Karnataka Assembly Results: ಯಾವ ಕ್ಷೇತ್ರದಲ್ಲಿ ಯಾರು ಗೆದ್ದರು; ಕರ್ನಾಟಕ ವಿಧಾನಸಭಾ ಚುನಾವಣೆ ವಿಜೇತರ ಜಿಲ್ಲಾವಾರು ಪಟ್ಟಿ ಇಲ್ಲಿದೆ
May 13, 2023 09:01 PM IST
ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಸಮಗ್ರ ಮಾಹಿತಿ
- Winners List: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಶನಿವಾರ (ಮೇ 13) ಪ್ರಕಟವಾಗಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ 136, ಬಿಜೆಪಿ 65, ಜೆಡಿಎಸ್ 19 ಸ್ಥಾನಗಳನ್ನು ಗಳಿಸಿವೆ. ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳ ಜಿಲ್ಲಾವಾರು ಪಟ್ಟಿ ಇಲ್ಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ನಿಚ್ಚಳ ಬಹುಮತ ಸಾಧಿಸಿದೆ. ಯಾವ ಕ್ಷೇತ್ರದಲ್ಲಿ ಯಾರು ವಿಜೇತರು ಎಂಬ ಜಿಲ್ಲಾವಾರು ಪಟ್ಟಿ ಇಲ್ಲಿದೆ.
ಬೆಂಗಳೂರು ನಗರ ಜಿಲ್ಲೆ
ಆನೇಕಲ್-ಬಿ.ಶಿವಣ್ಣ (ಕಾಂಗ್ರೆಸ್), ಹೆಬ್ಬಾಳ-ಬೈರತಿ ಸುರೇಶ (ಕಾಂಗ್ರೆಸ್), ಸಿ.ವಿ. ರಾಮನ್ನಗರ-ಎಸ್. ರಘು (ಬಿಜೆಪಿ), ಸರ್ವಜ್ಞನಗರ-ಕೆ.ಜೆ. ಜಾರ್ಜ್ (ಕಾಂಗ್ರೆಸ್), ಮಹದೇವಪುರ-ಮಂಜುಳಾ ಎಸ್. ಲಿಂಬಾವಳಿ (ಬಿಜೆಪಿ), ಮಹಾಲಕ್ಷ್ಮಿ ಲೇಔಟ್-ಕೆ. ಗೋಪಾಲಯ್ಯ (ಬಿಜೆಪಿ), ಬೊಮ್ಮನಹಳ್ಳಿ-ಸತೀಶ್ ರೆಡ್ಡಿ (ಬಿಜೆಪಿ), ಬ್ಯಾಟರಾಯನಪುರ-ಕೃಷ್ಣ ಭೈರೇಗೌಡ (ಕಾಂಗ್ರೆಸ್), ಗಾಂಧಿನಗರ-ದಿನೇಶ್ ಗುಂಡೂರಾವ್ (ಕಾಂಗ್ರೆಸ್), ವಿಜಯನಗರ-ಎಂ.ಕೃಷ್ಣಪ್ಪ (ಕಾಂಗ್ರೆಸ್), ಯಲಹಂಕ-ಎಸ್.ಆರ್.ವಿಶ್ವನಾಥ್ (ಬಿಜೆಪಿ), ಯಶವಂತಪುರ- ಎಸ್. ಟಿ ಸೋಮಶೇಖರ್ (ಬಿಜೆಪಿ), ರಾಜರಾಜೇಶ್ವರಿ ನಗರ-ಮುನಿರತ್ನ (ಬಿಜೆಪಿ), ಪದ್ಮನಾಭ ನಗರ-ಆರ್.ಅಶೋಕ (ಬಿಜೆಪಿ), ಪುಲಕೇಶಿನಗರ-ಎ ಸಿ ಶ್ರೀನಿವಾಸ (ಕಾಂಗ್ರೆಸ್), ಶಾಂತಿನಗರ-ಎನ್ ಎ ಹ್ಯಾರಿಸ್ (ಕಾಂಗ್ರೆಸ್), ಮಲ್ಲೇಶ್ವರ-ಡಾ ಅಶ್ವತ್ಥ ನಾರಾಯಣ ಸಿ ಎನ್ (ಬಿಜೆಪಿ), ಶಿವಾಜಿನಗರ-ರಿಜ್ವಾನ್ ಅರ್ಷದ್ ( ಕಾಂಗ್ರೆಸ್), ಚಾಮರಾಜಪೇಟೆ-ಜಮೀರ್ ಅಹಮದ್ (ಕಾಂಗ್ರೆಸ್), ಬೆಂಗಳೂರು ದಕ್ಷಿಣ-ಎಂ. ಕೃಷ್ಣಪ್ಪ ( ಬಿಜೆಪಿ ), ರಾಜಾಜಿನಗರ-ಎಸ್.ಸುರೇಶಕುಮಾರ್ (ಬಿಜೆಪಿ), ಬಿಟಿಎಂ ಲೇಔಟ್- ರಾಮಲಿಂಗಾ ರೆಡ್ಡಿ (ಕಾಂಗ್ರೆಸ್), ಬಸವನಗುಡಿ-ರವಿ ಸುಬ್ರಮಣ್ಯ ಎಲ್.ಎ. (ಬಿಜೆಪಿ), ದಾಸರಹಳ್ಳಿ-ಎಸ್ ಮುನಿರಾಜು (ಬಿಜೆಪಿ), ಜಯನಗರ-ಸೌಮ್ಯಾ ರೆಡ್ಡಿ (ಕಾಂಗ್ರೆಸ್), ಚಿಕ್ಕಪೇಟೆ-ಉದಯ್ ಗರುಡಾಚಾರ್ (ಬಿಜೆಪಿ), ಗೋವಿಂದರಾಜನಗರ- ಪ್ರಿಯಾ ಕೃಷ್ಣ ಕಾಂಗ್ರೆಸ್), ಕೆ.ಆರ್.ಪುರ-ಭೈರತಿ ಬಸವರಾಜ (ಬಿಜೆಪಿ)
ಬೆಳಗಾವಿ ಜಿಲ್ಲೆ
ಹುಕ್ಕೇರಿ-ನಿಖಿಲ್ ಕತ್ತಿ (ಬಿಜೆಪಿ), ಸವದತ್ತಿ-ವಿಶ್ವಾಸ್ ವೈದ್ಯ (ಕಾಂಗ್ರೆಸ್), ಬೆಳಗಾವಿ ಉತ್ತರ- ಆಸಿಫ್ ಸೇಠ್ (ಕಾಂಗ್ರೆಸ್), ಬೆಳಗಾವಿ ಗ್ರಾಮಾಂತರ-ಲಕ್ಷ್ಮೀ ಹೆಬ್ಬಾಳ್ಕರ್ (ಕಾಂಗ್ರೆಸ್), ಬೆಳಗಾವಿ ದಕ್ಷಿಣ-ಅಭಯ್ ಪಾಟೀಲ್ (ಬಿಜೆಪಿ), ಯಮಕನಮರಡಿ (ಎಸ್ಟಿ)- ಸತೀಶ್ ಜಾರಕಿಹೊಳಿ (ಕಾಂಗ್ರೆಸ್), ಅಥಣಿ-ಲಕ್ಷ್ಮಣ ಸವದಿ (ಕಾಂಗ್ರೆಸ್), ಅರಭಾವಿ-ಬಾಲಚಂದ್ರ ಜಾರಕಿಹೊಳಿ (ಬಿಜೆಪಿ), ರಾಯಬಾಗ (ಎಸ್ಸಿ)- ದುರ್ಯೋಧನ ಐಹೊಳೆ (ಬಿಜೆಪಿ), ರಾಮದುರ್ಗ-ಅಶೋಕ್ ಪಟ್ಟಣ್ (ಕಾಂಗ್ರೆಸ್), ಕಾಗವಾಡ- ಬರಮಗೌಡ ಕಾಗೆ (ಕಾಂಗ್ರೆಸ್), ಕಿತ್ತೂರು-ಬಾಬಾಸಾಹೇಬ್ ಪಾಟೀಲ್ (ಕಾಂಗ್ರೆಸ್), ಕುಡಚಿ (ಎಸ್ಸಿ) -ಮಹೇಂದ್ರ ತಮ್ಮಣ್ಣನ್ನವರ್ (ಕಾಂಗ್ರೆಸ್), ಬೈಲಹೊಂಗಲ- ಮಹಾಂತೇಶ ಕೌಜಲಗಿ (ಕಾಂಗ್ರೆಸ್), ಖಾನಾಪುರ-ವಿಠ್ಠಲ್ ಹಲಗೇಕರ್ (ಬಿಜೆಪಿ), ಗೋಕಾಕ-ರಮೇಶ್ ಜಾರಕಿಹೊಳಿ (ಬಿಜೆಪಿ), ಚಿಕ್ಕೋಡಿ-ಸದಲಗಾ ಗಣೇಶ್ ಹುಕ್ಕೇರಿ (ಕಾಂಗ್ರೆಸ್), ನಿಪ್ಪಾಣಿ-ಶಶಿಕಲಾ ಜೊಲ್ಲೆ (ಬಿಜೆಪಿ)
ಮೈಸೂರು ಜಿಲ್ಲೆ
ವರುಣಾ-ಸಿದ್ದರಾಮಯ್ಯ (ಕಾಂಗ್ರೆಸ್), ಎಚ್.ಡಿ ಕೋಟೆ (ಎಸ್ಟಿ)- ಅನಿಲ್ ಚಿಕ್ಕಮಾಧು (ಕಾಂಗ್ರೆಸ್), ಹುಣಸೂರು-ಜಿ.ಡಿ. ಹರೀಶ್ ಗೌಡ (ಜೆಡಿಎಸ್), ನಂಜನಗೂಡು (ಎಸ್ಸಿ)- ದರ್ಶನ್ ಧ್ರುವನಾರಾಯಣ (ಕಾಂಗ್ರೆಸ್), ನರಸಿಂಹರಾಜ- ತನ್ವೀರ್ ಸೇಠ್ (ಕಾಂಗ್ರೆಸ್), ಪಿರಿಯಾಪಟ್ಟಣ-ಕೆ.ವೆಂಕಟೇಶ್ (ಕಾಂಗ್ರೆಸ್), ಕೃಷ್ಣರಾಜ-ಟಿ. ಎಸ್. ಶ್ರೀವತ್ಸ (ಬಿಜೆಪಿ), ಕೃಷ್ಣರಾಜನಗರ-ರವಿಶಂಕರ್ ಡಿ. (ಕಾಂಗ್ರೆಸ್), ಚಾಮರಾಜ-ಕೆ.ಹರೀಶ್ ಗೌಡ (ಕಾಂಗ್ರೆಸ್) ಚಾಮುಂಡೇಶ್ವರಿ-ಜಿ. ಟಿ. ದೇವೇಗೌಡ (ಜೆಡಿಎಸ್), ಟಿ.ನರಸೀಪುರ (ಎಸ್ಸಿ)- ಡಾ. ಹೆಚ್ ಸಿ ಮಹದೇವಪ್ಪ (ಕಾಂಗ್ರೆಸ್)
ತುಮಕೂರು ಜಿಲ್ಲೆ
ಸಿರಾ-ಟಿ. ಬಿ. ಜಯಚಂದ್ರ (ಕಾಂಗ್ರೆಸ್), ತುಮಕೂರು ಗ್ರಾಮಾಂತರ-ಬಿ.ಸುರೇಶಗೌಡ (ಬಿಜೆಪಿ), ತುಮಕೂರು ನಗರ-ಜಿ ಬಿ ಜ್ಯೋತಿ ಗಣೇಶ್ (ಬಿಜೆಪಿ), ತುರುವೇಕೆರೆ-ಎಂ. ಟಿ. ಕೃಷ್ಣಪ್ಪ (ಜೆಡಿಎಸ್), ಮಧುಗಿರಿ-ಕ್ಯಾತಸಂದ್ರ ಎನ್. ರಾಜಣ್ಣ (ಕಾಂಗ್ರೆಸ್), ತಿಪಟೂರು- ಕೆ. ಷಡಕ್ಷರಿ (ಕಾಂಗ್ರೆಸ್), ಪಾವಗಡ(ಎಸ್ಸಿ)-ಎಚ್. ವಿ. ವೆಂಕಟೇಶ್ (ಕಾಂಗ್ರೆಸ್), ಚಿಕ್ಕನಾಯಕನಹಳ್ಳಿ-ಸಿ. ಬಿ. ಸುರೇಶ್ ಬಾಬು (ಜೆಡಿಎಸ್), ಕುಣಿಗಲ್-ಡಾ. ಎಚ್. ಡಿ. ರಂಗನಾಥ್ (ಕಾಂಗ್ರೆಸ್), ಕೊರಟಗೆರೆ(ಎಸ್ಸಿ)-ಡಾ.ಜಿ ಪರಮೇಶ್ವರ (ಕಾಂಗ್ರೆಸ್), ಗುಬ್ಬಿ- ಎಸ್. ಆರ್. ಶ್ರೀನಿವಾಸ್ (ವಾಸು) (ಕಾಂಗ್ರೆಸ್)
ಕಲಬುರಗಿ ಜಿಲ್ಲೆ
ಕಲಬುರಗಿ ಉತ್ತರ-ಕನೀಜ್ ಫಾತೀಮಾ (ಕಾಂಗ್ರೆಸ್), ಕಲಬುರಗಿ ಗ್ರಾಮೀಣ (ಎಸ್ಸಿ)- ಬಸವರಾಜ ಮತ್ತಿಮಡು (ಬಿಜೆಪಿ), ಕಲಬುರಗಿ ದಕ್ಷಿಣ-ಅಲ್ಲಮಪ್ರಭು ಪಾಟೀಲ್ (ಕಾಂಗ್ರೆಸ್), ಸೇಡಂ- ಡಾ. ಶರಣಪ್ರಕಾಶ ಪಾಟೀಲ್ (ಕಾಂಗ್ರೆಸ್), ಅಫ್ಜಲಪೂರ-ಎಂ. ವೈ. ಪಾಟೀಲ್ (ಕಾಂಗ್ರೆಸ್), ಆಳಂದ-ಬಿ .ಆರ್. ಪಾಟೀಲ್ (ಕಾಂಗ್ರೆಸ್), ಚಿಂಚೋಳಿ (ಎಸ್ಸಿ)- ಅವಿನಾಶ್ ಜಾಧವ್ (ಬಿಜೆಪಿ), ಚಿತ್ತಾಪೂರ (ಎಸ್ಸಿ)-ಪ್ರಿಯಾಂಕ್ ಖರ್ಗೆ (ಕಾಂಗ್ರೆಸ್), ಜೇವರ್ಗಿ-ಅಜಯ್ ಸಿಂಗ್ (ಕಾಂಗ್ರೆಸ್)
ಶಿವಮೊಗ್ಗ ಜಿಲ್ಲೆ
ಸೊರಬ-ಮಧು ಬಂಗಾರಪ್ಪ (ಕಾಂಗ್ರೆಸ್), ಸಾಗರ-ಗೋಪಾಲಕೃಷ್ಣ ಬೇಳೂರು (ಕಾಂಗ್ರೆಸ್), ಶಿವಮೊಗ್ಗ-ಎಸ್. ಎನ್. ಚನ್ನಬಸಪ್ಪ (ಬಿಜೆಪಿ), ಶಿವಮೊಗ್ಗ ಗ್ರಾಮಾಂತರ (ಎಸ್ಸಿ)- ಶಾರದ ಪೂರ್ಯಾನಾಯ್ಕ (ಜೆಡಿಎಸ್), ಶಿಕಾರಿಪುರ-ಬಿ. ವೈ. ವಿಜಯೇಂದ್ರ (ಬಿಜೆಪಿ), ತೀರ್ಥಹಳ್ಳಿ-ಆರಗ ಜ್ಞಾನೇಂದ್ರ (ಬಿಜೆಪಿ), ಭದ್ರಾವತಿ-ಬಿ. ಕೆ. ಸಂಗಮೇಶ್ವರ್ (ಕಾಂಗ್ರೆಸ್)
ಹಾವೇರಿ ಜಿಲ್ಲೆ
ಹಿರೇಕೆರೂರು-ಯು. ಬಿ. ಬಣಕಾರ್ (ಕಾಂಗ್ರೆಸ್), ಹಾನಗಲ್-ಶ್ರೀನಿವಾಸ್ ಮಾನೆ (ಕಾಂಗ್ರೆಸ್), ಹಾವೇರಿ(ಎಸ್ಸಿ)-ರುದ್ರಪ್ಪ ರಾಮಪ್ಪ ಲಮಾಣಿ (ಕಾಂಗ್ರೆಸ್), ರಾಣೇಬೆನ್ನೂರು-ಪ್ರಕಾಶ್ ಕೆ. ಕೋಳಿವಾಡ್ (ಕಾಂಗ್ರೆಸ್), ಶಿಗ್ಗಾಂವಿ-ಬಸವರಾಜ ಬೊಮ್ಮಾಯಿ (ಬಿಜೆಪಿ), ಬ್ಯಾಡಗಿ-ಬಸವರಾಜ ಶಿವಣ್ಣನವರ (ಕಾಂಗ್ರೆಸ್)
ಚಿಕ್ಕಬಳ್ಳಾಪುರ
ಶಿಡ್ಲಘಟ್ಟ-ಬಿ. ಎನ್. ರವಿ ಕುಮಾರ್ (ಜೆಡಿಎಸ್), ಗೌರಿಬಿದನೂರು -ಕೆ.ಎಚ್. ಪುಟ್ಟಸ್ವಾಮಿಗೌಡ (ಪಕ್ಷೇತರ), ಬಾಗೇಪಲ್ಲಿ-ಎಸ್. ಎನ್. ಸುಬ್ಬಾರೆಡ್ಡಿ (ಕಾಂಗ್ರೆಸ್), ಚಿಕ್ಕಬಳ್ಳಾಪುರ-ಪ್ರದೀಪ್ ಈಶ್ವರ್ (ಕಾಂಗ್ರೆಸ್), ಚಿಂತಾಮಣಿ-ಡಾ. ಎಂ.ಸಿ. ಸುಧಾಕರ್ (ಕಾಂಗ್ರೆಸ್)
ಗದಗ
ಶಿರಹಟ್ಟಿ (ಎಸ್ಸಿ)-ಡಾ. ಚಂದ್ರು ಲಮಾಣಿ (ಬಿಜೆಪಿ), ರೋಣ-ಜಿ. ಎಸ್. ಪಾಟೀಲ (ಕಾಂಗ್ರೆಸ್), ನರಗುಂದ-ಸಿ. ಸಿ. ಪಾಟೀಲ (ಬಿಜೆಪಿ), ಗದಗ-ಎಚ್. ಕೆ. ಪಾಟೀಲ್ (ಕಾಂಗ್ರೆಸ್),
ಚಿಕ್ಕಮಗಳೂರು ಜಿಲ್ಲೆ
ಶೃಂಗೇರಿ-ಟಿ. ಡಿ ರಾಜೇಗೌಡ (ಕಾಂಗ್ರೆಸ್), ಮೂಡಿಗೆರೆ (ಎಸ್ಸಿ)- ನಯನಾ ಮೊಟ್ಟಮ್ಮ (ಕಾಂಗ್ರೆಸ್), ಕಡೂರು-ಆನಂದ್ ಕೆ. ಎಸ್. (ಕಾಂಗ್ರೆಸ್), ಚಿಕ್ಕಮಗಳೂರು-ಎಚ್ಡಿ ತಮ್ಮಯ್ಯ (ಕಾಂಗ್ರೆಸ್), ತರಿಕೆರೆ-ಜಿ. ಎಚ್. ಶ್ರೀನಿವಾಸ್ (ಕಾಂಗ್ರೆಸ್)
ಬಾಗಲಕೋಟೆ ಜಿಲ್ಲೆ
ಹುನಗುಂದ-ವಿಜಯಾನಂದ ಕಾಶಪ್ಪನವರ (ಕಾಂಗ್ರೆಸ್), ಮುಧೋಳ (ಎಸ್ಸಿ) -ಆರ್. ಬಿ. ತಿಮ್ಮಾಪೂರ (ಕಾಂಗ್ರೆಸ್), ಬಾಗಲಕೋಟೆ-ಎಚ್. ವೈ. ಮೇಟಿ (ಕಾಂಗ್ರೆಸ್), ಬಾದಾಮಿ- ಬಿ. ಬಿ. ಚಿಮ್ಮನಕಟ್ಟಿ (ಕಾಂಗ್ರೆಸ್), ಬೀಳಗಿ-ಜೆ ಟಿ ಪಾಟೀಲ (ಕಾಂಗ್ರೆಸ್) , ಜಮಖಂಡಿ- ಜಗದೀಶ್ ಗುಡಗಂಟಿ (ಬಿಜೆಪಿ), ತೇರದಾಳ- ಸಿದ್ದು ಸವದಿ (ಬಿಜೆಪಿ)
ಧಾರವಾಡ ಜಿಲ್ಲೆ
ಹುಬ್ಬಳ್ಳಿ-ಧಾರವಾಡ ಪಶ್ಚಿಮ-ಅರವಿಂದ ಬೆಲ್ಲದ (ಬಿಜೆಪಿ), ಹುಬ್ಬಳ್ಳಿ-ಧಾರವಾಡ ಪೂರ್ವ (ಎಸ್ಸಿ) -ಪ್ರಸಾದ ಅಬ್ಬಯ್ಯ (ಕಾಂಗ್ರೆಸ್), ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ - ಮಹೇಶ ಟೆಂಗಿನಕಾಯಿ (ಬಿಜೆಪಿ), ಕುಂದಗೋಳ-ಎಂ ಆರ್ ಪಾಟೀಲ (ಬಿಜೆಪಿ) ಧಾರವಾಡ- ವಿನಯ ಕುಲಕರ್ಣಿ (ಕಾಂಗ್ರೆಸ್), ನವಲಗುಂದ-ಎನ್. ಎಚ್. ಕೋನರೆಡ್ಡಿ (ಕಾಂಗ್ರೆಸ್), ಕಲಘಟಗಿ-ಸಂತೋಷ ಲಾಡ್ (ಕಾಂಗ್ರೆಸ್),
ಬೀದರ್ ಜಿಲ್ಲೆ
ಹುಮನಾಬಾದ್-ಸಿದ್ದು ಪಾಟೀಲ್ (ಬಿಜೆಪಿ), ಬೀದರ್- ರಹೀಮ್ ಖಾನ್ (ಕಾಂಗ್ರೆಸ್), ಬೀದರ್ ದಕ್ಷಿಣ- ಡಾ.ಶೈಲೇಂದ್ರ (ಬಿಜೆಪಿ), ಭಾಲ್ಕಿ-ಈಶ್ವರ ಖಂಡ್ರೆ (ಕಾಂಗ್ರೆಸ್), ಔರಾದ್ (ಎಸ್ಸಿ)- ಪ್ರಭು ಚವ್ಹಾಣ್ (ಬಿಜೆಪಿ), ಬಸವಕಲ್ಯಾಣ -ಶರಣು ಸಲಗರ (ಬಿಜೆಪಿ),
ದಾವಣಗೆರೆ ಜಿಲ್ಲೆ
ಹೊನ್ನಾಳಿ-ಶಾಂತನಗೌಡ ಡಿ. ಜಿ. (ಕಾಂಗ್ರೆಸ್), ಹರಿಹರ-ಬಿ. ಪಿ. ಹರೀಶ್ (ಬಿಜೆಪಿ), ದಾವಣಗೆರೆ ಉತ್ತರ-ಎಸ್. ಎಸ್. ಮಲ್ಲಿಕಾರ್ಜುನ್ (ಕಾಂಗ್ರೆಸ್), ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್), ಮಾಯಕೊಂಡ (ಎಸ್ಸಿ)-ಕೆ .ಎಸ್. ಬಸವಂತಪ್ಪ (ಕಾಂಗ್ರೆಸ್), ಚನ್ನಗಿರಿ-ಬಸವರಾಜು ವಿ. ಶಿವಗಂಗಾ (ಕಾಂಗ್ರೆಸ್), ಜಗಳೂರು (ಎಸ್ಟಿ)- ಬಿ ದೇವೇಂದ್ರಪ್ಪ (ಕಾಂಗ್ರೆಸ್)
ಹಾಸನ ಜಿಲ್ಲೆ
ಹೊಳೆನರಸೀಪುರ-ಎಚ್. ಡಿ. ರೇವಣ್ಣ (ಜೆಡಿಎಸ್), ಹಾಸನ-ಎಚ್ ಪಿ ಸ್ವರೂಪ್ (ಜೆಡಿಎಸ್), ಸಕಲೇಶಪುರ (ಎಸ್ಸಿ)- ಎಸ್. ಮಂಜುನಾಥ (ಬಿಜೆಪಿ), ಶ್ರವಣಬೆಳಗೊಳ-ಸಿ. ಎನ್. ಬಾಲಕೃಷ್ಣ (ಜೆಡಿಎಸ್), ಅರಸೀಕೆರೆ-ಕೆ. ಎಂ. ಶಿವಲಿಂಗೇಗೌಡ (ಕಾಂಗ್ರೆಸ್), ಅರಕಲಗೂಡು-ಎ.ಮಂಜು (ಜೆಡಿಎಸ್), ಬೇಲೂರು-ಎಚ್ ಕೆ ಸುರೇಶ್ ( ಬಿಜೆಪಿ )
ಮಂಡ್ಯ
ಶ್ರೀರಂಗಪಟ್ಟಣ-ರಮೇಶ ಬಂಡಿಸಿದ್ದೇಗೌಡ (ಕಾಂಗ್ರೆಸ್), ಮಂಡ್ಯ-ರವಿಕುಮಾರ್ ಗೌಡ (ಗಾಣಿಗ) (ಕಾಂಗ್ರೆಸ್), ಮದ್ದೂರು-ಉದಯ.ಕೆ.ಎಂ (ಕಾಂಗ್ರೆಸ್), ಮಳವಳ್ಳಿ (ಎಸ್ಸಿ)- ಪಿ.ಎಂ.ನರೇಂದ್ರಸ್ವಾಮಿ (ಕಾಂಗ್ರೆಸ್), ಮೇಲುಕೋಟೆ-ದರ್ಶನ್ ಪುಟ್ಟಣ್ಣಯ್ಯ (ಸರ್ವೋದಯ ಕರ್ನಾಟಕ ಪಕ್ಷ), ನಾಗಮಂಗಲ-ಎನ್.ಚೆಲುವರಾಯಸ್ವಾಮಿ (ಕಾಂಗ್ರೆಸ್), ಕೆ.ಆರ್.ಪೇಟೆ- ಎಚ್.ಟಿ.ಮಂಜು (ಜೆಡಿಎಸ್)
ಕೊಡಗು
ಮಡಿಕೇರಿ-ಡಾ. ಮಂತರ್ ಗೌಡ (ಕಾಂಗ್ರೆಸ್), ವೀರಾಜಪೇಟೆ-ಎ.ಎಸ್.ಪೊನ್ನಣ್ಣ (ಕಾಂಗ್ರೆಸ್),
ದಕ್ಷಿಣ ಕನ್ನಡ ಜಿಲ್ಲೆ
ಮಂಗಳೂರು-ಯು. ಟಿ. ಖಾದರ್ (ಕಾಂಗ್ರೆಸ್), ಮಂಗಳೂರು ಉತ್ತರ-ಭರತ್ಶೆಟ್ಟಿ ವೈ
(ಬಿಜೆಪಿ), ಮಂಗಳೂರು ದಕ್ಷಿಣ-ಡಿ. ವೇದವ್ಯಾಸ ಕಾಮತ್ (ಬಿಜೆಪಿ), ಸುಳ್ಯ (ಎಸ್ಸಿ)- ಭಾಗೀರಥಿ ಮುರುಳ್ಯ (ಬಿಜೆಪಿ), ಮೂಡುಬಿದಿರೆ-ಉಮಾನಾಥ್ ಕೋಟ್ಯಾನ್ (ಬಿಜೆಪಿ), ಬಂಟ್ವಾಳ-ರಾಜೇಶ್ ನಾಯ್ಕ್ (ಬಿಜೆಪಿ), ಪುತ್ತೂರು-ಅಶೋಕ್ ಕುಮಾರ್ ರೈ (ಕಾಂಗ್ರೆಸ್), ಬೆಳ್ತಂಗಡಿ-ಹರೀಶ್ ಪೂಂಜ (ಬಿಜೆಪಿ)
ವಿಜಯಪುರ ಜಿಲ್ಲೆ
ಸಿಂದಗಿ-ಅಶೋಕ್ ಎಂ. ಮನಗೂಳಿ (ಕಾಂಗ್ರೆಸ್), ವಿಜಯಪುರ ನಗರ-ಬಸನಗೌಡ ಪಾಟೀಲ ಯತ್ನಾಳ (ಬಿಜೆಪಿ), ಇಂಡಿ-ಯಶವಂತರಾಯಗೌಡ ಪಾಟೀಲ (ಕಾಂಗ್ರೆಸ್), ಮುದ್ದೇಬಿಹಾಳ-ಸಿ.ಎಸ್. ನಾಡಗೌಡ (ಕಾಂಗ್ರೆಸ್), ಬಬಲೇಶ್ವರ-ಎಂ. ಬಿ. ಪಾಟೀಲ (ಕಾಂಗ್ರೆಸ್), ಬಸವನ ಬಾಗೇವಾಡಿ- ಶಿವಾನಂದ ಪಾಟೀಲ (ಕಾಂಗ್ರೆಸ್), ದೇವರ ಹಿಪ್ಪರಗಿ -ರಾಜುಗೌಡ ಪಾಟೀಲ್ (ಜೆಡಿಎಸ್), ನಾಗಠಾಣ (ಎಸ್ಸಿ)-ವಿಠ್ಠಲ ಕಟಕಧೋಂಡ (ಕಾಂಗ್ರೆಸ್)
ರಾಯಚೂರು ಜಿಲ್ಲೆ
ಸಿಂಧನೂರು-ಹಂಪನಗೌಡ ಬಾದರ್ಲಿ (ಕಾಂಗ್ರೆಸ್), ರಾಯಚೂರು-ಡಾ.ಶಿವರಾಜ್ ಪಾಟೀಲ್ (ಬಿಜೆಪಿ), ರಾಯಚೂರು ಗ್ರಾಮೀಣ (ಎಸ್ಟಿ)- ಬಸನಗೌಡ ದದ್ದಲ್ (ಕಾಂಗ್ರೆಸ್), ಮಸ್ಕಿ (ಎಸ್ಟಿ)-ಬಸನಗೌಡ ತುರ್ವಿಹಾಳ (ಕಾಂಗ್ರೆಸ್), ಮಾನ್ವಿ (ಎಸ್ಟಿ)- ಜಿ. ಹಂಪಯ್ಯ ನಾಯಕ್ (ಕಾಂಗ್ರೆಸ್), ಲಿಂಗಸೂಗುರು (ಎಸ್ಸಿ)- ಮಾನಪ್ಪ ಡಿ. ವಜ್ಜಲ್ (ಬಿಜೆಪಿ), ದೇವದುರ್ಗ(ಎಸ್ಟಿ) -ಕರೆಮ್ಮ (ಜೆಡಿಎಸ್)
ಬಳ್ಳಾರಿ ಜಿಲ್ಲೆ
ಸಿರುಗುಪ್ಪ (ಎಸ್ಟಿ)- ಬಿ. ಎಮ್. ನಾಗರಾಜ (ಕಾಂಗ್ರೆಸ್), ಬಳ್ಳಾರಿ (ಎಸ್ಟಿ) -ಬಿ ನಾಗೇಂದ್ರ (ಕಾಂಗ್ರೆಸ್), ಬಳ್ಳಾರಿ ನಗರ- ನಾರ ಭರತ್ ರೆಡ್ಡಿ (ಕಾಂಗ್ರೆಸ್), ಕಂಪ್ಲಿ (ಎಸ್ಟಿ)-ಜೆ. ಎನ್. ಗಣೇಶ (ಕಾಂಗ್ರೆಸ್), ಕೂಡ್ಲಿಗಿ (ಎಸ್ಟಿ)- ಶ್ರೀನಿವಾಸ್ ಎನ್ಟಿ (ಕಾಂಗ್ರೆಸ್)
ವಿಜಯನಗರ ಜಿಲ್ಲೆ
ಹೂವಿನ ಹಡಗಲಿ-(ಎಸ್ಸಿ) ಕೃಷ್ಣ ನಾಯಕ್ (ಬಿಜೆಪಿ), ಹರಪನಹಳ್ಳಿ- ಲತಾ ಮಲ್ಲಿಕಾರ್ಜುನ್ (ಪಕ್ಷೇತರ), ಹಗರಿಬೊಮ್ಮನಹಳ್ಳಿ (ಎಸ್ಸಿ) -ನೇಮರಾಜ ನಾಯ್ಕ್ ಕೆ
(ಜೆಡಿಎಸ್), ಸಂಡೂರು (ಎಸ್ಟಿ) -ಈ ತುಕಾರಾಮ್ (ಕಾಂಗ್ರೆಸ್)
ಯಾದಗಿರಿ ಜಿಲ್ಲೆ
ಸುರಪುರ (ಎಸ್ಟಿ) -ರಾಜಾ ವೆಂಕಟಪ್ಪ ನಾಯಕ್ (ಕಾಂಗ್ರೆಸ್), ಶಹಾಪುರ -ಶರಣಬಸಪ್ಪ ದರ್ಶನಾಪುರ (ಕಾಂಗ್ರೆಸ್), ಯಾದಗಿರಿ-ಚನ್ನರೆಡ್ಡಿ ಪಾಟೀಲ್ ತುನ್ನೂರು (ಕಾಂಗ್ರೆಸ್), ಗುರುಮಠಕಲ್-ಶರಣಗೌಡ ಕಂದಕೂರು (ಜೆಡಿಎಸ್)
ಚಾಮರಾಜನಗರ ಜಿಲ್ಲೆ
ಹನೂರು-ಎಂ. ಆರ್. ಮಂಜುನಾಥ (ಜೆಡಿಎಸ್), ಚಾಮರಾಜನಗರ-ಸಿ.ಪುಟ್ಟರಂಗಶೆಟ್ಟಿ (ಕಾಂಗ್ರೆಸ್), ಗುಂಡ್ಲುಪೇಟೆ-ಎಚ್. ಎಂ. ಗಣೇಶ್ ಪ್ರಸಾದ್ (ಕಾಂಗ್ರೆಸ್), ಕೊಳ್ಳೇಗಾಲ (ಎಸ್ಸಿ)- ಎ. ಆರ್. ಕೃಷ್ಣಮೂರ್ತಿ (ಕಾಂಗ್ರೆಸ್)
ಉತ್ತರ ಕನ್ನಡ ಜಿಲ್ಲೆ
ಹಳಿಯಾಳ-ಆರ್. ವಿ. ದೇಶಪಾಂಡೆ (ಕಾಂಗ್ರೆಸ್), ಶಿರಸಿ-ಭೀಮಣ್ಣ ನಾಯ್ಕ (ಕಾಂಗ್ರೆಸ್), ಭಟ್ಕಳ- ಮಂಕಾಳು ವೈದ್ಯ ( ಕಾಂಗ್ರೆಸ್), ಯಲ್ಲಾಪುರ ಶಿವರಾಮ ಹೆಬ್ಬಾರ (ಬಿಜೆಪಿ), ಕುಮಟಾ-ಸೂರಜ್ ನಾಯಕ್ ಸೋನಿ( ಜೆಡಿಎಸ್), ಕಾರವಾರ- ಸತೀಶ್ ಸೈಲ್ (ಕಾಂಗ್ರೆಸ್)
ರಾಮನಗರ ಜಿಲ್ಲೆ
ಚನ್ನಪಟ್ಟಣ-ಎಚ್. ಡಿ. ಕುಮಾರಸ್ವಾಮಿ (ಜೆಡಿಎಸ್), ರಾಮನಗರ-ಎಚ್. ಎ. ಇಕ್ಬಾಲ್ ಹುಸೇನ್ (ಕಾಂಗ್ರೆಸ್), ಮಾಗಡಿ-ಎಚ್. ಸಿ. ಬಾಲಕೃಷ್ಣ (ಕಾಂಗ್ರೆಸ್), ಕನಕಪುರ- ಡಿ. ಕೆ.ಶಿವಕುಮಾರ್ (ಕಾಂಗ್ರೆಸ್)
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಹೊಸಕೋಟೆ-ಶರತ್ ಕುಮಾರ್ ಬಚ್ಚೇಗೌಡ (ಕಾಂಗ್ರೆಸ್) ದೇವನಹಳ್ಳಿ-ಕೆ. ಎಚ್. ಮುನಿಯಪ್ಪ (ಕಾಂಗ್ರೆಸ್), ದೊಡ್ಡಬಳ್ಳಾಪುರ-ಧೀರಜ್ ಮುನಿರಾಜ್ (ಬಿಜೆಪಿ), ನೆಲಮಂಗಲ (ಎಸ್ಸಿ) -ಶ್ರೀನಿವಾಸಯ್ಯ ಎನ್ ( ಕಾಂಗ್ರೆಸ್)
ಉಡುಪಿ
ಉಡುಪಿ-ಯಶ್ ಪಾಲ್ ಸುವರ್ಣ (ಬಿಜೆಪಿ), ಕಾಪು- ಗುರ್ಮೆ ಸುರೇಶ್ ಶೆಟ್ಟಿ ( ಬಿಜೆಪಿ), ಕಾರ್ಕಳ-ವಿ. ಸುನೀಲ್ಕುಮಾರ್ (ಬಿಜೆಪಿ), ಕುಂದಾಪುರ- ಕಿರಣ್ ಕುಮಾರ್ ಕೊಡ್ಗಿ (ಬಿಜೆಪಿ), ಬೈಂದೂರು- ಗುರುರಾಜ್ ಗಂಟಿಹೊಳೆ (ಬಿಜೆಪಿ)
ಕೋಲಾರ
ಶ್ರೀನಿವಾಸಪುರ-ಜಿ ಕೆ ವೆಂಕಟಶಿವರೆಡ್ಡಿ (ಜೆಡಿಎಸ್), ಮಾಲೂರು-ಕೆ ವೈ ನಂಜೇಗೌಡ (ಕಾಂಗ್ರೆಸ್), ಮುಳಬಾಗಿಲು (ಎಸ್ಸಿ)- ಸಮೃದ್ಧಿ ಮಂಜುನಾಥ (ಜೆಡಿಎಸ್), ಕೋಲಾರ-ಕೊತ್ತೂರು ಮಂಜುನಾಥ್ (ಕಾಂಗ್ರೆಸ್), ಬಂಗಾರಪೇಟೆ (ಎಸ್ಸಿ)- ಎಸ್. ಎನ್.ನಾರಾಯಣಸ್ವಾಮಿ (ಕಾಂಗ್ರೆಸ್), ಕೆಜಿಎಫ್ (ಎಸ್ಸಿ)- ರೂಪ ಕಲಾ. ಎಂ (ಕಾಂಗ್ರೆಸ್)
ಕೊಪ್ಪಳ ಜಿಲೆ
ಗಂಗಾವತಿ-ಜಿ ಜನಾರ್ದನ ರೆಡ್ಡಿ ( ಕೆಆರ್ಪಿಪಿ ), ಯಲಬುರ್ಗಾ ಬಸವರಾಜ ರಾಯರೆಡ್ಡಿ (ಕಾಂಗ್ರೆಸ್), ಕನಕಗಿರಿ (ಎಸ್ಸಿ)- ಶಿವರಾಜ್ ತಂಗಡಗಿ (ಕಾಂಗ್ರೆಸ್), ಕುಷ್ಟಗಿ- ದೊಡ್ಡನಗೌಡ ಹನುಮನಗೌಡ ಪಾಟೀಲ್ (ಬಿಜೆಪಿ), ಕೊಪ್ಪಳ-ಕೆ ರಾಘವೇಂದ್ರ ಹಿಟ್ನಾಳ್ (ಕಾಂಗ್ರೆಸ್)
ಚಿತ್ರದುರ್ಗ ಜಿಲ್ಲೆ
ಹೊಳಲ್ಕೆರೆ (ಎಸ್ಸಿ) -ಎಂ.ಚಂದ್ರಪ್ಪ (ಬಿಜೆಪಿ), ಹೊಸದುರ್ಗ- ಬಿ ಜಿ ಗೋವಿಂದಪ್ಪ (ಕಾಂಗ್ರೆಸ್), ಹಿರಿಯೂರು- ಡಿ. ಸುಧಾಕರ್ (ಕಾಂಗ್ರೆಸ್), ಮೊಳಕಾಲ್ಮೂರು (ಎಸ್ಟಿ)- ಎನ್ ವೈ ಗೋಪಾಲಕೃಷ್ಣ (ಕಾಂಗ್ರೆಸ್), ಚಳ್ಳಕೆರೆ (ಎಸ್ಟಿ)- ಟಿ.ರಘುಮೂರ್ತಿ (ಕಾಂಗ್ರೆಸ್) ಚಿತ್ರದುರ್ಗ- ಕೆ. ಸಿ. ವಿರೇಂದ್ರ ಪಪ್ಪಿ (ಕಾಂಗ್ರೆಸ್)