Brain Teaser: ಗಣಿತದಲ್ಲಿ ನೀವು ನಿಜಕ್ಕೂ ಶಾರ್ಪ್ ಅಂದ್ರೆ ಇಲ್ಲಿರುವ ಪಜಲ್‌ಗೆ 9 ಸೆಕೆಂಡ್ ಒಳಗೆ ಉತ್ತರ ಹೇಳಬೇಕು, ನಿಮ್ಮ ಸಮಯ ಈಗ ಶುರು
Jul 11, 2024 01:14 PM IST
ಗಣಿತದಲ್ಲಿ ನೀವು ನಿಜಕ್ಕೂ ಶಾರ್ಪ್ ಅಂದ್ರೆ ಇಲ್ಲಿರುವ ಪಜಲ್‌ಗೆ 9 ಸೆಕೆಂಡ್ ಒಳಗೆ ಉತ್ತರ ಹೇಳಬೇಕು, ನಿಮ್ಮ ಸಮಯ ಈಗ ಶುರು
- ಇಲ್ಲೊಂದು ಗಣಿತದ ಪಜಲ್ ಇದೆ. ಇದಕ್ಕೆ ಉತ್ತರ ಕಂಡುಹಿಡಿಯೋದು ಖಂಡಿತ ಸುಲಭವಲ್ಲ. ನಿಮ್ಮ ಐಕ್ಯೂ ಲೆವೆಲ್ ಹೇಗಿದೆ ಎಂದು ಪರೀಕ್ಷೆ ಮಾಡಬೇಕು ಅಂದ್ರೆ ಈ ಬ್ರೈನ್ ಟೀಸರ್‌ನ ಪಜಲ್‌ಗೆ 9 ಸೆಕೆಂಡ್ ಒಳಗೆ ಉತ್ತರ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು.
ಬ್ರೈನ್ ಟೀಸರ್ ಪಜಲ್‌ಗಳು ಸಮಸ್ಯೆಯನ್ನು ಪರಿಹರಿಸಲು ಓದುಗರಿಗೆ ಸವಾಲು ಹಾಕುವ ಮೂಲಕ ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲಗಳನ್ನು ಪರೀಕ್ಷಿಸುತ್ತವೆ. ಈ ಸವಾಲುಗಳು ಬುದ್ಧಿವಂತಿಕೆಯನ್ನು ಹೆಚ್ಚಿಸುವ ಮತ್ತು ಏಕಾಗ್ರತೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿವೆ.
ಬ್ರೈನ್ ಟೀಸರ್ ಸವಾಲುಗಳು ಹೆಚ್ಚಾಗಿ ಒಗಟು ಪರಿಹರಿಸುವುದು, ಕೋಡ್ ಭೇದಿಸುವುದು, ಗುಪ್ತ ವಸ್ತು ಅಥವಾ ತಪ್ಪನ್ನು ಕಂಡುಹಿಡಿಯುವುದು ಹಾಗೂ ಚಿತ್ರದಲ್ಲಿನ ದೋಷವನ್ನು ಕಂಡುಹಿಡಿಯುವುದು ಇಂಥವನ್ನು ಒಳಗೊಂಡಿರುತ್ತವೆ. ಇವುಗಳನ್ನು ನಿರಂತರವಾಗಿ ಬಗೆಹರಿಸುವ ಅಭ್ಯಾಸವು ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಕೌಶಲ ವೃದ್ಧಿಯಾಗುವಂತೆ ಮಾಡುತ್ತದೆ. ಇದು ಮೆದುಳಿಗೆ ಆರೋಗ್ಯಕರ ವ್ಯಾಯಾಮವನ್ನು ಒದಗಿಸುತ್ತದೆ. ಇದು ನಿಮ್ಮ ಐಕ್ಯೂ ಲೆವೆಲ್ ಚೆಕ್ ಮಾಡುವುದರಲ್ಲೂ ಸಂಶಯವಿಲ್ಲ.
ಇಂದಿನ ಬ್ರೈನ್ ಟೀಸರ್‌ನಲ್ಲಿರುವ ಚಿತ್ರದಲ್ಲಿ ಗಣಿತದ ಪಜಲ್ ಇದೆ. 9 ಸೆಕೆಂಡ್‌ಗಳಲ್ಲಿ ಈ ಒಗಟಿಗೆ ಉತ್ತರ ಕಂಡುಹಿಡಿಯುವುದು ಸವಾಲಾಗಿದೆ. ಈ ಮೆದುಳಿನ ಟೀಸರ್ ನಿಮ್ಮ ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಚಿಂತನೆಯ ಕೌಶಲವನ್ನು ಪರೀಕ್ಷಿಸುತ್ತದೆ.
ಸರಿ ನಿಮ್ಮ ಸಮಯ ಈಗ ಶುರು, ಈ ಗಣಿತದ ಪಜಲ್‌ಗೆ ನಿಮ್ಮ ಉತ್ತರವೇನು ಹೇಳಿ. ನಿಮ್ಮ ತಲೆಗೆ ಉತ್ತರ ಹೊಳಿತಾ ಇಲ್ವಾ, ಹಾಗಾದ್ರೆ ಇನ್ನೊಮ್ಮೆ ಟ್ರೈ ಮಾಡಿ. ಇಲ್ಲಾಂದ್ರೆ ಉತ್ತರ ಕಂಡುಹಿಡಿಯೋಕೆ ನಾವು ನಿಮಗೆ ಸಹಾಯ ಮಾಡ್ತೀವಿ.
ಈ ಗಣಿತದ ಪಜಲ್ ಬಿಡಿಸುವುದು ಹೇಗೆ?
ಮೂರು ನೀಲಿ ಕಪ್‌ಗಳು = 42 ಅಥವಾ ನೀಲಿ ಕಪ=
14, ಈಗ ನೀಲಿ ಕಪ್ + 2 ಕಾಫಿ ಕಪ್ = 24,
2 ಕಾಫಿ ಕಪ್ = 24 - 14, ಕಾಫಿ ಕಪ್ = 5
ಮೂರನೇ ಸಮೀಕರಣ ಹೀಗಿದೆ: ಕಾಫಿ ಕಪ್+ ಸಾಫ್ಟ್ ಡ್ರಿಂಕ್ಸ್ + ನೀಲಿ ಕಪ್ = 26, 14 + ಸಾಫ್ಟ್ ಡ್ರಿಂಕ್ಸ್ + 5 = 26, ಸಾಫ್ಟ್ ಡ್ರಿಂಕ್ಸ್ = 26 - 19, ಸಾಫ್ಟ್ ಡ್ರಿಂಕ್ಸ್ = 7. ಈಗ ಸಮೀಕರಣ ಅಂತ್ಯವಾಗಿದೆ. ಅಂದರೆ ನೀಲಿ ಕಪ್ + ಸಾಫ್ಟ್ ಡ್ರಿಂಕ್ಸ್ - ಕಾಫಿ ಕಪ್ 14 + 7 - 5 = 16.
ಉತ್ತರ ಗೊತ್ತಾಯ್ತು ಅಲ್ವಾ, ಈಗ ಈ ಬ್ರೈನ್ ಟೀಸರ್ ಅನ್ನು ನಿಮ್ಮ ಸ್ನೇಹಿತರು ಹಾಗೂ ಬಂಧುಗಳಿಗೆ ಶೇರ್ ಮಾಡಿ. ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 4+3=14, 6+1=28 ಆದ್ರೆ 8+6 = ಎಷ್ಟು? ಗಣಿತ ನಿಮ್ಮ ಫೇವರಿಟ್ ಸಬ್ಜೆಕ್ಟ್ ಆಗಿದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ
ಸಾಮಾಜಿಕ ಜಾಲತಾಣ ಅಂದ್ರೆ ಕೇವಲ ಮೋಜು ನೀಡುವುದು ಮಾತ್ರವಲ್ಲ, ಜ್ಞಾನವನ್ನೂ ಹೆಚ್ಚಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ನೀಡುತ್ತವೆ. ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವನ್ನು ಬೆಳೆಸುತ್ತವೆ. ಅಂತಹ ಬ್ರೈನ್ ಟೀಸರ್‌ವೊಂದು ಇಲ್ಲಿದೆ.
Brain Teaser: 1+4=5, 2+5=12, 8+11= ಎಷ್ಟು? ಈ ಗಣಿತದ ಪಜಲ್‌ಗೆ 5 ಸೆಕೆಂಡ್ ಒಳಗೆ ಉತ್ತರ ಹೇಳಿ
ಗಣಿತದ ಪಜಲ್‌ಗಳು ಮೆದುಳಿಗೆ ಹುಳ ಬಿಡೋದು ಖಂಡಿತ. ಕೆಲವೊಮ್ಮೆ ಕ್ಯಾಲ್ಕುಲೆಟರ್ ಇದ್ರೂ ಉತ್ತರ ಹೇಳೋಕೆ ಕಷ್ಟ ಆಗುತ್ತೆ. ಅಂತಹ ಪಜಲ್‌ಗಳು ಬ್ರೈನ್ ಟೀಸರ್ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂಥದ್ದೇ ಪಜಲ್ ಇದೆ. ಇದಕ್ಕೆ 5 ಸೆಕೆಂಡ್ ಒಳಗೆ ಉತ್ತರ ಹೇಳೋಕೆ ನಿಮ್ಮಿಂದ ಸಾಧ್ಯವೇ ನೋಡಿ.