Juices with Health Benefits: ಆರೋಗ್ಯವಾಗಿರಲು ಈ ಮೂರು ಜ್ಯೂಸ್ ಕುಡಿಯಿರಿ, ಇದು ಪೌಷ್ಟಿಕತಜ್ಞರ ಸಲಹೆ
Sep 18, 2022 10:36 PM IST
ದೈನಂದಿನ ಆಹಾರದ ಜತೆಗೆ ತುಳಸಿ ರಸವನ್ನು ಕೂಡಾ ಹೊಟ್ಟೆಗೆ ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ತುಳಸಿಯು ಆಸ್ತಮಾ, ಶೀತ, ಕೆಮ್ಮು ಮತ್ತು ಜ್ವರದಂತಹ ವಿವಿಧ ಕಾಯಿಲೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.
- ದೈನಂದಿನ ಆಹಾರದ ಜತೆಗೆ ತುಳಸಿ ರಸವನ್ನು ಕೂಡಾ ಹೊಟ್ಟೆಗೆ ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ತುಳಸಿಯು ಆಸ್ತಮಾ, ಶೀತ, ಕೆಮ್ಮು ಮತ್ತು ಜ್ವರದಂತಹ ವಿವಿಧ ಕಾಯಿಲೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.