವವರೂ ಇದ್ದಾರೆ. ಖ್ಯಾತ ಸಿನಿಮಾ ನಟಿಯರು ಕೂಡಾ ಈ ಲಿಸ್ಟ್ನಲ್ಲಿದ್ದಾರೆ. ಇವರಲ್ಲಿ ಹಲವರು ವಿವಿಧ ಕಾರಣಗಳಿಂದ ಇಂದಿಗೂ ಮದುವೆಯಾಗದೆ ದೂರ ಉಳಿದಿದ್ದಾರೆ.