OTT Release: ಒಟಿಟಿಯಲ್ಲಿ ಈ ವಾರ ಬಿಡುಗಡೆಯಾದ 32 ಸಿನಿಮಾ ವೆಬ್ ಸರಣಿಗಳ ಪಟ್ಟಿ, ಯಾವುದನ್ನು ನೋಡುವಿರಿ ಆಯ್ಕೆ ಮಾಡಿಕೊಳ್ಳಿ
Oct 29, 2023 01:59 PM IST
OTT Release: ಒಟಿಟಿಯಲ್ಲಿ ಈ ವಾರ ಬಿಡುಗಡೆಯಾದ 32 ಸಿನಿಮಾ ವೆಬ್ ಸರಣಿಗಳ ಪಟ್ಟಿ
OTT Movies On This Week: ಈ ವಾರ ಹಲವು ಸಿನಿಮಾ, ವೆಬ್ ಸರಣಿಗಳು ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಸೇರಿದಂತೆ ವಿವಿಧ ಒಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಿರುವ ಹೊಸ ಸಿನಿಮಾ, ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.
OTT Movies On This Week: ಒಟಿಟಿಯಲ್ಲಿ ಸದ್ಯ ಹೊಸ ಸಿನಿಮಾ, ವೆಬ್ ಸರಣಿ ಯಾವುದು ಬಿಡುಗಡೆಯಾಗಿದೆ ಎಂಬ ಸಂದೇಹ ನಿಮ್ಮಲ್ಲಿರಬಹುದು. ಈಗಾಗಲೇ ಚಂದಾದಾರಿಕೆ ಪಡೆದಿರುವ ಒಟಿಟಿ ವೇದಿಕೆಗಳಲ್ಲಿ ಲೇಟೆಸ್ಟ್ ಏನಿದೆ ಎಂದು ನೀವು ನೋಡುತ್ತ ಇರಬಹುದು. ಇತ್ತೀಚೆಗೆ ಅಂದರೆ, ಈ ವಾರ ಬಿಡುಗಡೆಯಾದ ಕೆಲವು ವೆಬ್ ಸರಣಿಗಳು, ಸಿನಿಮಾಗಳ ವಿವರವನ್ನು ಇಲ್ಲಿ ನೀಡಲಾಗಿದೆ.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿರುವ ಹೊಸ ಸಿನಿಮಾ, ಹೊಸ ವೆಬ್ ಸೀರಿಸ್
- ಟ್ರಾನ್ಸ್‌ಫಾರ್ಮರ್ಸ್: ರೈಸ್ ಆಫ್ ದಿ ಬೀಸ್ಟ್ಸ್ (ಇಂಗ್ಲಿಷ್)
- ಕಾನ್‌ಸ್ಕ್ರಿಯೇಷನ್ (ಇಂಗ್ಲಿಷ್ ಚಲನಚಿತ್ರ)
- ರೈಸ್ ಆಫ್ ದಿ ಬೀಸ್ಟ್ಸ್ (ಇಂಗ್ಲಿಷ್ ಚಲನಚಿತ್ರ)
- ಸೆಬಾಸ್ಟಿಯನ್ ಫಿಟ್ಜ್‌ಗೆರಾಲ್ಡ್ ಥೆರಪಿ (ಜರ್ಮನ್ ಸರಣಿ)
- ರಂಗೋಲಿ (ತಮಿಳು ಚಲನಚಿತ್ರ)
- ನೆಫಾರಿಯಸ್ (ಇಂಗ್ಲಿಷ್ ಚಲನಚಿತ್ರ)
- ತತ್ಸಮ ತದ್ಭವ (ಕನ್ನಡ)
- ಕೌಶಲ್ಯ ಸುಪ್ರಜಾ ರಾಮಾ (ಕನ್ನಡ)
ನೆಟ್‌ಫ್ಲಿಕ್ಸ್‌ನಲ್ಲಿರುವ ಹೊಸ ವೆಬ್‌ಸರಣಿ, ಸಿನಿಮಾ
- ಚಂದ್ರಮುಖಿ 2
- ಇರೈವನ್ (ತಮಿಳು, ತೆಲುಗು, ಹಿಂದಿ)
- ಪೇನ್ ಹ್ಯಾಸ್ಲರ್ಸ್ (ಇಂಗ್ಲಿಷ್ ಚಲನಚಿತ್ರ)
- ಮಾನ್‌ಸ್ಟರ್ ಹೈ (ಇಂಗ್ಲಿಷ್ ಚಲನಚಿತ್ರ)
- ಸಿಸ್ಟರ್ ಡೆತ್ (ಸ್ಪ್ಯಾನಿಷ್ ಚಲನಚಿತ್ರ)
- ಟಾರ್ (ಸ್ವೀಡಿಷ್ ವೆಬ್ ಸರಣಿ)
- ಯೆಲ್ಲೊ ಡೋರ್ : 90 ಲೋ ಫಿ ಫಿಲ್ಮ್ ಕ್ಲಬ್ (ಕೊರಿಯನ್ ಚಲನಚಿತ್ರ)
- ಕಾಸ್ಟ್ ಅವೇ ದಿವಾ (ಕೊರಿಯನ್ ಸರಣಿ)
- ಕ್ರ್ಯಾಶಿಂಗ್ ಈದ್ (ಅರೇಬಿಕ್ ಸರಣಿ)
- ಲಾಂಗ್ ಲೈವ್ ಲವ್ (ಥಾಯ್ ಚಲನಚಿತ್ರ)
- ಒನ್ ಫೋರ್: ಎಗೇನ್ಸ್ಟ್ ಆಲ್ ಆಡ್ಸ್ (ಇಂಗ್ಲಿಷ್ ಚಲನಚಿತ್ರ)
- ಪ್ಲುಟೊ (ಜಪಾನೀಸ್ ಸರಣಿ)
- ಡಿಸ್ನಿ ಪ್ಲಸ್ ಹಾಟ್‌ಸ್ಟಾರ್
- ಮಾಸ್ಟರ್‌ಪೀಸ್ (ವೆಬ್ ಸರಣಿ)
- ಕಾಫಿ ವಿತ್ ಕರಣ್ ಸೀಸನ್ 8 (ಹಿಂದಿ ಟಾಕ್ ಶೋ)
- LEGO ಮಾರ್ವೆಲ್ ಅವೆಂಜರ್ಸ್: ಕೋಡ್ ರೆಡ್ (ಇಂಗ್ಲಿಷ್ ಸರಣಿ)
- ಆಹಾ
- ಕೃಷ್ಣಗಾಡು ಅಂಟೆ ಒಕ ರೇಂಜ್ (ತೆಲುಗು ಚಲನಚಿತ್ರ)
- ಪ್ರಕರಣ 30 (ತೆಲುಗು ಚಲನಚಿತ್ರ)
- ಸೂರಪಾನಂ (ತೆಲುಗು ಚಲನಚಿತ್ರ)
- ಪರಂಪೋರುಲ್ (ತಮಿಳು ಚಲನಚಿತ್ರ)
- ಯುರೋ (ತಮಿಳು ಚಲನಚಿತ್ರ)
- ಇತರೆ ಒಟಿಟಿಗಳಲ್ಲಿನೋಡಿ
- ಪೆಬಲ್ಸ್ (ತಮಿಳು ಚಲನಚಿತ್ರ) - ಸೋನಿ ಲಿವ್
- ಕೂಜಂಗಲ್ (ತಮಿಳು ಚಲನಚಿತ್ರ) - ಸೋನಿ ಲಿವ್
- ನಿಕೊಂಜಿ ದಿ ಸರ್ಚ್ ಬಿಗೀನ್ಸ್ (ಬಂಗಾಳಿ ಸಿನಿಮಾ)
- ಚಾಂಗುರೆ ಬಂಗುರ ರಾಜ (ತೆಲುಗು ಚಲನಚಿತ್ರ) - ಈವೆನ್
- ಕಾಬ್ ವೆಬ್ (ಇಂಗ್ಲಿಷ್ ಚಲನಚಿತ್ರ) - ಲಯನ್ಸ್ ಗೇಟ್ ಪ್ಲೇ
- ಕರ್ಸಸ್ (ಇಂಗ್ಲಿಷ್ ಸರಣಿ) - ಆಪಲ್ ಪ್ಲಸ್ ಟಿವಿ
- ಎನ್‌ಫೀಲ್ಡ್ ಪೋಲ್ಟರ್ಜಿಸ್ಟ್- (ಇಂಗ್ಲಿಷ್ ಸರಣಿ)
ಇವುಗಳಲ್ಲಿ 32 ಸಿನಿಮಾ, ವೆಬ್ ಸರಣಿಗಳು ಈ ವಾರ ಬಿಡುಗಡೆಯಾಗಿರುವವು. ಉಳಿದ ಆರು ಸಿನಿಮಾ, ವೆಬ್ ಸರಣಿಗಳು ಕಳೆದ ವಾರ ಬಿಡುಗಡೆಯಾಗಿರುವವು. ಈ ಪಟ್ಟಿಯಲ್ಲಿ ಈ ವಾರ ಯಾವುದೇ ಕನ್ನಡ ಚಿತ್ರಗಳು ಬಿಡುಗಡೆಯಾಗದೆ ಇರುವುದನ್ನು ಗಮನಿಸಬಹುದು. ಇತರೆ ಭಾಷೆಯ ಕೆಲವೊಂದು ಚಿತ್ರಗಳು ಕನ್ನಡ ಅವತರಣಿಕೆಯಲ್ಲಿ ನೋಡಲು ಲಭ್ಯವಿದೆ.
ವಿಭಾಗ