logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  75th Republic Day: ಕರ್ತವ್ಯಪಥದ ಮೆರವಣಿಗೆಯಲ್ಲಿ ಗಮನ ಸೆಳೆದ ಮಹಿಳಾ ಸಬಲೀಕರಣ ಸ್ತಬ್ಧಚಿತ್ರಗಳು

75th Republic Day: ಕರ್ತವ್ಯಪಥದ ಮೆರವಣಿಗೆಯಲ್ಲಿ ಗಮನ ಸೆಳೆದ ಮಹಿಳಾ ಸಬಲೀಕರಣ ಸ್ತಬ್ಧಚಿತ್ರಗಳು

Jan 26, 2024 04:06 PM IST

ಗಣರಾಜ್ಯೋತ್ಸವದಂದು ದೆಹಲಿಯ ಕರ್ತವ್ಯ ಪಥದಲ್ಲಿ ಅನೇಕ ಸ್ತಬ್ಧ ಚಿತ್ರಗಳು ಪ್ರದರ್ಶನಗೊಂಡವು.  'ಮಹಿಳಾ ಸಬಲೀಕರಣ' ಎಂಬ ವಿಷಯ ಆಧರಿಸಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಗತಿ ಮತ್ತು ಸಾಧನೆಗಳನ್ನು ಪ್ರದರ್ಶಿಸಲಾಯ್ತು. 

ಗಣರಾಜ್ಯೋತ್ಸವದಂದು ದೆಹಲಿಯ ಕರ್ತವ್ಯ ಪಥದಲ್ಲಿ ಅನೇಕ ಸ್ತಬ್ಧ ಚಿತ್ರಗಳು ಪ್ರದರ್ಶನಗೊಂಡವು.  'ಮಹಿಳಾ ಸಬಲೀಕರಣ' ಎಂಬ ವಿಷಯ ಆಧರಿಸಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಗತಿ ಮತ್ತು ಸಾಧನೆಗಳನ್ನು ಪ್ರದರ್ಶಿಸಲಾಯ್ತು. 
ಲಡಾಖ್‌:  ಮಹಿಳೆಯರು ಹಾಕಿ ಆಡುತ್ತಿರುವ ಲಡಾಖ್‌ನ ಸ್ತಬ್ಧ ಚಿತ್ರ
(1 / 7)
ಲಡಾಖ್‌:  ಮಹಿಳೆಯರು ಹಾಕಿ ಆಡುತ್ತಿರುವ ಲಡಾಖ್‌ನ ಸ್ತಬ್ಧ ಚಿತ್ರ(PTI)
ರಾಜಸ್ಥಾನ: ತಮ್ಮ ರಾಜ್ಯದ ಹಬ್ಬದ ಸಂಸ್ಕೃತಿ ಹಾಗೂ ಮಹಿಳಾ ಕರಕುಶಲ ಕೈಗಾರಿಕೆಗಳ ಅಭಿವೃದ್ಧಿಯನ್ನು ಪ್ರದರ್ಶನ. 
(2 / 7)
ರಾಜಸ್ಥಾನ: ತಮ್ಮ ರಾಜ್ಯದ ಹಬ್ಬದ ಸಂಸ್ಕೃತಿ ಹಾಗೂ ಮಹಿಳಾ ಕರಕುಶಲ ಕೈಗಾರಿಕೆಗಳ ಅಭಿವೃದ್ಧಿಯನ್ನು ಪ್ರದರ್ಶನ. (HT Photo/Raj K Raj)
ಹರಿಯಾಣ: ‘ಮೇರಾ ಪರಿವಾರ್ - ಮೇರಿ ಪೆಹಚಾನ್’ ಎಂಬ ಸರ್ಕಾರಿ ಕಾರ್ಯಕ್ರಮದ ಮೂಲಕ ತಮ್ಮ ರಾಜ್ಯದಲ್ಲಿ ಮಹಿಳೆಯರು ಹೇಗೆ ಸಬಲೀಕರಣಗೊಂಡಿದ್ದಾರೆ ಎಂಬುದನ್ನು ಹರಿಯಾಣ ರಾಜ್ಯ ಪ್ರದರ್ಶಿಸಿದೆ.
(3 / 7)
ಹರಿಯಾಣ: ‘ಮೇರಾ ಪರಿವಾರ್ - ಮೇರಿ ಪೆಹಚಾನ್’ ಎಂಬ ಸರ್ಕಾರಿ ಕಾರ್ಯಕ್ರಮದ ಮೂಲಕ ತಮ್ಮ ರಾಜ್ಯದಲ್ಲಿ ಮಹಿಳೆಯರು ಹೇಗೆ ಸಬಲೀಕರಣಗೊಂಡಿದ್ದಾರೆ ಎಂಬುದನ್ನು ಹರಿಯಾಣ ರಾಜ್ಯ ಪ್ರದರ್ಶಿಸಿದೆ.(HT Photo/Raj K Raj)
 ಮಣಿಪುರ: ಸಾಂಘಿಕ ಆರ್ಥಿಕ  ಕಾರ್ಯಕಲಾಪದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುವುದನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ.
(4 / 7)
 ಮಣಿಪುರ: ಸಾಂಘಿಕ ಆರ್ಥಿಕ  ಕಾರ್ಯಕಲಾಪದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುವುದನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ.(HT Photo/Raj K Raj)
ಒಡಿಶಾ:  ಶಕ್ತಮ್ ಯುಗದ ಕರಕುಶಲ ವಸ್ತುಗಳು ಕೈಮಗ್ಗ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳನ್ನು ಪ್ರದರ್ಶಿಸುವ ಸ್ತಬ್ಧಚಿತ್ರ. 
(5 / 7)
ಒಡಿಶಾ:  ಶಕ್ತಮ್ ಯುಗದ ಕರಕುಶಲ ವಸ್ತುಗಳು ಕೈಮಗ್ಗ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳನ್ನು ಪ್ರದರ್ಶಿಸುವ ಸ್ತಬ್ಧಚಿತ್ರ. (HT Photo/Raj K Raj)
ಛತ್ತೀಸ್‌ಗಢ:  ಶಕ್ತಂ ಬಸ್ತಾರ್‌ನ ಬುಡಕಟ್ಟು ಸಮುದಾಯಗಳಲ್ಲಿ ಮಹಿಳೆಯರ ಪ್ರಾಬಲ್ಯವನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ.
(6 / 7)
ಛತ್ತೀಸ್‌ಗಢ:  ಶಕ್ತಂ ಬಸ್ತಾರ್‌ನ ಬುಡಕಟ್ಟು ಸಮುದಾಯಗಳಲ್ಲಿ ಮಹಿಳೆಯರ ಪ್ರಾಬಲ್ಯವನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ.(PTI)
ಮಧ್ಯಪ್ರದೇಶ: ಕಲ್ಯಾಣ ಯೋಜನೆಗಳ ಮೂಲಕ ಮಹಿಳೆಯರ ಅಭಿವೃದ್ಧಿಯನ್ನು ತೋರಿಸುವ ಮಧ್ಯಪ್ರದೇಶದ ಸ್ತಬ್ಧಚಿತ್ರ. 
(7 / 7)
ಮಧ್ಯಪ್ರದೇಶ: ಕಲ್ಯಾಣ ಯೋಜನೆಗಳ ಮೂಲಕ ಮಹಿಳೆಯರ ಅಭಿವೃದ್ಧಿಯನ್ನು ತೋರಿಸುವ ಮಧ್ಯಪ್ರದೇಶದ ಸ್ತಬ್ಧಚಿತ್ರ. (HT Photo/Raj K Raj)

    ಹಂಚಿಕೊಳ್ಳಲು ಲೇಖನಗಳು