Bank Locker Rule Change: ಬ್ಯಾಂಕ್ ಲಾಕರ್ ನಿಯಮ ಬದಲಾವಣೆ; ಆರ್ಬಿಐ ತಗೊಂಡ ಕ್ರಮ ಏನು?
Aug 11, 2022 05:50 PM IST
Bank Locker Rule Change: ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಲಾಕರ್ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಸೂಚನೆ ಹೊರಡಿಸಿದೆ. ಬ್ಯಾಂಕ್ ಗ್ರಾಹಕರ ಭದ್ರತೆ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ವಿವಿಧ ನಿಯಮಗಳ ಪರಿಷ್ಕರಣೆ ಸಹಜ. ಬೆಲೆ ಬಾಳುವ ವಸ್ತುಗಳು ಲಾಕರ್ನಲ್ಲಿದೆಯಾ? ಈ ಸುದ್ದಿ ಗಮನಿಸಿ..
- Bank Locker Rule Change: ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಲಾಕರ್ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಸೂಚನೆ ಹೊರಡಿಸಿದೆ. ಬ್ಯಾಂಕ್ ಗ್ರಾಹಕರ ಭದ್ರತೆ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ವಿವಿಧ ನಿಯಮಗಳ ಪರಿಷ್ಕರಣೆ ಸಹಜ. ಬೆಲೆ ಬಾಳುವ ವಸ್ತುಗಳು ಲಾಕರ್ನಲ್ಲಿದೆಯಾ? ಈ ಸುದ್ದಿ ಗಮನಿಸಿ..