logo
ಕನ್ನಡ ಸುದ್ದಿ  /  ಕರ್ನಾಟಕ  /  Forest Transfers: ಅರಣ್ಯ ಇಲಾಖೆಯಲ್ಲಿ ಭಾರೀ ವರ್ಗಾವಣೆ: ಆನೆ ಕಾರ್ಯಪಡೆಗಳಿಗೆ ಕೊನೆಗೂ ಬಂದರು ಕಾಯಂ ಡಿಸಿಎಫ್‌ಗಳು

Forest Transfers: ಅರಣ್ಯ ಇಲಾಖೆಯಲ್ಲಿ ಭಾರೀ ವರ್ಗಾವಣೆ: ಆನೆ ಕಾರ್ಯಪಡೆಗಳಿಗೆ ಕೊನೆಗೂ ಬಂದರು ಕಾಯಂ ಡಿಸಿಎಫ್‌ಗಳು

Umesha Bhatta P H HT Kannada

Jul 16, 2024 05:53 PM IST

google News

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಭಾರೀ ವರ್ಗಾವಣೆ ಮಾಡಲಾಗಿದೆ.

    • Karnataka Forest department ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವರ್ಗಾವಣೆ ಪರ್ವ ಜೋರಾಗಿದ್ದು, ಡಿಸಿಎಫ್‌ ಹಾಗೂ ಎಸಿಎಫ್‌ಗಳನ್ನು ವರ್ಗ ಮಾಡಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಭಾರೀ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಭಾರೀ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಡಿಸಿಎಫ್‌ ಹಾಗೂ ಎಸಿಎಫ್‌ ಹಂತದಲ್ಲಿ ಭಾರೀ ವರ್ಗಾವಣೆ ಮಾಡಲಾಗಿದೆ. ಮೂರು ವರ್ಷದ ಹಿಂದೆ ರಚಿಸಿದ್ದರೂ ಅಧಿಕಾರಗಳನ್ನೇ ನೇಮಿಸದ ಆನೆ ಕಾರ್ಯಪಡೆಗಳಿಗೆ ಮೊದಲ ಬಾರಿಗೆ ಉಪಅರಣ್ಯ ಸಂರಕ್ಷಣಾಧಿಕಾರಿಗಳನ್ನು ನೇಮಿಸಲಾಗಿದೆ. ಕೊಡಗು. ಮೈಸೂರು, ಚಿಕ್ಕಮಗಳೂರು ಆನೆ ಪಡೆಗೆ ಬಲ ಬಂದಿದೆ. ಅದೇ ರೀತಿ ಬಹಳ ವರ್ಷದಿಂದ ಖಾಲಿ ಇದ್ದ ಕೆಲವು ಅರಣ್ಯ ಸಂಚಾರಿ ದಳದ ಡಿಸಿಎಫ್‌ ಹುದ್ದೆಗೂ ನಿಯೋಜನೆ ಮಾಡಲಾಗಿದೆ. ಬಂಡೀಪುರ ಸೇರಿದಂತೆ ಹಲವು ಎಸಿಎಫ್‌ಗಳನ್ನು ವರ್ಗ ಮಾಡಿ ಅಲ್ಲಿಗೆ ಹೊಸ ಅಧಿಕಾರಿಗಳನ್ನುನೇಮಿಸಲಾಗಿದೆ.

ಡಿಸಿಎಫ್‌ಗಳ ವರ್ಗ

ಪ್ರಭುಗೌಡ ಈರನಗೌಡ ಬಿರಾದಾರ್( ಡಿಸಿಎಫ್‌ಮೈಸೂರು ವನ್ಯಜೀವಿ ),

ಜಿ.ಎಸ್‌.ಚರಣ್‌( ಡಿಸಿಎಫ್‌, ಬಿಡಿಎ)

ಶಿವರುದ್ರಪ್ಪ ಕಬಾಡಗಿ( ಡಿಸಿಎಫ್‌ ಅರಣ್ಯ ಸಂಚಾರಿ ದಳ, ಬೆಳಗಾವಿ

ವೀರೇಶಗೌಡ ಪೊಲೀಸ್‌ ಪಾಟೀಲ( ಡಿಸಿಎಫ್‌ ಸಾಮಾಜಿಕ ಅರಣ್ಯಕೊಪ್ಪಳ)

ಪಿ.ಅನೂಷ( ಡಿಸಿಎಫ್‌ ಆನೆ ಕಾರ್ಯಪಡೆ ಕೊಡಗು)

ಚಂದ್ರಶೇಖರಗೌಡ ಪಾಟೀಲ( ಡಿಸಿಎಫ್‌ ಮೈಸೂರು ಅರಣ್ಯ ಸಂಚಾರಿ ದಳ)

ವಿ.ಸಭ್ಯಶ್ರೀ ( ಡಿಸಿಎಫ್‌ ಸಾಮಾಜಿಕ ಅರಣ್ಯ ಚಾಮರಾಜನಗರ)

ಮೊಹಮ್ಮದ್‌ ಫಯಾಜುದ್ದೀನ್‌( ಡಿಸಿಎಫ್‌ ಅರಣ್ಯ ಸಂಚಾರಿ ದಳ ಬಳ್ಳಾರಿ)

ಎಂ.ಎನ್‌.ನವೀನ್‌( ಡಿಸಿಎಫ್‌ ಮೈಸೂರು- ಹುಣಸೂರು ಆನೆ ಕಾರ್ಯಪಡೆ)

ಹುಸೇನ್‌ ಬಸಿಯಾ ಪೆಂಡಾರಿ( ಡಿಸಿಎಫ್‌ ಆನೆ ಕಾರ್ಯಪಡೆ ಚಿಕ್ಕಮಗಳೂರು ಮೂಡಿಗೆರೆ)

ಎಚ್‌.ಎ. ಆನಂದ( ಡಿಸಿಎಫ್‌ ಸಾಮಾಜಿಕ ಅರಣ್ಯ ಕೋಲಾರ)

ಸಹನ್‌ಕುಮಾರ್‌ ಟಿಎಂ( ಡಿಸಿಎಫ್‌ ಸಾಮಾಜಿಕ ಅರಣ್ಯ ಹಾಸನ)

ಈ.ಮಾಲಿನಿ( ಡಿಸಿಎಫ್‌ ಸಾಮಾಜಿಕ ಅರಣ್ಯ ವಿಭಾಗ ಬೆಂಗಳೂರು ನಗರ)

ಎಚ್‌. ಕಾವ್ಯಶ್ರೀ( ಡಿಸಿಎಫ್‌ ಅರಣ್ಯ ಸಂಚಾರಿ ದಳ ಹಾಸನ)

ಎಸ್.ಸುಮಂತ್‌( ಡಿಸಿಎಫ್‌ ಅರಣ್ಯ ಸಂಚಾರಿ ದಳ ಕೊಡಗು)

ಸಿ.ಎನ್‌.ಸುರೇಶ(ಡಿಸಿಎಫ್‌ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಬೆಂಗಳೂರು)

ಶಿವಕುಮಾರ್‌( ಡಿಸಿಎಫ್‌ ಸಾಮಾಜಿಕ ಅರಣ್ಯ ವಿಭಾಗ ಧಾರವಾಡ)

ಮಾರ್ಕಂಡೇಯ( ಡಿಸಿಎಫ್‌ ಸಾಮಾಜಿಕ ಅರಣ್ಯ ವಿಭಾಗ ಬಳ್ಳಾರಿ)

ಎಸ್‌.ರಾಜೇಶ್‌ನಾಯಕ್‌( ಡಿಸಿಎಫ್‌ ಅಟಲ್‌ ಬಿಹಾರಿವಾಜಪೇಯಿ ಮೃಗಾಲಯ ಹಂಪಿ)

ವಿ.ಎಂ.ಅಮರಾಕ್ಷರ್‌( ಡಿಸಿಎಫ್‌ ಶಿವಮೊಗ್ಗಮೃಗಾಲಯ)

ಸಾಗರ್‌ ಎಸ್‌ ತಾವಡೆ( ಡಿಸಿಎಫ್‌ ಸಾಮಾಜಿಕ ಅರಣ್ಯ ವಿಭಾಗ ಕಲಬುರಗಿ)

ವಿಶಾಲ ಪಾಟೀಲ ಹಿರೇಕುಡಿ( ಡಿಸಿಎಫ್‌ ಕಾರ್ಯಯೋಜನೆ ಬೆಳಗಾವಿ)

ಶೇಖ್‌ ಅಬ್ದುಲ್‌ ಅಲೀಂ ಸಿದ್ದಿಕಿ( ಡಿಸಿಎಫ್‌ ಅರಣ್ಯ ಸಂಚಾರಿ ದಳ ಶಿವಮೊಗ್ಗ)

ಡಿ.ಕೆ.ಚಿಕ್ಕರಾಜೇಂದ್ರ( ಡಿಸಿಎಫ್‌ ಕರ್ನಾಟಕ ಮೈನಿಂಗ್‌ ಕಾರ್ಪೊರೇಷನ್‌ ಬೆಂಗಳೂರು)

ಎ,ಜೆ. ರೋಷಿಣಿ( ಡಿಸಿಎಫ್‌ ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು)

ಕೆ.ಸಿ.ಆನಂದ( ಡಿಸಿಎಫ್‌ ಸಾಮಾಜಿಕ ಅರಣ್ಯ ಚಿಕ್ಕಮಗಳೂರು)

ಶಂಕರೇಗೌಡ( ಡಿಸಿಎಫ್‌ ಸಾಮಾಜಿಕ ಅರಣ್ಯ ವಿಭಾಗ ಮೈಸೂರು)

ಚಂದ್ರಹಾಸ ವರ್ಣೇಕರ್‌ (ಡಿಸಿಎಫ್‌ ಸಾಮಾಜಿ ಅರಣ್ಯ ವಿಭಾಗ ಗದಗ)

ಆರ್‌.ನಾಗರಾಜ್‌( ಡಿಸಿಎಫ್‌ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಬೆಂಗಳೂರು)

ಕೆ.ಜಿ. ಪ್ರಕಾಶ್‌( ಡಿಸಿಎಫ್‌ ಸಾಮಾಜಿಕ ಅರಣ್ಯ ವಿಭಾಗ ಶಿವಮೊಗ್ಗ)

ಎಸಿಎಫ್‌ಗಳ ವರ್ಗ, ಸತೀಶ್‌ ಹೆಡಿಯಾಲ ಎಸಿಎಫ್‌

ಇದೇ ವೇಳೆ ಹಲವು ಎಸಿಎಫ್‌ಗಳನ್ನು ವರ್ಗ ಮಾಡಿ ಆದೇಶ ಹೊರಡಿಸಲಾಗಿದೆ.

ಕೆ.ಎಂ.ಕುಮಾರ್‌ ( ಎಸಿಎಫ್‌ ಬಿಡಿಎ)

ಕೆ.ಸುರೇಶ್‌(ಎಸಿಎಫ್‌ ಗುಂಡ್ಲುಪೇಟೆ ಬಂಡೀಪುರ)

ಜಿ.ರವೀಂದ್ರ( ಎಸಿಎಫ್‌ ಜಲಾನಯನ ಅಭಿವೃದ್ದಿ ಇಲಾಖೆ ಮಂಡ್ಯ)

ಎಂ.ಪಿ.ನಾಗೇಂದ್ರ ನಾಯಕ( ಎಸಿಎಫ್‌ ಚಿತ್ರದುರ್ಗ)

ಎಸ್‌.ಸುರೇಶ( ಎಸಿಎಫ್‌ ಹಿರಿಯೂರು)

ಜೆ.ಆರ್‌.ಕ್ಲಿಫರ್ಡ್‌ ಲೋಬೋ( ಎಸಿಎಫ್‌ ಮಂಗಳೂರು)

ಪಿ.ಶ್ರೀಧರ್‌(ಎಸಿಎಫ್‌ ಮೂಡಬಿದರೆ,)

ಎನ್.ಸತೀಶ( ಎಸಿಎಫ್‌ ಕುದುರೆಮುಖ)

ಎ.ವಿ.ಸತೀಶ( ಎಸಿಎಫ್‌ ಹೆಡಿಯಾಲ ಬಂಡೀಪುರ)

ವಿ.ಎಸ್‌.ರವೀಂದ್ರ ನಾಯಕ್‌( ಎಸಿಎಫ್‌ ಶಿಕಾರಿಪುರ)

ಎಸ್‌.ಎಸ್.ನಿಂಗಾಣಿ( ಎಸಿಎಫ್‌ ಶಿರಸಿ)

ಸಿ.ಎನ್‌.ಹರೀಶ್‌( ಎಸಿಎಫ್‌ ಜಾನ್ಮನೆ ಶಿರಸಿ)

ಸಂಗಮೇಶ ಪ್ರಭಾಕರ್‌( ಎಸಿಎಫ್‌ ಮಂಚಿಕೇರಿ ಯಲ್ಲಾಪುರ)

ಎಚ್‌.ಎಸ್.ಪ್ರಭಾಕರ್‌( ಎಸಿಎಫ್‌ ಕಾರ್ಯಯೋಜನೆ ಶಿವಮೊಗ್ಗ)

ಜ್ಞಾನಾನಂದ(ಎಸಿಎಫ್‌ ಸಾಮಾಜಿಕ ಅರಣ್ಯ ಶಿವಮೊಗ್ಗ)‌

ಮುಹಮ್ಮದ್‌ ಮುಜೀಬುದ್ದೀನ್‌( ಎಸಿಎಫ್‌ ಬಸವಕಲ್ಯಾಣ)‌

ವಿ.ಡಿ.ರಾಜೇಂದ್ರ( ಎಸಿಎಫ್‌ ಬೀದರ್)

ಸೈಯದ್‌ ನಿಜ್ಜಾಮುದ್ದೀನ್‌(ಎಸಿಎಫ್‌ ದೊಡ್ಡಬಳ್ಳಾಪುರ)

ಎಂ.ಶ್ರೀಧರ್‌( ಡಿಸಿಎಫ್‌ ರಾಮನಗರ)

 

 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ