logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಒಂದೇ ರೀತಿ ಕಾಣುವ ಈ ಚಿತ್ರಗಳಲ್ಲಿ 3 ವ್ಯತ್ಯಾಸಗಳಿವೆ; ಅದೇನು ಎಂದು 13 ಸೆಕೆಂಡ್‌ಗಳಲ್ಲಿ ಕಂಡುಹಿಡಿಯಿರಿ, ನಿಮಗಿದು ಚಾಲೆಂಜ್‌

Brain Teaser: ಒಂದೇ ರೀತಿ ಕಾಣುವ ಈ ಚಿತ್ರಗಳಲ್ಲಿ 3 ವ್ಯತ್ಯಾಸಗಳಿವೆ; ಅದೇನು ಎಂದು 13 ಸೆಕೆಂಡ್‌ಗಳಲ್ಲಿ ಕಂಡುಹಿಡಿಯಿರಿ, ನಿಮಗಿದು ಚಾಲೆಂಜ್‌

Reshma HT Kannada

Nov 04, 2024 10:39 AM IST

google News

ಬ್ರೈನ್ ಟೀಸರ್

    • ಇಲ್ಲಿ ಎರಡು ಒಂದೇ ರೀತಿಯ ಚಿತ್ರಗಳಿವೆ. ಇದರಲ್ಲಿ ಹುಡುಗಿಯೊಬ್ಬಳು ಕೇಕ್ ಮಾಡುತ್ತಿರುವುದು ಕಾಣಬಹುದು. ಆದರೆ ಈ ಎರಡು ಚಿತ್ರಗಳಲ್ಲಿ 3 ವ್ಯತ್ಯಾಸಗಳಿವೆ. ಅದೇನು ಎಂದು 13 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ನಿಮ್ಮ ಮೆದುಳು, ಕಣ್ಣು ಶಾರ್ಪ್ ಇದ್ರೆ ಈ ಚಾಲೆಂಜ್ ಸ್ವೀಕರಿಸಿ, ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವೇ ಪ್ರಯತ್ನಿಸಿ. 
ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳೋದ್ರಲ್ಲಿ ನೀವು ಎಕ್ಸ್‌ಪರ್ಟ್‌ ಆ, ನಿಮ್ಮ ಕಣ್ಣು ಮೆದುಳಿಗೆ ಸವಾಲು ಹಾಕುವ ಒಂದು ಪ್ರಶ್ನೆ ಇಲ್ಲಿದೆ. ಇಂದಿನ ಬ್ರೈನ್ ಟೀಸರ್‌ನಲ್ಲಿ ಎರಡು ಒಂದೇ ರೀತಿಯ ಚಿತ್ರವಿದ್ದು, ಇದರಲ್ಲಿನ 3 ವ್ಯತ್ಯಾಸಗಳನ್ನು ನೀವು ಕಂಡುಕೊಳ್ಳಬೇಕು. ಆದರೆ ನಿಮಗಿರೋದು ಕೇವಲ 13 ಸೆಕೆಂಡ್ ಸಮಯ.

ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್ ಟೀಸರ್‌ಗಳು ಸಾಕಷ್ಟು ವೈರಲ್ ಆಗುತ್ತವೆ. ಇದು ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇಂತಹ ಪ್ರಶ್ನೆಗಳು ನಮ್ಮನ್ನು ಸಾಕಷ್ಟು ಯೋಚಿಸುವಂತೆ ಮಾಡುತ್ತವೆ. ಇದರಿಂದ ನಮ್ಮ ಬುದ್ಧಿ ಶಕ್ತಿ ಹಾಗೂ ಏಕಾಗ್ರತೆ ವೃದ್ಧಿಯಾಗುತ್ತದೆ. ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗಳು ಟ್ರಿಕ್ಕಿಯಾಗಿರುವುದು ಸುಳ್ಳಲ್ಲ. ಈ ಪ್ರಶ್ನೆಗಳಿಂದ ಮೆದುಳಿಗೆ ಸವಾಲು ಹಾಕಿದಂತಾಗುವುದು ಸುಳ್ಳಲ್ಲ.

ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಅಡುಗೆಮನೆಯ ದೃಶ್ಯವಿದೆ. ಇದರಲ್ಲಿ ಹುಡುಗಿಯೊಬ್ಬಳು ಕೇಕ್ ಬೇಯಿಸಲು ಮೈಕ್ರೊ ಓವನ್‌ನಲ್ಲಿ ಇಡುತ್ತಿದ್ದಾಳೆ. ಇದೇ ದೃಶ್ಯವಿರುವ ಎರಡು ಚಿತ್ರಗಳನ್ನು ಜೋಡಿಸಲಾಗಿದೆ. ಈ ಎರಡೂ ಚಿತ್ರಗಳು ಮೇಲ್ನೋಟಕ್ಕೆ ಒಂದೇ ರೀತಿ ಕಂಡರೂ ಇದರಲ್ಲಿ 3 ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳೇನು ಎಂದು ನೀವು ಕಂಡುಹಿಡಿಯಬೇಕು. ಅದು ನಿಮಗಿರುವ ಸವಾಲು.

ಚಿತ್ರವನ್ನು ಮೇಲ್ನೋಟಕ್ಕೆ ಕಂಡು ವ್ಯತ್ಯಾಸಗಳಿಲ್ಲ ಎಂದು ಮಾತ್ರ ಹೇಳಬೇಡಿ, ಯಾಕೆಂದರೆ ಖಂಡಿತ ವ್ಯತ್ಯಾಸವಿದೆ. ನಿಮಗೆ 13 ಸೆಕೆಂಡ್‌ ಒಳಗೆ ಈ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದರೆ ಈ ಕೆಳಗಿನ ಚಿತ್ರವನ್ನು ಗಮನಿಸಿ. ಇದರಲ್ಲಿ ಚಿತ್ರದಲ್ಲಿನ ವ್ಯತ್ಯಾಸಗಳನ್ನು ತಿಳಿಸಬೇಕಾಗಿದೆ ನೋಡಿ.

ಬ್ರೈನ್ ಟೀಸರ್

ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವ ಪ್ರಯತ್ನ ಮಾಡುವುದರಿಂದ ಮೆದುಳು ಚುರುಕಾಗುತ್ತದೆ. ಗಮನಶಕ್ತಿ ಹೆಚ್ಚುತ್ತದೆ. ನಮ್ಮ ಮನಸ್ಸಿಗೆ ಮೋಜು ಸಿಗುತ್ತದೆ. ಈ ಕೆಳಗಿನ ಬ್ರೈನ್ ಟೀಸರ್‌ಗಳಿಗೂ ಉತ್ತರ ಹುಡುಕುವ ಪ್ರಯತ್ನ ಮಾಡಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಗೂಗಲ್‌ ಸಂದರ್ಶನದಲ್ಲಿ ಕೇಳಿದ ಈ ಬ್ರೈನ್ ಟೀಸರ್ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವೇ? ನಿಮಗಿರೋದು 3 ಸೆಕೆಂಡ್ ಸಮಯ

ಗೂಗಲ್ ಕಂಪನಿಯು ಸಂದರ್ಶನವೊಂದರಲ್ಲಿ ಅಭ್ಯರ್ಥಿಗಳಿಗೆ ಕೇಳಿದ ಪ್ರಶ್ನೆಯು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯಲು ಮೆದುಳಿಗೆ ಹುಳ ಬಿಟ್ಟು ಕೊಂಡಿದ್ದಾರೆ ನೆಟ್ಟಿಗರು. ಪ್ರಶ್ನೆ ಸುಲಭ ಎನ್ನಿಸಿದರೂ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸುಲಭವಲ್ಲ. ಈ ಪ್ರಶ್ನೆಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವೇ ಪ್ರಯತ್ನಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ