Brain Teaser: ನಿಮ್ಮದು ಹದ್ದಿನ ಕಣ್ಣಿನಷ್ಟೇ ಶಾರ್ಪ್ ಆದ್ರೆ 10 ಸೆಕೆಂಡ್ ಒಳಗೆ Fixed ಪದ ಎಲ್ಲಿದೆ ಕಂಡುಹಿಡಿಯಿರಿ, ನಿಮಗಿದು ಚಾಲೆಂಜ್
Jul 16, 2024 01:23 PM IST
ನಿಮ್ಮದು ಹದ್ದಿನ ಕಣ್ಣಿನಷ್ಟೇ ಶಾರ್ಪ್ ಆದ್ರೆ 10 ಸೆಕೆಂಡ್ ಒಳಗೆ Fixed ಪದ ಎಲ್ಲಿದೆ ಕಂಡುಹಿಡಿಯಿರಿ, ನಿಮಗಿದು ಚಾಲೆಂಜ್
- ರೆಡ್ಡಿಟ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಕಣ್ಣಿಗೆ ಸವಾಲು ಹಾಕೋದು ಖಂಡಿತ. ಇದೊಂದು ಇಂಗ್ಲಿಷ್ ಅಕ್ಷರಗಳ ಪಜಲ್ ಆಗಿದ್ದು, ಚಿತ್ರದಲ್ಲಿ fixed ಪದ ಎಲ್ಲಿದೆ ಎಂಬುದನ್ನು ನೀವು 10 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಇದು ನಿಮ್ಮ ಇಂಗ್ಲಿಷ್ ಜ್ಞಾನವನ್ನು ಪರೀಕ್ಷೆ ಮಾಡೋದು ಖಂಡಿತ.
ಬ್ರೈನ್ ಟೀಸರ್‌ಗಳು ನಮ್ಮ ಮನಸ್ಸಿಗೆ ಮೋಜು ನೀಡುತ್ತದೆ. ಇದಕ್ಕೆ ಉತ್ತರ ಕಂಡುಹಿಡಿಯಲು ನಾವು ಸಾಕಷ್ಟು ಸಮಯ ವ್ಯಯಿಸುತ್ತೇವೆ, ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿ ಉತ್ತರ ಹುಡುಕಲು ಹೆಣಗಾಡುತ್ತೇವೆ. ಇಂತಹ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದು ನಿಮಗೂ ಇಷ್ಟನಾ? ಹಾಗಾದರೆ ನಿಮಗಾಗಿ ಇಲ್ಲಿದೆ ಒಂದು ಮೆದುಳಿಗೆ ಹುಳ ಬಿಡುವ ಪಜಲ್.
ಒಂದು ಚಿಕ್ಕ ಪದವನ್ನು ಕಂಡುಹಿಡಿಯಿರಿ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್ ಟೀಸರ್ ಪಜಲ್ ಚಿತ್ರವನ್ನು ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಚಿತ್ರದಲ್ಲಿ ಹಲವು ಇಂಗ್ಲಿಷ್ ಅಕ್ಷರಗಳಿವೆ. ನಿಮಗೆ ಇದರಲ್ಲಿ Fixed ಪದವನ್ನು ಕಂಡುಹಿಡಿಯುವುದು ಸವಾಲು. ಈ ವರ್ಡ್ ಸರ್ಚ್ ಗೇಮ್‌ನಲ್ಲಿ ನೀವು ವಿನ್ ಆಗಬಹುದು ಅಂತ ನಿಮಗೆ ಅನ್ನಿಸುತ್ತಾ? ಹಾಗಂತ ನಿಮ್ಮ ಮನಸ್ಸಿಗೆ ಬಂದಷ್ಟು ಸಮಯ ತೆಗೆದುಕೊಳ್ಳುವಂತಿಲ್ಲ. ಕೇವಲ 10 ಸೆಕೆಂಡ್ ಒಳಗೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಬೇಕು.
ಈ ಬ್ರೈನ್ ಟೀಸರ್ ಪೋಸ್ಟ್ ಮಾಡಿದಾಗಿನಿಂದ 600ಕ್ಕೂ ಹೆಚ್ಚು ಅಪ್‌ವೋಟ್‌ಗಳು ಸಿಕ್ಕಿವೆ. ಇದರ ಸಂಖ್ಯೆ ಇನ್ನೂ ಹೆಚ್ಚಾಗುತ್ತಿದೆ.
ಈ ಬ್ರೈನ್ ಟೀಸರ್‌ನಲ್ಲಿ Fixed ಪದವನ್ನು ಹುಡುಕಲು ಹಲವು ಸೋತಿದ್ದಾರೆ. ಕೆಲವರು ತಾವು ಉತ್ತರ ಕಂಡುಕೊಂಡಿದ್ದನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ.
ಸರಿ ಹಾಗಾದ್ರೆ ಇದರಲ್ಲಿ Fixed ಎಲ್ಲಿದೆ ಎಂದು ಕಂಡುಹಿಡಿದು ಈ ಚಾಲೆಂಜ್ ಅನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೂ ಹಂಚಿಕೊಳ್ಳಿ. ಇಂತಹ ಬ್ರೈನ್ ಟೀಸರ್‌ಗಳು ನಿಮ್ಮ ಮೆದುಳಿಗೆ ಸವಾಲು ಹಾಕುವುದು ಮಾತ್ರವಲ್ಲ, ಬುದ್ಧಿಯನ್ನು ಚುರುಕಾಗಿಸುತ್ತದೆ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 51, 14, 65 ವೃತ್ತದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ನೀವು ಜಾಣರಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ
ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಇದರಲ್ಲಿ ವೃತ್ತವೊಂದಿದ್ದು, ಒಂದು ಸಂಖ್ಯೆ ಮಿಸ್ ಆಗಿದೆ. ಇದಕ್ಕೆ ಮೂರು ಆಯ್ಕೆ ನೀಡಲಾಗಿದ್ದು ಆ 3 ಸಂಖ್ಯೆಗಳಲ್ಲಿ ಮಿಸ್ ಆಗಿರುವ ನಂಬರ್ ಯಾವುದು ಎಂದು ನೀವು ಕಂಡುಹಿಡಿಯಬೇಕು.
Brain Teaser: ಗಣಿತದಲ್ಲಿ ನೀವು ನಿಜಕ್ಕೂ ಶಾರ್ಪ್ ಅಂದ್ರೆ ಇಲ್ಲಿರುವ ಪಜಲ್‌ಗೆ 9 ಸೆಕೆಂಡ್ ಒಳಗೆ ಉತ್ತರ ಹೇಳಬೇಕು, ನಿಮ್ಮ ಸಮಯ ಈಗ ಶುರು
ಇಲ್ಲೊಂದು ಗಣಿತದ ಪಜಲ್ ಇದೆ. ಇದಕ್ಕೆ ಉತ್ತರ ಕಂಡುಹಿಡಿಯೋದು ಖಂಡಿತ ಸುಲಭವಲ್ಲ. ನಿಮ್ಮ ಐಕ್ಯೂ ಲೆವೆಲ್ ಹೇಗಿದೆ ಎಂದು ಪರೀಕ್ಷೆ ಮಾಡಬೇಕು ಅಂದ್ರೆ ಈ ಬ್ರೈನ್ ಟೀಸರ್‌ನ ಪಜಲ್‌ಗೆ 9 ಸೆಕೆಂಡ್ ಒಳಗೆ ಉತ್ತರ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು.