logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Children’s Day At Icc Qatar: ಕತಾರ್‌ ಐಸಿಸಿನಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ; ಫೋಟೋ ವರದಿ ಇಲ್ಲಿದೆ

Children’s Day at ICC Qatar: ಕತಾರ್‌ ಐಸಿಸಿನಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ; ಫೋಟೋ ವರದಿ ಇಲ್ಲಿದೆ

Nov 25, 2022 09:46 AM IST

Children’s Day at Qatar ICC: ಕತಾರ್‌ನ ಇಂಡಿಯನ್‌ ಕಲ್ಚರಲ್‌ ಸೆಂಟರ್‌ ಐಸಿಸಿ ಅಶೋಕಾ ಹಾಲ್‌ನಲ್ಲಿ ಮಕ್ಕಳ ದಿನಾಚರಣೆ ಆಚರಿಸಿತು. ಸಿಸಿ ಮ್ಯಾನೇಜ್‌ಮೆಂಟ್‌ ಕಮಿಟಿ ಈ ಆಚರಣೆಯನ್ನು ಆಯೋಜಿಸಿತ್ತು. ಇದರ ಸಚಿತ್ರ ವರದಿ ಇಲ್ಲಿದೆ. 

ಕತಾರ್‌ನ ಇಂಡಿಯನ್‌ ಕಲ್ಚರಲ್‌ ಸೆಂಟರ್‌ ಐಸಿಸಿ ಅಶೋಕಾ ಹಾಲ್‌ನಲ್ಲಿ ಮಕ್ಕಳ ದಿನಾಚರಣೆ ಆಚರಿಸಿತು. ಸಿಸಿ ಮ್ಯಾನೇಜ್‌ಮೆಂಟ್‌ ಕಮಿಟಿ ಈ ಆಚರಣೆಯನ್ನು ಆಯೋಜಿಸಿತ್ತು. ಸಂಭ್ರಮದಲ್ಲಿ ಪಾಲ್ಗೊಂಡ ಮಕ್ಕಳು ಮತ್ತು ಪಾಲಕರು.
(1 / 7)

ಭಾರತದ ರಾಯಭಾರ ಕಚೇರಿ (ಕಾನ್ಸುಲರ್‌ ಮತ್ತು ಕಮ್ಯೂನಿಟಿ ಅಫೇರ್ಸ್)‌ಯ ಫಸ್ಟ್‌ ಸೆಕ್ರೆಟರಿ, ಐಸಿಸಿಯ ಸಮನ್ವಯ ಅಧಿಕಾರಿ ಕ್ಸೇವಿಯರ್‌ ಧನರಾಜ್‌ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಕತಾರ್‌ ಮತ್ತು ಭಾರತದ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಶುರುವಾಯಿತು. ಮೇಲಿನ ಫೋಟೋದಲ್ಲಿ ನೃತ್ಯ ಮಾಡಿದ ಮಕ್ಕಳ ತಂಡ ಮತ್ತು ಗಣ್ಯರು. 
(2 / 7)

ಮಕ್ಕಳ ಮುಗ್ದತೆ, ಸತ್ಯಸಂದತೆ, ಲವಲವಿಕೆ ಎಲ್ಲ ವಯಸ್ಸಿನವರಿಗೂ ಮಾದರಿ. ಸದಾ ಮಕ್ಕಳ ಮನಸ್ಸು ಹೊಂದಿದ್ದರೆ ಬದುಕು ಸುಂದರವಾಗಿರುತ್ತದೆ ಎಂದು ಕ್ಸೇವಿಯರ್‌ ಧನರಾಜ್‌ ಹೇಳಿದರು. ಮೇಲಿನ ಫೋಟೋದಲ್ಲಿ ನೃತ್ಯ ಮಾಡಿದ ಮಕ್ಕಳ ತಂಡ ಮತ್ತು ಗಣ್ಯರು.
(3 / 7)

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಸಿಸಿಯ ಅಧ್ಯಕ್ಷ ಪಿ.ಎನ್. ‌ಬಾಬುರಾಜನ್‌, ಮಕ್ಕಳ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ತಂಡದ ಹುಮ್ಮಸ್ಸು, ಲವಲವಿಕೆಯನ್ನು ಪ್ರಶಂಸಿದರು. 
(4 / 7)

ಗೌರವ ಅತಿಥಿಯಾಗಿ ಪಾಲ್ಗೊಂಡ ಲೋಯೋಲಾ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ಪ್ರಿನ್ಸಿಪಾಲ್‌ ಪ್ರಮೋದ್‌ ಕುಮಾರ್‌, ಮಕ್ಕಳನ್ನು ಒತ್ತಡದಲ್ಲಿ ಬೆಳೆಸಬಾರದು. ಅವರನ್ನು ಅವರಷ್ಟಕ್ಕೆ ಬಿಟ್ಟು ಕಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು. 
(5 / 7)

ಭಾರತೀಯ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಐಸಿಸಿಯ ಚಟುವಟಿಕೆ ಮತ್ತು ಶಿಕ್ಷಣದ ಸಮನ್ವಯಕಾರ್ತಿ ಕಮಲಾ ಠಾಕೂರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.
(6 / 7)

ಅಹನಾ ರಾಜ್‌ ಮತ್ತು ಅಮ್ನಾ ಇಸ್ಲಾಂ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ವೇದಿಕೆಯ ಪರವಾಗಿ ಸಮೃದ್ಧಿ ಪನ್ವರ್‌ ಸ್ವಾಗತಿಸಿದರು. ಮಾಸ್ಟರ್‌ ಸಾಯಿ ಲಿಖಿತ್‌ ಗಡ್ಡ ಧನ್ಯವಾದ ಹೇಳಿದರು.
(7 / 7)

    ಹಂಚಿಕೊಳ್ಳಲು ಲೇಖನಗಳು