logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತಾದ್ರೆ 5 ಸೆಕೆಂಡ್ ಒಳಗೆ Bingo ಪದ ಹುಡುಕಿ, ನಿಮಗೊಂದು ಚಾಲೆಂಜ್‌

Brain Teaser: ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತಾದ್ರೆ 5 ಸೆಕೆಂಡ್ ಒಳಗೆ BINGO ಪದ ಹುಡುಕಿ, ನಿಮಗೊಂದು ಚಾಲೆಂಜ್‌

Reshma HT Kannada

Sep 24, 2024 12:04 PM IST

google News

ಬ್ರೈನ್ ಟೀಸರ್

    • ಇಂದಿನ ಬ್ರೈನ್ ಟೀಸರ್ ಸಖತ್ ಮಜಾ ಇರೋದು ಮಾತ್ರವಲ್ಲ, ನಿಮ್ಮ ಕಣ್ಣಿಗೆ ಚಾಲೆಂಜ್ ಹಾಕುವಂತಿದೆ. ಇದರಲ್ಲಿ 221 bigno ಪದಗಳಿವೆ. ಇದರ ನಡುವೆ ಒಂದು ಕಡೆ bingo ಪದ ಅಡಗಿದೆ ಅದು ಎಲ್ಲಿದೆ ಎಂದು ಕಂಡುಹಿಡಿಯಿರಿ. ಇದು ನಿಮಗಿರುವ ಚಾಲೆಂಜ್‌. ಟ್ರೈ ಮಾಡಿ, ನಿಮ್ಮ ಸಮಯ ಈಗ ಶುರು.
ಬ್ರೈನ್ ಟೀಸರ್
ಬ್ರೈನ್ ಟೀಸರ್

ನಿಮ್ಮ ಕಣ್ಣು ಎಷ್ಟು ಶಾರ್ಪ್ ಇದೆ ಅಂತ ಪರೀಕ್ಷೆ ಮಾಡಬೇಕು ಅನ್ನಿಸ್ತಿದ್ಯಾ, ಹಾಗಾದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇದರಿಂದ ನಿಮ್ಮ ಮೆದುಳು ಕೂಡ ಚುರುಕಾಗುತ್ತದೆ. ಕಣ್ಣು ಹಾಗೂ ಮೆದುಳು ಎರಡಕ್ಕೂ ಕೆಲಸ ಕೊಟ್ಟು ಕೇವಲ 5 ಸೆಕೆಂಡ್‌ನಲ್ಲಿ ಇದಕ್ಕೆ ಉತ್ತರ ಹೇಳಬೇಕು.

ಹಾಗಾದ್ರೆ ಈ ಬ್ರೈನ್ ಟೀಸರ್‌ನಲ್ಲಿ ಅಂಥದ್ದೇನಿದೆ ಅಂತೀರಾ. ಖಂಡಿತ ವಿಷಯ ಇದೆ. ಇದರಲ್ಲಿ ಸಾಲಾಗಿ ಮೇಲಿಂದ ಕೆಳಗೆ 221 ಸಲ bigno ಪದವನ್ನು ಬರೆಯಲಾಗಿದೆ. ಇದರಲ್ಲಿ ಒಂದೇ ಒಂದು ಕಡೆ bingo ಪದ ಇದೆ. ಗೊಂದಲ ಮಾಡಿಕೊಳ್ಳಬೇಕು, ಸರಿಯಾಗಿ ಓದಿ, ಅರ್ಥ ಆಗಿಲ್ಲ ಅಂದ್ರೆ ಇನ್ನೊಮ್ಮೆ ಓದಿ. ಈ bingo ಪದ ಎಲ್ಲಿದೆ ಅಂತ 5 ಸೆಕೆಂಡ್ ಒಳಗೆ ನೀವು ಕಂಡುಹಿಡಿಯಬೇಕು. ಇದು ನಿಮ್ಮ ಕಣ್ಣಿಗಿರುವ ಚಾಲೆಂಜ್‌.

ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಮೆದುಳು ವಾಸ್ತವಕ್ಕಿಂತ ಭಿನ್ನವಾಗಿ ಯೋಚಿಸುವಂತೆ ಮಾಡುತ್ತದೆ. ನಮ್ಮ ಕಣ್ಣು ಸುಲಭವಾಗಿ ಗ್ರಹಿಸಲು ಸಾಧ್ಯವಾಗದೇ ಇರುವುದನ್ನು ಆಪ್ಟಿಕಲ್ ಇಲ್ಯೂಷನ್ ಹೊಂದಿರುತ್ತದೆ. ಇದರಿಂದ ಕಣ್ಣು ಹಾಗೂ ಮೆದುಳು ಎರಡೂ ಗೊಂದಲಕ್ಕೆ ಒಳಗಾಗುತ್ತವೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವುದು ನಿಜಕ್ಕೂ ಸವಾಲು ಎನ್ನಿಸುವುದು ಸುಳ್ಳಲ್ಲ. ಹಲವರು 5 ಸೆಕೆಂಡ್ ಕಳೆದರೂ ಉತ್ತರ ಹುಡುಕಲು ಸಾಧ್ಯವಾಗದೇ ಸೋತರೆ ಕೆಲವರಿಗೆ 2 ನಿಮಿಷವಾದ್ರೂ bingo ಪದ ಹುಡುಕಲು ಸಾಧ್ಯವಾಗಿಲ್ಲ, ಹಾಗಾದ್ರೆ ನಿಮ್ಮಿಂದ ಇದಕ್ಕೆ ಉತ್ತರ ಹುಡುಕಲು ಸಾಧ್ಯವೇ ನೋಡಿ.

ನಿಮಗೆ ಉತ್ತರ ಸಿಕ್ಕಿಲ್ಲ ಅಂದ್ರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಅದರಲ್ಲಿ bingo ಪದ ಎಲ್ಲಿದೆ ಎನ್ನುವುದನ್ನು ಕೆಳಗಿನ ಚಿತ್ರದಲ್ಲಿ ಮಾರ್ಕ್ ಮಾಡಿದ್ದೇವೆ ಗಮನಿಸಿ.

Bingo ಪದ ಇಲ್ಲಿದೆ ನೋಡಿ

ಈಗ ನಿಮಗೆ ಈ ಬ್ರೈನ್ ಟೀಸರ್‌ಗೆ ಉತ್ತರ ತಿಳಿಯಿತು ಅಲ್ವಾ? ಹಾಗಾದರೆ ಇನ್ನೇಕೆ ತಡ, ಇದನ್ನು ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರಿಗೂ ಕಳುಹಿಸಿ ಅವರಿಗೆ bingo ಪದ ಹುಡುಕುವ ಚಾಲೆಂಜ್ ನೀಡಿ. ಅವರ ಕಣ್ಣು ಮೆದುಳು ಎಷ್ಟು ಶಾರ್ಪ್ ಇದೆ ಪರೀಕ್ಷೆ ಮಾಡಿ.

ಈ ಲೇಖನಗಳನ್ನೂ ಓದಿ 

Brain Teaser: ಶೇ 95ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಗಣಿತದ ಪಜಲ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ? ಪ್ರಯತ್ನಿಸಿ

ಗಣಿತದ ಪಜಲ್‌ಗಳನ್ನು ಬಿಡಿಸುವುದು ನಮಗೆ ಮೋಜಿನ ಸಂಗತಿಯಾದ್ರೂ ಕೂಡ ಇವು ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇಲ್ಲಿರುವ ಪಜಲ್‌ಗೆ ಉತ್ತರ ಹೇಳುವಲ್ಲಿ ಶೇ 95 ರಷ್ಟು ಮಂದಿ ಸೋತಿದ್ದಾರೆ. ಇದಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ