Bengaluru Power Cut: ಬೆಂಗಳೂರು ನಗರದಲ್ಲಿ ಭಾನುವಾರ ತನಕ ಪವರ್‌ಕಟ್; ಅದಕ್ಕೆ ತಕ್ಕಂತೆ ವೀಕೆಂಡ್ ಪ್ಲಾನ್ ಮಾಡಿ
Jan 09, 2024 08:18 PM IST
ಬೆಂಗಳೂರಲ್ಲಿ ಪವರ್ ಕಟ್ (ಸಾಂಕೇತಿಕ ಚಿತ್ರ)
Bengaluru Power Cut: ಬೆಂಗಳೂರು ಮಹಾನಗರದ ಬಹುತೇಕ ಕಡೆಗಳಲ್ಲಿ ಭಾನುವಾರ (ಜೂ.11) ತನಕ ಪವರ್ ಕಟ್ ಜಾರಿಯಲ್ಲಿರಲಿದೆ. ವಾರಾಂತ್ಯವಾದ ಕಾರಣ, ಇದನ್ನು ಗಮನದಲ್ಲಿಟ್ಟುಕೊಂಡು ವೀಕೆಂಡ್ ಪ್ಲಾನ್ ಮಾಡಿಕೊಳ್ಳಬಹುದು. ಯಾವ್ಯಾವ ಏರಿಯಾದಲ್ಲಿ ಪವರ್ ಕಟ್? ಇಲ್ಲಿದೆ ಆ ವಿವರ.
ಬೆಂಗಳೂರು ಮಹಾನಗರ (Bengaluru City) ದ ಹಲವೆಡೆ ಈ ವಾರಾಂತ್ಯ ಕತ್ತಲು ಆವರಿಸಲಿದೆ. ಕಾರಣ ಪವರ್‌ಕಟ್ (Power Cut). ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಶನ್ (Karnataka Power Transmition Corporation - KPTCL) (ಕೆಪಿಟಿಸಿಎಲ್) ಹಲವೆಡೆ ನಿರ್ವಹಣಾ ಕಾಮಗಾರಿಗಳನ್ನು ನಡೆಸುವ ಕಾರಣ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ ಎಂದು ಬೆಂಗಳೂರು ಇಲೆಕ್ಟ್ರಿಸಿಟಿ ಸಪ್ಲೈ ಕಂಪನಿ (Bangalore Electricity Supply Company - BESCOM) (ಬೆಸ್ಕಾಂ) ಹೇಳಿದೆ.
ಸರ್ ಎಂವಿ ಲೇಔಟ್, ಕೆಂಗೇರಿ, ಮೈಸೂರು ರಸ್ತೆ, ಆರ್‌ಆರ್‌ನಗರ, ನಾಯಂಡಹಳ್ಳಿ, ಬ್ಯಾಟರಾಯನಪುರ ಸೇರಿ ಹಲವು ಕಡೆಗೆ ಈ ವಾರಾಂತ್ಯ ಪವರ್ ಕಟ್ ಚಾಲ್ತಿಯಲ್ಲಿರಲಿದೆ.
ಯಾವ ದಿನ ಯಾವ ಏರಿಯಾದಲ್ಲಿ ಪವರ್ ಕಟ್ ಇಲ್ಲಿದೆ ನೋಡಿ ಮಾಹಿತಿ:
ಜೂನ್ 9ರಂದು ಬೆಂಗಳೂರಲ್ಲಿಎಲ್ಲೆಲ್ಲಿ ಪವರ್ ಕಟ್?
ಪ್ರಾವಿಡೆಂಟ್ ಸನ್ ವರ್ತ್ ಅಪಾರ್ಟ್ ಮೆಂಟ್, ಕೋಡಿಹಳ್ಳಿ, ಕರದಾಳಲು, ನೊಣವಿಕೆರೆ, ಕೋನದಾಸಪುರ, ಬಟ್ಟರಹಳ್ಳಿ, ಮೇಡಹಳ್ಳಿ, ಕಣ್ಮಂಗಲ, 220ಕೆವಿ ಎಸ್ ಆರ್ ಎಸ್ ರಾಣೇಬೆನ್ನೂರು ಮತ್ತು 220ಕೆವಿ ಎಸ್ ಆರ್ ಎಸ್ ದಾವಣಗೆರೆ, ಚೇಳೂರು, ಹೊಸಕೆರೆ, ಹಾಗಲವಾಡಿ, ನಂದಿಹಳ್ಳಿ,ಹಂದನಕೆರೆ, ಹುಳಿಯಾರು ಸಬ್‌ಸ್ಟೇಷನ್‌ಗಳು, ಮತಿಘಟ್ಟ, ಅಮ್ಮನಹಳ್ಳಿ, ಯೆಣ್ಣೆಗೆರೆ, ಕಮಲಾಪುರ, ಕೈಮರ, ಉಪ್ಪಿನಕಟ್ಟೆ, ಮಲ್ಲಿಗೆರೆ, ಹೊಸೂರು, ಕೆಂಗಳಾಪುರ, ಸೊರಲಮಾವು, ಕೊರಗೆರೆ, ಕೆಂಕೆರೆ, ಯೆಳ್ನಾಡು, ಸಿಂಗಾಪುರ, ಚಿಕ್ಕಬಿದರೆ, ನಂದಿಹಳ್ಳಿ, ಲಿಂಗಪ್ಪನಹಳ್ಳಿ, ಮತಿಹಳ್ಳಿ, ಕಲ್ಲಹಳ್ಳಿ, ಸೀಗೆಬಾಗಿ, ಕೇಶವಪುರ, ಹೊಸಳ್ಳಿ, ಸೋಮಜ್ಜನಪಾಳ್ಯ, ಬೊರಕನಾಳುಗಳ ಎಲ್ಲ 11 ಕೆವಿ ಫೀಡರ್‌ಗಳು, ಚಿಕ್ಕೇನಹಳ್ಳಿ, ವಂದರಗುಪ್ಪೆ, ಶಿವನಹಳ್ಳಿ, ಚನ್ನಪಟ್ಟಣ ಸಬ್-ಸ್ಟೇಷನ್ಸ್.
ಜೂನ್ 10ರಂದು ಯಾವ ಏರಿಯಾದಲ್ಲಿ ಪವರ್ ಕಟ್
ಬೈರೋಹಳ್ಳಿ, ರಾಮೋಹಳ್ಳಿ, ಕೆಂಗೇರಿಪಟ್ಟಣ, ಬಿಡದಿ ಗ್ರಾಮೀಣ, ದೇವಿಕಿರಣ್, ಡೆಕ್ಕನ್ ಹೆರಾಲ್ಡ್, ಕೆಎಐಡಿಬಿ 1ನೇ ಹಂತ, ಕೆಎಐಡಿಬಿ 2ನೇ ಹಂತ, ಗೇರುಪಾಳ್ಯ ಕೈಗಾರಿಕಾ ಪ್ರದೇಶ, ಇಸ್ರೋ, ಗೋಣಿಪುರ, ಬಿಜಿಎಸ್, ಕೆಂಗೇರಿ, ಬ್ರಿಗೇಡ್ ಪನೋರಮಾ, ಶ್ರೀರಾಮ ಬಡಾವಣೆ, ಕಣ್ಮಿಣಿಕೆ, ಸಂದೀಪ್ ತೋಟ, ಚಲಘಟ್ಟ, ಎಂಎಲ್‌ಸಿ ಕಾಂಪೌಂಡ್, ಡೈಮಂಡ್ ಡಿಸ್ಟ್ರಿಕ್ಟ್ 1 ಮತ್ತು 2, ಕೋಡಿಹಳ್ಳಿ, ಯೇಳಾಪುರ, ಸಾಗರನಹಳ್ಳಿ, ಎಂಎಸ್ ಹಳ್ಳಿ, ಹೇಮಾವತಿ, ಬಂಡಿಹಳ್ಳಿ, ಬೊಮ್ಮೇನಹಳ್ಳಿ, ತ್ಯಾಗತ್ತೂರು, ಬೆಣಚಿಗೆರೆ, ಹೇಸರಹಳ್ಳಿ, ಬೆಳವಟಾ, ಮತ್ತಿಘಟ್ಟ, ಎಂ ಎನ್ ಕೋಟೆ, ರಾಂಪುರ, ನಿಟ್ಟೂರು, ಸೋಪಾನಹಳ್ಳಿ, ಗುಬ್ಬಿ, ಬಿದರೆ, ದೊಡ್ಡಗುಣಿ, ಕಡಬ, ಕಲ್ಲೂರು, ಕೆ ಜಿ ದೇವಸ್ಥಾನ, ಉಂಗರ, ಸೋಮಲಾಪುರ, ಗುಡ್ಡದಹಳ್ಳಿ, ಕಗ್ಗೆರೆ, ಬಿದರೆ, ರಂಗನಾಥಪುರ, ಗೌರಿಪುರ, ಜೈನಿಗರಹಳ್ಳಿ, ಎಂ.ಎಸ್.ಪಾಳ್ಯ, ಕಾಶಿಮಠ, ಮುನಿಯಪ್ಪನಪಾಳ್ಯ, ಗುಬ್ಬಿ ಪಟ್ಟಣ, ಹೇರೂರು, ಜಿ.ಹೊಸಹಳ್ಳಿ, ಅಮ್ಮನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿ, ಗೋಪಾಲಪುರ, ಜಿ.ಹೊಸಹಳ್ಳಿ, ತಿಪ್ಪೂರು, ಸಿಂಗೋನಹಳ್ಳಿ, ತೊರೆಹಳ್ಳಿ, ಮಾದಾಪುರ, ಕೊಡಿಗೇನಹಳ್ಳಿ, ಕೊಪ್ಪ, ಹೇರೂರು, ಎಂ ಹೆಚ್ ಪಟ್ಟಣ, ಉದ್ದೆಹೊಸಕೆರೆ, ಹೊನ್ನವಳ್ಳಿ, ಬಿದ್ರೆ, ಅಮ್ಮನಘಟ್ಟ, ಗುಬ್ಬಿ ಟೌನ್, ಕೆಎಂಎಫ್, ಡಿ.ಕಟ್ಟಿಗೇನಹಳ್ಳಿ, ವಡಲೂರು ಕೆರೆ, ಮಾದಾಪುರ, ಸೋಮಲಾಪುರ ಗ್ರಾ.ಪಂ.ವ್ಯಾಪ್ತಿ, ಎಚ್. ನಾಗೇನಹಳ್ಳಿ, ಗೊಲ್ಲಹಳ್ಳಿ, ಮತ್ತಿಕೆರೆ, ಉದ್ದೆಹೊಸ್ಕೆರೆ, ಸೋಮಲಾಪುರ ಪಟ್ಟಣ, ಬಾಗೂರು, ಸಂಕಾಪುರ, ಗ್ಯಾರಹಳ್ಳಿ, ಕೊಡಗಿಹಳ್ಳಿ ಚೆಂಗಾವಿ ಮತ್ತು ಕುನ್ನಾಳ ಪಂಚಾಯ್ತಿ ವ್ಯಾಪ್ತಿ, ಎನ್.ಎಸ್. ದೇವರಹಟ್ಟಿ (ಗ್ರಾಮೀಣ), ಸೂರಿಗೇನಹಳ್ಳಿ (ರೂರಲಹಳ್ಳಿ), ಉಣಗ್ರಾನಹಳ್ಳಿ (ರೂರಲಹಳ್ಳಿ), (ಗ್ರಾಮೀಣ), ನಾಗಸಂದ್ರ, ಕೊಡಿಗೇಹಳ್ಳಿ (ಗ್ರಾಮೀಣ), ಹೊಸಪಾಳ್ಯ (ಗ್ರಾಮೀಣ), ಮಲ್ಲಪ್ಪನಹಳ್ಳಿ (ಗ್ರಾಮೀಣ), ಕೋಣನಕೆರೆ, ಸಿ.ಎಸ್.ಪುರ (ಗ್ರಾಮೀಣ), ಪೆದ್ದನಹಳ್ಳಿ (ಗ್ರಾಮೀಣ), ಕಡಬ (ಗ್ರಾಮೀಣ), ಬ್ಯಾಡಿಗೆರೆ (ಗ್ರಾಮೀಣ), ಕಲ್ಲೂರು (ನಗರ), ಹಿಂಡಿಸ್ಕೆರೆ (ಗ್ರಾಮೀಣ), ಕೆ.ಕಲ್ಲಹಳ್ಳಿ (ಗ್ರಾಮೀಣ), ಅಂಕಲಕೊಪ್ಪ (ಗ್ರಾಮೀಣ), ಮಂಚಿಹಳ್ಳಿ (ಗ್ರಾಮೀಣ), ಕುರುಬರಹಳ್ಳಿ (ಗ್ರಾಮೀಣ), ಬೆನಕನಗುಣಿ (ನಗರ), ಬಿ ಜಿ ಹಳ್ಳಿ, ಮಾದಪಟ್ಟಣ, ಮಲ್ಲೇನಹಳ್ಳಿ, ಟಿ.ಪಾಳ್ಯ, ಪೆಂಡ್ರನಹಳ್ಳಿ, ಪಡುಗುಡಿ, ತಿಪ್ಪನಹಳ್ಳಿ, ಯಲ್ಲಾಪುರ, ನವಿಲೇಹಳ್ಳಿ, ಓರುಕೆರೆ, ಮೆಳೇಹಳ್ಳಿ, ಹೆಬ್ಬಾಕ, ಬುಗುಡನಹಳ್ಳಿ, ಕೆಎಸ್‌ಆರ್‌ಟಿಸಿ, ಡಿಸಿ ಬಂಗಲೆ, ನರಸಾಪುರ, ಸತ್ಯಮಂಗಲ, ಫಿಟ್‌ವೆಲ್, ಆಟೋಫಿಲ್ಟರ್, ಕೆಜಿ ಪಾಳ್ಯ, ಟುಡಾ ಬಡಾವಣೆ, ಸೂರ್ಯನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು.
ಜೂನ್ 11ರಂದು ಯಾವ ಏರಿಯಾದಲ್ಲಿ ಪವರ್‌ಕಟ್
ವೃಷಭಾವತಿ ನದಿಯ ಕೆಳಭಾಗ, 66/11 ಕೆವಿ ಚಂದ್ರಾ ಲೇಔಟ್, ಸರ್ ಎಂವಿ ಲೇಔಟ್, ಕೆಂಗೇರಿ, ಮೈಸೂರು ರಸ್ತೆ ಸುತ್ತಮುತ್ತಲಿನ ಪ್ರದೇಶ, ಆರ್.ಆರ್.ನಗರ, ನಾಯಂಡನಹಳ್ಳಿ, ಬ್ಯಾಟರಾಯನಪುರ, ಚಿಕ್ಕಮುದ್ರೆ, ಮಾವನಹಳ್ಳಿ, ಕಾಚೇನಹಳ್ಳಿ, ನಾಗಸಂದ್ರ, ಕುಣಿಗಲ್ ತಾಲೂಕು, ಬೋರ್ಲಿಂಗನಪಾಳ್ಯ, ಕೆಂಕೆರೆ, ಕಲಾಸಿಪಾಳ್ಯ, ಯಳಿಯೂರು, ಬೇಗೂರು, ಸೋಮದೇರಾಯಪಾಳ್ಯ, ಕೆಂಪಸಂಗರ, ಕಗ್ಗೆರೆ, ಅಮೃತೂರು, ಮಾರ್ಕೋನಹಳ್ಳಿ, ಗಾಂಧಿನಗರ, ಹೊಯ್ಸಳ, ಎಸ್‌ಎಸ್ ಪುರಂ, ಎಂಜಿ ರಸ್ತೆ, ಡಿಸಿ ಕಚೇರಿ, ಜ್ಯೋತಿಪುರ, ಹನುಮಂತಪುರ, ಚಿಕ್ಕಪೇಟೆ, ಇಸ್ರೋ, ಹಾರೋನಹಳ್ಳಿ, ಬೆಳಗುಂಬ 3ನೇ ಹಂತದ ವಿದ್ಯುತ್ ಪೂರೈಕೆಗೆ ಎಲ್‌ಸಿ ಅವಧಿಗೂ ಮುನ್ನವೇ ಪೂರೈಕೆ, ಕೊಳಲ, ಮಾವತ್ತೂರು, ಬೈರಗುಂಡ್ಲು, ಚಿಕ್ಕದೊಡ್ಡವಾಡಿ, ಉರಗನಹಳ್ಳಿ, ಪಗಡೆಗೆರೆ. ಕಾಟೇನಳ್ಳಿ, ಯಲಚಗೆರೆ, ಹನುಮಂತಗಿರಿ, ವಾಜನಕುರ್ಕೆ, ದೊಡ್ಡಸಾಗ್ಗೆರೆ, ಚಿನ್ನಹಳ್ಳಿ, ಕಾಳೇನಹಳ್ಳಿ, ಮೈದಾಳ, ಡಿ.ದುರ್ಗ, ಊರ್ಡಿಗೆರೆ ಗ್ರಾಮಾಂತರ, ಸೇತಕಲ್ಲು, ಕುರುವೇಲು, ಸಾತಗಟ್ಟಾ, ಹಾಲುಗೊಂಡನಹಳ್ಳಿ, ಬಡ್ಡಿಹಳ್ಳಿ, ಶಾಂತಿನಗರ, ದೇವನೂರು, ಜಿವಿಆರ್, ಗಾಂಧಿನಗರ, ವಿಎಚ್‌ಬಿ, ಗೂಳೂರು, ಎ.ಕೆ.ಕಾವಲ್, ಮೇಳೆಕೋಟೆ, ಬನವಹಳ್ಳಿ, ಕೆ. ಕುರಿಕೆಂಪನಹಳ್ಳಿ, ವಿಶಾಕ, ಬ್ರಹ್ಮಸಂದ್ರ, ಬೊಮ್ಮನಹಳ್ಳಿ, ಕೋರ, ಕಟ್ಟಿಗೇನಹಳ್ಳಿ, ನೆಲಹಾಳ್, ಮಜ್ಜಿಗೆಕೆಂಪನಹಳ್ಳಿ, ಲಕ್ಷ್ಮೀಸ್ಟೀಲ್ಸ್, ವಿಶಾಖ ಫ್ಯಾಕ್ಟರಿ, ಮುದ್ದೇನಹಳ್ಳಿ, ಲಿಂಗನಹಳ್ಳಿ, ಸ್ವರ್ಣಗೃಹ, ಕಿತ್ತಗಾನಹಳ್ಳಿ, ಪಾಲಸಂದ್ರ, ಸಪ್ತಗಿರಿ, ಮಾರುತಿ ನಗರ, ಕಿತ್ತಗಾನಳ್ಳಿ, ಗೂಳರ್ವೆ, ಬದ್ದಿಹಳ್ಳಿ, ಕೆಸರಮಡು, ಕಲ್ಲಳ್ಳಿ, ಕೆಸರಮಡು, ಕಲ್ಲಳ್ಳಿ, ಕೆಸರಮಡು, ಚಿಕ್ಕಪಾಲನಹಳ್ಳಿ, ಅಗ್ರಹಾರ, ಯಳರಾಂಪುರ, ಕೊರಟಗೆರೆ ಟೌನ್, ತುಂಬಾಡಿ, ಬುಕ್ಕಪಟ್ಟಣ, ಸಿದ್ದರಬೆಟ್ಟ, ಗೊರವನಹಳ್ಳಿ, ಕಣ್ವ, ಲಕ್ಷ್ಮೀ ದೇವಸ್ಥಾನ, ಹೇಮಾವತಿ, ಇರಕಸಂದ್ರ, ಮಲ್ಲೇಕಾವು, ದೊಡ್ಡಮ್ಮದೇವಿ, ವೀರನಾಗಮ್ಮ, ಏಕಲವ್ಯ, ಊರ್ಡಿಗೆರೆ ಕ್ರಾಸ್, ಆಲಲಸಂದ್ರ, ಬಿ ಬಿ ಹಳ್ಳಿ, ಸರ್ಕಾರಿ ಆಸ್ಪತ್ರೆ, ಹೊಸಹಳ್ಳಿ, ಎಂಆರ್ ಪಾಳ್ಯ, ಅವಳಿಪಾಳ್ಯ, ಅಮಲಾಪುರ, ಜಕ್ಕೇನಹಳ್ಳಿ, ಎಂ.ಗೊಲ್ಲಹಳ್ಳಿ, ಕುಂಚಗಿ, ಸಿಟಿ ಕೆರೆ, ಬೊಮ್ಮನಹಳ್ಳಿ, ಕುಂತಿಹಳ್ಳಿ, ದೇವಲಾಪುರ, ಆರ್.ಜಿ. ಮಾವ್ಕೆರೆ, ಲೋಟಸ್ ಫಾರ್ಮ್ಸ್, ದಾಸೇನಹಳ್ಳಿ, ಗಿರಿಯಮ್ಮನಪಾಳ್ಯ, ಚೆನ್ನಹಳ್ಳಿ, ಹೊಸಕೆರೆ, ಚೀಲನಹಳ್ಳಿ, ನೀಲಿಹಳ್ಳಿ, ಬ್ರಹ್ಮಸಮುರ, ಜೀವಗೊಂಡನಹಳ್ಳಿ, ನೇರಳೆಕೆರೆ, ಅವರಗಲ್, ಕಟ್ಟಿರಾಜನಹಳ್ಳಿ, ಮಾಲೂರು, ಸರ್ಜಾಪುರ, ಕೆಐಎಡಿಬಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಅಪೆರಲ್ ಪಾರ್ಕ್ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ರೈಲ್ವೆ ಟ್ರಾಕ್ಷನ್, ಕೆಂಬೋಡಿ, ಟಮಕ, ಯಳದೂರು, ದಳಸನೂರು, ಡಿಆರ್‌ಡಿಒ, ಟಿ.ಡಿ.ಹಳ್ಳಿ, ಸುಗುಟೂರು, ಎಸ್‌ಎಂ ಮಂಗಳ, ಬಂಗಾರಪೇಟೆ, ವೆಮಗಲ್, ತಾಳಗುಂದ, ಕ್ಯಾಲನೂರು, ನರಸಾಪುರ, ವೊಕ್ಕಲೇರಿ, ಕೋಲಾರ ನಗರ ಮತ್ತು ಗ್ರಾಮೀಣ ಪ್ರದೇಶಗಳು, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಇಎಚ್‌ಟಿ ಸಿಂಜೆನ್ ಮತ್ತು ಸುತ್ತಮುತ್ತಲಿನ ಪ್ರದೇಶ, 66/11 ಕೆವಿ ತಾವರೆಕೆರೆ, ಟಿಜಿ ಹಳ್ಳಿ, ಗುಡೇಮಾರನಹಳ್ಳಿ ಮತ್ತು ವಿಜಿ ದೊಡ್ಡಿ ಸಬ್‌ಸ್ಟೇಷನ್‌ಗಳು, ನೆಲಮಂಗಲ, ತಾವರೆಕೆರೆ ಉಪವಿಭಾಗದ ಪ್ರದೇಶಗಳು 66/11ಕೆವಿ ತಾವರೆಕೆರೆ ಸಬ್‌ಸ್ಟೇಷನ್ ವ್ಯಾಪ್ತಿಯ ಪ್ರದೇಶಗಳು, 66/11ಕೆವಿ ಉಪಕೇಂದ್ರ ಆವರಗೆರೆ, ಮಲ್ಲೇಕಟ್ಟೆ, ಕಾಡಜ್ಜಿ, ಆನಗೋಡು, ಅತ್ತಿಗೆರೆ, ಮಾಯಕೊಂಡ, ಚೇಳೂರು, ಹೊಸಕೆರೆ, ಹಾಗಲವಾಡಿ ಮತ್ತು ನಂದಿಹಳ್ಳಿ ಉಪಕೇಂದ್ರಗಳ ಎಲ್ಲಾ 11 ಕೆ.ವಿ. ವ್ಯಾಪ್ತಿಯ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.
ವಿಭಾಗ