logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತದಲ್ಲಿ ಹೆಚ್ಚು ಗೂಗಲ್ ಸರ್ಚ್ ಆದ ಕ್ರಿಕೆಟಿಗರ ಪೈಕಿ ಗಿಲ್‌ಗೆ ಅಗ್ರಪಟ್ಟ; ಕೊಹ್ಲಿಗಿಲ್ಲ ಸ್ಥಾನ

ಭಾರತದಲ್ಲಿ ಹೆಚ್ಚು ಗೂಗಲ್ ಸರ್ಚ್ ಆದ ಕ್ರಿಕೆಟಿಗರ ಪೈಕಿ ಗಿಲ್‌ಗೆ ಅಗ್ರಪಟ್ಟ; ಕೊಹ್ಲಿಗಿಲ್ಲ ಸ್ಥಾನ

Dec 12, 2023 09:15 PM IST

Most Googled People in India: 2023ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಆಗಿರುವ ಅಗ್ರ ಹತ್ತು ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಸ್ಥಾನ ಪಡೆದಿಲ್ಲ. ಅಗ್ರ ಹತ್ತು ಸೆಲಿಬ್ರಿಟಿಗಳ ಪಟ್ಟಿಯಲ್ಲಿ 6 ಮಂದಿ ಕ್ರಿಕೆಟಿಗರಿದ್ದಾರೆ. ಅವರಲ್ಲಿ ವಿರಾಟ್‌ ಇಲ್ಲ. ಕ್ರಿಕೆಟಿಗರ ಪೈಕಿ ಶುಭ್ಮನ್‌ ಗಿಲ್ ಮೊದಲ ಸ್ಥಾನ ಪಡೆದಿದ್ದಾರೆ.

  • Most Googled People in India: 2023ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಆಗಿರುವ ಅಗ್ರ ಹತ್ತು ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಸ್ಥಾನ ಪಡೆದಿಲ್ಲ. ಅಗ್ರ ಹತ್ತು ಸೆಲಿಬ್ರಿಟಿಗಳ ಪಟ್ಟಿಯಲ್ಲಿ 6 ಮಂದಿ ಕ್ರಿಕೆಟಿಗರಿದ್ದಾರೆ. ಅವರಲ್ಲಿ ವಿರಾಟ್‌ ಇಲ್ಲ. ಕ್ರಿಕೆಟಿಗರ ಪೈಕಿ ಶುಭ್ಮನ್‌ ಗಿಲ್ ಮೊದಲ ಸ್ಥಾನ ಪಡೆದಿದ್ದಾರೆ.
2023ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಮಾಡಿದ ಕ್ರಿಕೆಟಿಗರ ಪಟ್ಟಿಯಲ್ಲಿ ಶುಭ್ಮನ್‌ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ಒಟ್ಟು ಆರು ಕ್ರಿಕೆಟಿಗರ ಪೈಕಿ ಮೂವರು ವಿದೇಶಿಗರು. ಭಾರತದವರ ಪೈಕಿ ಮೊಹಮ್ಮದ್‌ ಶಮಿ ಮತ್ತು ಸೂರ್ಯಕುಮಾರ್‌ ಯಾದವ್‌ ಪಟ್ಟಿಯಲ್ಲಿದ್ದಾರೆ.
(1 / 7)
2023ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಮಾಡಿದ ಕ್ರಿಕೆಟಿಗರ ಪಟ್ಟಿಯಲ್ಲಿ ಶುಭ್ಮನ್‌ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ಒಟ್ಟು ಆರು ಕ್ರಿಕೆಟಿಗರ ಪೈಕಿ ಮೂವರು ವಿದೇಶಿಗರು. ಭಾರತದವರ ಪೈಕಿ ಮೊಹಮ್ಮದ್‌ ಶಮಿ ಮತ್ತು ಸೂರ್ಯಕುಮಾರ್‌ ಯಾದವ್‌ ಪಟ್ಟಿಯಲ್ಲಿದ್ದಾರೆ.
ಶುಭ್ಮನ್‌ ಗಿಲ್‌, ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಗೂಗಲ್‌ ಹುಡುಕಾಟದಲ್ಲಿ ಕಾಣಿಸಿಕೊಂಡ ಕ್ರಿಕೆಟರ್‌ ಆಗಿ ಹೊರಹೊಮ್ಮಿದ್ದಾರೆ.
(2 / 7)
ಶುಭ್ಮನ್‌ ಗಿಲ್‌, ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಗೂಗಲ್‌ ಹುಡುಕಾಟದಲ್ಲಿ ಕಾಣಿಸಿಕೊಂಡ ಕ್ರಿಕೆಟರ್‌ ಆಗಿ ಹೊರಹೊಮ್ಮಿದ್ದಾರೆ.(REUTERS)
ಕ್ರಿಕೆಟಿಗರ ಪೈಕಿ ರಚಿನ್‌ ರವೀಂದ್ರ ಗಿಲ್‌ ನಂತರ ಎರಡನೇ ಸ್ಥಾನ ಪಡೆದಿದ್ದಾರೆ. ವಿಶ್ವಕಪ್‌ನಲ್ಲಿ ಮಿಂಚಿದ ಕಿವೀಸ್‌ ಕ್ರಿಕೆಟಿಗನ ಕುರಿತು ಭಾರತದಲ್ಲಿ ಹೆಚ್ಚು ಮಂದಿ ಹುಡುಕಾಟ ನಡೆಸಿದ್ದಾರೆ.
(3 / 7)
ಕ್ರಿಕೆಟಿಗರ ಪೈಕಿ ರಚಿನ್‌ ರವೀಂದ್ರ ಗಿಲ್‌ ನಂತರ ಎರಡನೇ ಸ್ಥಾನ ಪಡೆದಿದ್ದಾರೆ. ವಿಶ್ವಕಪ್‌ನಲ್ಲಿ ಮಿಂಚಿದ ಕಿವೀಸ್‌ ಕ್ರಿಕೆಟಿಗನ ಕುರಿತು ಭಾರತದಲ್ಲಿ ಹೆಚ್ಚು ಮಂದಿ ಹುಡುಕಾಟ ನಡೆಸಿದ್ದಾರೆ.(AFP)
ಮೊಹಮ್ಮದ್‌ ಶಮಿ ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ಅಗ್ರ ಹತ್ತು ಸೆಲೆಬ್ರಿಟಿಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
(4 / 7)
ಮೊಹಮ್ಮದ್‌ ಶಮಿ ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ಅಗ್ರ ಹತ್ತು ಸೆಲೆಬ್ರಿಟಿಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.(PTI)
ಆಸೀಸ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ವಿಶ್ವಕಪ್‌ನಲ್ಲಿ ದ್ವಿಶತಕ ಸಾಧನೆ ಮಾಡಿದದ್ದರು. ಭಾರತದಲ್ಲಿ ಈ ವರ್ಷ ಇವರನ್ನು ಅತಿ ಹೆಚ್ಚು ಮಂದಿ ಗೂಗಲ್‌ನಲ್ಲಿ ಸೆರ್ಚ್‌ ಮಾಡಿದ್ದಾರೆ. ಕ್ರಿಕೆಟಿಗರ ಪಟ್ಟಿಯಲ್ಲಿ ಇವರಿಗೆ ಏಳನೇ ಸ್ಥಾನ.
(5 / 7)
ಆಸೀಸ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ವಿಶ್ವಕಪ್‌ನಲ್ಲಿ ದ್ವಿಶತಕ ಸಾಧನೆ ಮಾಡಿದದ್ದರು. ಭಾರತದಲ್ಲಿ ಈ ವರ್ಷ ಇವರನ್ನು ಅತಿ ಹೆಚ್ಚು ಮಂದಿ ಗೂಗಲ್‌ನಲ್ಲಿ ಸೆರ್ಚ್‌ ಮಾಡಿದ್ದಾರೆ. ಕ್ರಿಕೆಟಿಗರ ಪಟ್ಟಿಯಲ್ಲಿ ಇವರಿಗೆ ಏಳನೇ ಸ್ಥಾನ.(PTI)
ಅತಿ ಹೆಚ್ಚು ಜನ ಹುಡುಕಾಟ ನಡೆಸಿದ ಕ್ರಿಕೆಟಿಗರ ಪೈಕಿ ಸೂರ್ಯಕುಮಾರ್‌ ಯಾದವ್‌ ಅವರಿಗೆ ಐದನೇ ಸ್ಥಾನ. ಒಟ್ಟಾರೆ ಸೆಲಿಬ್ರಿಟಿಗಳ ಪೈಕಿ 9ನೇ ಸ್ಥಾನ,
(6 / 7)
ಅತಿ ಹೆಚ್ಚು ಜನ ಹುಡುಕಾಟ ನಡೆಸಿದ ಕ್ರಿಕೆಟಿಗರ ಪೈಕಿ ಸೂರ್ಯಕುಮಾರ್‌ ಯಾದವ್‌ ಅವರಿಗೆ ಐದನೇ ಸ್ಥಾನ. ಒಟ್ಟಾರೆ ಸೆಲಿಬ್ರಿಟಿಗಳ ಪೈಕಿ 9ನೇ ಸ್ಥಾನ,(PTI)
ವಿಶ್ವಕಪ್‌ನಲ್ಲಿ ಭಾರತದ ಗೆಲುವು ಕಸಿದುಕೊಂಡ ಆಟಗಾರ ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್.‌ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಗೂಗಲ್‌ ಮಾಡಲಾದ ಕ್ರಿಕೆಟಿಗರ ಪೈಕಿ ಇವರು ಆರನೇ ಸ್ಥಾನದಲ್ಲಿದ್ದಾರೆ.
(7 / 7)
ವಿಶ್ವಕಪ್‌ನಲ್ಲಿ ಭಾರತದ ಗೆಲುವು ಕಸಿದುಕೊಂಡ ಆಟಗಾರ ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್.‌ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಗೂಗಲ್‌ ಮಾಡಲಾದ ಕ್ರಿಕೆಟಿಗರ ಪೈಕಿ ಇವರು ಆರನೇ ಸ್ಥಾನದಲ್ಲಿದ್ದಾರೆ.(PTI)

    ಹಂಚಿಕೊಳ್ಳಲು ಲೇಖನಗಳು