logo
ಕನ್ನಡ ಸುದ್ದಿ  /  ಕರ್ನಾಟಕ  /  Rajyotsava Award 2023: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, 68 ಸಾಧಕರಿಗೆ, 10 ಸಂಸ್ಥೆಗಳಿಗೆ ಗೌರವ

Rajyotsava Award 2023: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, 68 ಸಾಧಕರಿಗೆ, 10 ಸಂಸ್ಥೆಗಳಿಗೆ ಗೌರವ

HT Kannada Desk HT Kannada

Oct 31, 2023 04:54 PM IST

google News

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು. 68 ಸಾಧಕರಿಗೆ, 10 ಸಂಸ್ಥೆಗಳಿಗೆ ಗೌರವ ಸಂದಿದೆ.

  • ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, 68 ಸಾಧಕರಿಗೆ ಮತ್ತು 10 ಸಂಸ್ಥೆಗಳಿಗೆ ಈ ಸಲ ಪ್ರಶಸ್ತಿ ಘೋಷಣೆಯಾಗಿದೆ. ಸಂಪೂರ್ಣ ವಿವರ ಇಲ್ಲಿದೆ. 

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು. 68 ಸಾಧಕರಿಗೆ, 10 ಸಂಸ್ಥೆಗಳಿಗೆ ಗೌರವ ಸಂದಿದೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು. 68 ಸಾಧಕರಿಗೆ, 10 ಸಂಸ್ಥೆಗಳಿಗೆ ಗೌರವ ಸಂದಿದೆ.

ಬೆಂಗಳೂರು: ವಿವಿಧ ಕ್ಷೇತ್ರಗಳ ಆಯ್ದ 68 ಸಾಧಕರು ಮತ್ತು 10 ಸಂಸ್ಥೆಗಳಿಗೆ ಈ ಸಲದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರನ್ನೂ ರಾಜ್ಯೋತ್ಸವ ಪ್ರಶಸ್ತಿಗಾಗಿ ಪರಿಗಣಿಸಿ ಗೌರವಿಸಲಾಗಿದೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಯಕ್ಷಗಾನದ ಸಾಧಕಿಯಾಗಿ ಲೀಲಾವತಿ ಬೈಪಡಿತ್ತಾಯ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಎಸ್‌. ಸೋಮನಾಥನ್‌ ಶ್ರೀಧರ್‌ ಪಣಿಕ್ಕರ್‌, ಮಾಧ್ಯಮ ಕ್ಷೇತ್ರದ ದಿನೇಶ್ ಅಮೀನ್ ಮಟ್ಟು, ಮಾಯಾ ಶರ್ಮಾ, ಸಿನಿಮಾ ಕ್ಷೇತ್ರದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ್ ಮುಂತಾದವರಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಾಧಕರು ಇವರು

ಮಾಧ್ಯಮ

  1. ದಿನೇಶ್‌ ಅಮೀನ್‌ಮಟ್ಟು, ದಕ್ಷಿಣಕನ್ನಡ

2. ಜವರಪ್ಪ, ಮೈಸೂರು

3. ಮಾಯಾ ಶರ್ಮಾ, ಬೆಂಗಳೂರು

4. ರಫಿ ಭಂಡಾರಿ, ವಿಜಯಪುರ

ವಿಜ್ಞಾನ/ ತಂತ್ರಜ್ಞಾನ

5. ಎಸ್‌. ಸೋಮನಾಥನ್‌ ಶ್ರೀಧರ್‌ ಪಣಿಕ್ಕರ್‌, ಬೆಂಗಳೂರು

6. ಗೋಪಾಲನ್‌ ಜಗದೀಶ್‌, ಚಾಮರಾಜನಗರ

ಹೊರನಾಡು/ಹೊರದೇಶ

7. ಸೀತಾರಾಮ ಅಯ್ಯಂಗಾರ್‌,

8. ದೀಪಕ್‌ ಶೆಟ್ಟಿ,

9. ಶಶಿಕಿರಣ್‌ ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರ

10. ಪುಟ್ಟಸ್ವಾಮಿ ಗೌಡ, ರಾಮನಗರ

ಶಿಲ್ಪಕಲೆ / ಚಿತ್ರಕಲೆ / ಕರಕುಶಲ

11. ಟಿ ಶಿವಶಂಕರ್, ದಾವಣಗೆರೆ

12. ಕಾಳಪ್ಪ ವಿಶ್ವಕರ್ಮ, ರಾಯಚೂರು

13. ಮಾರ್ಥಾ ಜಾಕಿಮೋವಿಚ್, ಬೆಂಗಳೂರು

14. ಪಿ.ಗೌರಯ್ಯ, ಮೈಸೂರು

ಯಕ್ಷಗಾನ / ಬಯಲಾಟ

15. ಅರ್ಗೋಡು ಮೋಹನದಾಸ ಶೆಣೈ, ಉಡುಪಿ

16. ಕೆ ಲೀಲಾವತಿ ಬೈಪಾಡಿತ್ತಾಯ, ದಕ್ಷಿಣ ಕನ್ನಡ

17. ಕೇಶಪ್ಪ ಶಿಳ್ಳಿಕ್ಯಾತರ, ಕೊಪ್ಪಳ

18. ದಳವಾಯಿ ಸಿದ್ದಪ್ಪ (ಹಂದಿಜೋಗಿ), ವಿಜಯನಗರ

ಇದನ್ನೂ ಓದಿ: ಮೊದಲ ಮಹಿಳಾ ಭಾಗವತರು ಎಂಬ ಖ್ಯಾತಿಯ ಲೀಲಾವತಿ ಬೈಪಡಿತ್ತಾಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಜಾನಪದ

19. ಹುಸೇನಾಬ್‌ ಬುಡೆನ್‌ ಸಾಬ್ ಸಿದ್ದಿ -ಉತ್ತರ ಕನ್ನಡ

20. ಶಿಂಗಿ ಶನ್ಮರಿ- ದಾವಣಗೆರೆ

21. ಮಹಾದೇವು -ಮೈಸೂರು

22. ನರಸಪ್ಪಾ -ಬೀದರ್‌

23. ಶಕುಂತಲಾ ದೇವಲಾನಾಯಕ - ಕಲಬುರಗಿ

24. ಎಚ್‌ ಕೆ ಕಾರಮಂಚಪ್ಪ -ಬಳ್ಳಾರಿ

25. ಡಾ. ಶಂಭು ಬಳಿಗಾರ -ಗದಗ

26. ವಿಭೂತಿ ಗುಂಡಪ್ಪ -ಕೊಪ್ಪಳ

27. ಚೌಡಮ್ಮ -ಚಿಕ್ಕಮಗಳೂರು

ಸಮಾಜಸೇವೆ

28. ಹುಚ್ಚಮ್ಮ‌ ಬಸಪ್ಪ ಚೌದ್ರಿ -ಕೊಪ್ಪಳ

29 ಚಾರ್ಮಾಡಿ ಹಸನಬ್ಬ -ದಕ್ಷಿಣ ಕನ್ನಡ

30. ಕೆ ರೂಪ್ಲಾ ನಾಯಕ್-‌ ದಾವಣಗೆರೆ

31. ಪೂಜ್ಯ ನಿಜಗುಣಾನಂದ ಮಾಹಾಸ್ವಾಮಿಗಳು, ನಿಷ್ಕಲ ಮಂಟಪ -ಬೆಳಗಾವಿ

32. ನಾಗರಾಜು.ಜಿ -ಬೆಂಗಳೂರು

ಆಡಳಿತ

33. ಜಿ.ವಿ. ಬಲರಾಮ್ - ತುಮಕೂರು

ಸಾಹಿತ್ಯ

34. ಪ್ರೊ.ಸಿ. ನಾಗಣ್ಣ -ಚಾಮರಾಜನಗರ

35. ಸುಬ್ಬು ಹೊಲೆಯಾರ್‌ (ಎಚ್‌.ಕೆ ಸುಬ್ಬಯ್ಯ) -ಹಾಸನ

36. ಸತೀಶ ಕುಲಕರ್ಣಿ -ಹಾವೇರಿ

37. ಲಕ್ಷ್ಮೀಪತಿ ಕೋಲಾರ, ಕೋಲಾರ

38. ಪರಪ್ಪ ಗುರುಪಾದಪ್ಪ ಸಿದ್ದಾಪುರ, ವಿಜಯಪುರ

39. ಡಾ. ಕೆ. ಷರೀಪಾ, ಬೆಂಗಳೂರು

ಶಿಕ್ಷಣ

40. ರಾಮಪ್ಪ (ರಾಮಣ್ಣ) ಹವಳೆ, ರಾಯಚೂರು

41. ಕೆ. ಚಂದ್ರಶೇಖರ್‌, ಕೋಲಾರ

42. ಕೆ.ಟಿ. ಚಂದು, ಮಂಡ್ಯ

ಕ್ರೀಡೆ

43. ಕು. ದಿವ್ಯ ಟಿ. ಎಸ್‌, ಕೋಲಾರ

44. ಅದಿತಿ ಅಶೋಕ್‌, ಬೆಂಗಳೂರು

45. ಅಶೋಕ್‌ ಗದಿಗೆಪ್ಪ ಏಣಗಿ, ಧಾರವಾಡ

ನ್ಯಾಯಾಂಗ

46. ವಿ. ಗೋಪಾಲಗೌಡ, ಚಿಕ್ಕಬಳ್ಳಾಪುರ

ಕೃಷಿ ಪರಿಸರ

47. ಸೋಮನಾಥ ರೆಡ್ಡಿ ಪೂರ್ಮಾ, ಕಲಬುರಗಿ

48. ದ್ಯಾವನಗೌಡ ಟಿ ಪಾಟೀಲ, ಧಾರವಾಡ

49. ಶಿವರೆಡ್ಡಿ ಹನುಮರೆಡ್ಡಿ ವಾಸನ, ಬಾಗಲಕೋಟೆ

ಸಂಕೀರ್ಣ

50. ಎಂ. ಎಂ. ಮದರಿ, ವಿಜಯಪುರ

51. ಹಾಜಿ ಅಬ್ದುಲ್ಲಾ, ಪರ್ಕಳ, ಉಡುಪಿ

52. ಮಿಮಿಕ್ರಿ ದಯಾನಂದ್‌, ಮೈಸೂರು

53. ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್‌, ಮೈಸೂರು

54. ಜ. ಕೊಡನ ಪೂವಯ್ಯ ಕಾರ್ಯಪ್ಪ, ಕೊಡಗು

ಚಲನಚಿತ್ರ

55. ಡಿಂಗ್ರಿ ನಾಗರಾಜ, ಬೆಂಗಳೂರು

56. ಬಿ ಜನಾರ್ದನ (ಬ್ಯಾಂಕ್ ಜನಾರ್ದನ)

ರಂಗಭೂಮಿ

57. ಎ.ಜಿ.ಚಿದಂಬರ ರಾವ್ ಜಂಬೆ, ಶಿವಮೊಗ್ಗ

58. ಪಿ. ಗಂಗಾಧರ ಸ್ವಾಮಿ, ಮೈಸೂರು

59. ಎಚ್‌.ಬಿ.ಸರೋಜಮ್ಮ, ಧಾರವಾಡ

60.ತಯ್ಯಬಖಾನ್ ಎಂ ಇಮಾನದಾರ, ಬಾಗಲಕೋಟೆ

61.ಡಾ ವಿಶ್ವನಾಥ್ ವಂಶಾಕೃತ ಮಠ, ಬಾಗಲಕೋಟೆ

62. ಪಿ ತಿಪ್ಪೇಸ್ವಾಮಿ, ಚಿತ್ರದುರ್ಗ

ಸಂಗೀತ / ನೃತ್ಯ

63. ಡಾ ನಯನ ಎಸ್‌ ಮೋರೆ, ಬೆಂಗಳೂರು

64. ನೀಲಾ ಎಂ ಕೊಡ್ಲಿ, ಧಾರವಾಡ

65. ಶಬ್ಬೀರ್ ಅಹಮದ್, ಬೆಂಗಳೂರು

66. ಡಾ ಎಸ್‌.ಬಾಳೇಶ ಭಜಂತ್ರಿ, ಬೆಳಗಾವಿ

ವೈದ್ಯಕೀಯ

67. ಡಾ.ಸಿ.ರಾಮಚಂದ್ರ -ಬೆಂಗಳೂರು

68. ಡಾ.ಪ್ರಶಾಂತ್ ಶೆಟ್ಟಿ -ದಕ್ಷಿಣ ಕನ್ನಡ

ಸಂಘಸಂಸ್ಥೆಗಳಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

  1. ಕರ್ನಾಟಕ ಸಂಘ, ಶಿವಮೊಗ್ಗ
  2. ಬಿಎನ್‌ ಶ್ರೀರಾಮ ಪುಸ್ತಕ ಪ್ರಕಾಶನ, ಮೈಸೂರು
  3. ಮಿಥಿಕ್‌ ಸೊಸೈಟಿ, ಬೆಂಗಳೂರು
  4. ಕರ್ನಾಟಕ ಸಾಹಿತ್ಯ ಸಂಘ, ಯಾದಗಿರಿ
  5. ಮೌಲಾನಾ ಆಜಾದ್‌ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ (ರಿ), ದಾವಣಗೆರೆ,
  6. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ದಕ್ಷಿಣ ಕನ್ನಡ
  7. ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ, ಬಾಗಲಕೋಟೆ
  8. ಚಿನ್ನರ ಬಿಂಬ, ಮುಂಬೈ
  9. ಮಾರುತಿ ಜನಸೇವಾ ಸಂಘ, ದಕ್ಷಿಣ ಕನ್ನಡ
  10. ವಿದ್ಯಾದಾನ ಸಮಿತಿ, ಗದಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ