Gold Rate: ಚಿನ್ನದ ಬೆಲೆ ತಟಸ್ಥ, ಬೆಳ್ಳಿ ದರ ಇಳಿಕೆ; ಕರ್ನಾಟಕ, ಹೊರ ರಾಜ್ಯಗಳಲ್ಲಿ ಇಂದಿನ ಗೋಲ್ಡ್ ರೇಟ್ ಹೀಗಿದೆ
Dec 20, 2023 06:00 AM IST
ಡಿಸೆಂಬರ್ 20ರ ಚಿನ್ನ, ಬೆಳ್ಳಿ ಬೆಲೆ
Gold Rate: ಕಳೆದ ಒಂದು ವಾರದಿಂದ ಚಿನ್ನದ ದರ ಸಾಕಷ್ಟು ಬಾರಿ ಏರಿಳಿತ ಕಂಡಿದೆ. ಇಂದು ಚಿನ್ನದ ಬೆಲೆ ತಟಸ್ಥವಾಗಿದ್ದು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ. ಇಂದು ಬೆಳ್ಳಿ 50 ಪೈಸೆ ಇಳಿದಿದೆ.
Gold Rate: ಭಾನುವಾರ ಇಳಿಕೆ ಕಂಡಿದ್ದ ಚಿನ್ನ, 2 ದಿನಗಳ ಹಿಂದೆ ಏರಿಕೆಯಾಗಿತ್ತು. ಇಂದು ಚಿನ್ನದ ದರ ತಟಸ್ಥವಾಗಿದೆ. ಬೆಳ್ಳಿ ಬೆಲೆಯಲ್ಲಿ 50 ಪೈಸೆ ಇಳಿಕೆ ಆಗಿದೆ. ಕರ್ನಾಟಕ, ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿಯ ದರ ಹೇಗಿದೆ, ಗಮನಿಸಿ.
22 ಕ್ಯಾರೆಟ್ ಚಿನ್ನದ ದರ
ಇಂದು 22 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ 5,740 ರೂ, 8 ಗ್ರಾಂಗೆ 45,920 ರೂ. 10 ಗ್ರಾಂಗೆ 57,400ರೂ. 100 ಗ್ರಾಂಗೆ 5,74,000 ರೂಪಾಯಿ ದರ ಇದೆ. ಇದೇ ದರ ನಿನ್ನೆ ಕೂಡಾ ಇತ್ತು.
24 ಕ್ಯಾರೆಟ್ ಚಿನ್ನದ ದರ
24 ಕ್ಯಾರೆಟ್ ಚಿನ್ನದ ದರ ಇಂದು 1 ಗ್ರಾಂಗೆ 6,262 ರೂ. 8 ಗ್ರಾಂಗೆ 50,096 ರೂ. 10 ಗ್ರಾಂಗೆ 62,620 100 ಗ್ರಾಂಗೆ 6,26,200ರೂ ಬೆಲೆ ಇದೆ. ನಿನ್ನೆ ಹಾಗೂ ಇಂದು 22 ಕ್ಯಾರೆಟ್ ಚಿನ್ನದ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 57,400 ರೂ, 24 ಕ್ಯಾರೆಟ್ ಚಿನ್ನಕ್ಕೆ 62,620 ರೂ. ಬೆಲೆ ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ದರ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರುತ್ತದೆ.
ಹೊರ ರಾಜ್ಯಗಳಲ್ಲಿ ಚಿನ್ನದ ದರ
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರ 57,950 ರೂ ಹಾಗೂ 24 ಕ್ಯಾರೆಟ್ ಚಿನ್ನದ ದರ 63,220 ರೂ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ದರ 57,400 24 ಕ್ಯಾರೆಟ್ ಚಿನ್ನದ ದರ 62,620 ರೂ ಇದೆ. ನವದೆಹಲಿಯಲ್ಲಿ 22 ಕ್ಯಾರೆಟ್ಗೆ 57,550 ರೂ. 24 ಕ್ಯಾರೆಟ್ಗೆ 62,770ರೂ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ಗೆ 57,400 ರೂ. 24 ಕ್ಯಾರೆಟ್ಗೆ 62,620 ಹೈದರಾಬಾದ್ನಲ್ಲಿ 22 ಕ್ಯಾರೆಟ್ಗೆ 57,400 ಹಾಗೂ 24 ಕ್ಯಾರೆಟ್ಗೆ 62,620 ರೂ. ಕೇರಳದಲ್ಲಿ 22 ಕ್ಯಾರೆಟ್ಗೆ 57,400 ರೂ ಹಾಗೂ 24 ಕ್ಯಾರೆಟ್ಗೆ 62,620 ರೂ. ಇದೆ.
ಇಂದಿನ ಬೆಳ್ಳಿ ದರ
ಇಂದು ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ 50 ಪೈಸೆ ವ್ಯತ್ಯಾಸವಿದೆ. ನಿನ್ನೆ 1 ಗ್ರಾಂಗೆ 77.50ರೂ. 8 ಗ್ರಾಂಗೆ 620 ರೂ. 10 ಗ್ರಾಂಗೆ 775ರೂ. 100 ಗ್ರಾಂ, 1 ಕಿಲೋಗೆ 77,500 ರೂ ಬೆಲೆ ಇದೆ.
ವಿಭಾಗ