2023 Ford Mustang Dark Horse: ಫೋರ್ಡ್‌ನ ಕರಿಕುದುರೆ ಬಲುಚೆಲುವೆ, ಕಾರುಪ್ರಿಯರಿಗೆ ಬಾರದು ನಿದಿರೆ, ಇಲ್ಲಿದೆ ಚಿತ್ರಮಾಹಿತಿ
Sep 15, 2022 03:38 PM IST
ಫೋರ್ಡ್‌ನ ಮುಸ್ಟಾಂಗ್ ಜಿಟಿ ಸರಣಿಯಲ್ಲಿ ಹೊಸ ಮುಸ್ಟಾಂಗ್ ಡಾರ್ಕ್ ಹಾರ್ಸ್ ಕಾರು ಆಗಮಿಸಿದೆ. ಇದು ಬ್ಲೂ ಎಂಬೆರ್ ಮೆಟಾಲಿಕ್ ಪೇಂಟ್‌ನಲ್ಲಿ ಲಭ್ಯವಿದೆ. ಡಾರ್ಕ್ ಹಾರ್ಸ್ ಹೆಸರಿನ ಈ ಕರಿಕುದುರೆ ಕಣ್ಮನ ಸೆಳೆಯುವ ಚೆಲುವೆ. ಅಂದಹಾಗೆ ಇದು ಹೆಸರಿಗಷ್ಟೇ ಕರಿಕುದುರೆ, ಇದರ ಬಣ್ಣ ನೀಲಿ. ಕಾರುಪ್ರಿಯರ ಮನಸ್ಸು ತಣಿಸುವಂತೆ ಸುಂದರ ವಿನ್ಯಾಸದಲ್ಲಿ ಆಗಮಿಸಿರುವ ಈ ಕಾರಿನ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
- ಫೋರ್ಡ್‌ನ ಮುಸ್ಟಾಂಗ್ ಜಿಟಿ ಸರಣಿಯಲ್ಲಿ ಹೊಸ ಮುಸ್ಟಾಂಗ್ ಡಾರ್ಕ್ ಹಾರ್ಸ್ ಕಾರು ಆಗಮಿಸಿದೆ. ಇದು ಬ್ಲೂ ಎಂಬೆರ್ ಮೆಟಾಲಿಕ್ ಪೇಂಟ್‌ನಲ್ಲಿ ಲಭ್ಯವಿದೆ. ಡಾರ್ಕ್ ಹಾರ್ಸ್ ಹೆಸರಿನ ಈ ಕರಿಕುದುರೆ ಕಣ್ಮನ ಸೆಳೆಯುವ ಚೆಲುವೆ. ಅಂದಹಾಗೆ ಇದು ಹೆಸರಿಗಷ್ಟೇ ಕರಿಕುದುರೆ, ಇದರ ಬಣ್ಣ ನೀಲಿ. ಕಾರುಪ್ರಿಯರ ಮನಸ್ಸು ತಣಿಸುವಂತೆ ಸುಂದರ ವಿನ್ಯಾಸದಲ್ಲಿ ಆಗಮಿಸಿರುವ ಈ ಕಾರಿನ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.