Yoga for Heart: ಹೃದಯದ ಆರೋಗ್ಯ ಕಾಪಾಡಲು ನಿಮ್ಮ ಜೀವನಕ್ರಮ ಬದಲಿಸಿಕೊಳ್ಳಿ; ನಿತ್ಯವೂ ಈ 7 ಯೋಗಾಸನ ಮಾಡಿ
Sep 27, 2024 02:36 PM IST
ಹೃದಯದ ಆರೋಗ್ಯ: ನಿಮ್ಮ ಹೃದಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದರೆ ನೀವು ಯೋಗ, ವ್ಯಾಯಾಮಗಳನ್ನು ಮಾಡಬೇಕು. ಈ ಏಳು ಆಸನ ಮಾಡುವುದರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚುತ್ತದೆ. ಆ 7 ಆಸನಗಳು ಯಾವವು ಎಂಬುದನ್ನು ತಿಳಿಯಿರಿ.
- ಹೃದಯದ ಆರೋಗ್ಯ: ನಿಮ್ಮ ಹೃದಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದರೆ ನೀವು ಯೋಗ, ವ್ಯಾಯಾಮಗಳನ್ನು ಮಾಡಬೇಕು. ಈ ಏಳು ಆಸನ ಮಾಡುವುದರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚುತ್ತದೆ. ಆ 7 ಆಸನಗಳು ಯಾವವು ಎಂಬುದನ್ನು ತಿಳಿಯಿರಿ.