Historical Gold rate trend in India: 71ರ ʻದರʼದಲ್ಲಿ ಇಂದು ಚಿನ್ನ ಖರೀದಿ ಸಾಧ್ಯವಾಗಿದ್ದರೆ!- ಚಿನ್ನದ ದರದ ಟ್ರೆಂಡ್ ಹೀಗಿತ್ತು ನೋಡಿ!
Oct 22, 2022 12:11 PM IST
Historical Gold rate trend in India: ಹಾಗೆ ಒಂದು ಲೆಕ್ಕಚಾರ. ಮೊನ್ನೆ ಅಕ್ಟೋಬರ್ 19 ರಂದು, ಭಾರತದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 50,300 ರೂ. ಇತ್ತು. 1971ರಲ್ಲಿ ಈ ಹಣಕ್ಕೆ ಇನ್ನೂ 2590 ಗ್ರಾಂ ಚಿನ್ನ ಬರ್ತಿತ್ತು ! ವರ್ಷದಿಂದ ವರ್ಷಕ್ಕೆ ಚಿನ್ನದ ದರ ಏರಿದ ಪರಿ ಇದು! ಭಾರತದಲ್ಲಿ ಕಳೆದ 5 ದಶಕದ ಚಿನ್ನದ ಬೆಲೆಯ ಟ್ರೆಂಡ್ ಹೇಗಿತ್ತು ಗಮನಿಸೋಣ.
- Historical Gold rate trend in India: ಹಾಗೆ ಒಂದು ಲೆಕ್ಕಚಾರ. ಮೊನ್ನೆ ಅಕ್ಟೋಬರ್ 19 ರಂದು, ಭಾರತದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 50,300 ರೂ. ಇತ್ತು. 1971ರಲ್ಲಿ ಈ ಹಣಕ್ಕೆ ಇನ್ನೂ 2590 ಗ್ರಾಂ ಚಿನ್ನ ಬರ್ತಿತ್ತು ! ವರ್ಷದಿಂದ ವರ್ಷಕ್ಕೆ ಚಿನ್ನದ ದರ ಏರಿದ ಪರಿ ಇದು! ಭಾರತದಲ್ಲಿ ಕಳೆದ 5 ದಶಕದ ಚಿನ್ನದ ಬೆಲೆಯ ಟ್ರೆಂಡ್ ಹೇಗಿತ್ತು ಗಮನಿಸೋಣ.