Ileana on Sexual Life: ‘ಸೆಕ್ಸ್ ಅಂದ್ರೆ ನಂಗಿಷ್ಟ, ವರ್ಕೌಟ್ನಂತೆ ನಾನದನ್ನು ಅನುಭವಿಸುತ್ತೇನೆ’; ಇಲಿಯಾನಾ ಹಳೇ ಶೃಂಗಾರ ಪಾಠ ವೈರಲ್..
Sep 10, 2022 11:41 AM IST
ಸಿನಿಮಾದಿಂದ ಅಂತರ ಕಾಯ್ದುಕೊಂಡಿರುವ ನಟಿ ಇಲಿಯಾನಾ ಡಿಕ್ರೋಜ್, ಅದನ್ನು ಹೊರತುಪಡಿಸಿ, ಡೇಟಿಂಗ್, ಬ್ರೇಕಪ್, ಪ್ರೀತಿ, ಪ್ರೇಮ, ಸೆಕ್ಸ್ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ಈ ಹಿಂದೆ ನೀಡಿದ್ದ ಬೋಲ್ಡ್ ಸ್ಟೇಟ್ಮೆಂಟ್ವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಲೈಂಗಿಕ ಕಿರುಕುಳ ಬಗ್ಗೆ ಮಾತನಾಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅವರ ಹಳೇ ಹೇಳಿಕೆ ಸದ್ದು ಮಾಡುತ್ತಿವೆ.
- ಸಿನಿಮಾದಿಂದ ಅಂತರ ಕಾಯ್ದುಕೊಂಡಿರುವ ನಟಿ ಇಲಿಯಾನಾ ಡಿಕ್ರೋಜ್, ಅದನ್ನು ಹೊರತುಪಡಿಸಿ, ಡೇಟಿಂಗ್, ಬ್ರೇಕಪ್, ಪ್ರೀತಿ, ಪ್ರೇಮ, ಸೆಕ್ಸ್ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ಈ ಹಿಂದೆ ನೀಡಿದ್ದ ಬೋಲ್ಡ್ ಸ್ಟೇಟ್ಮೆಂಟ್ವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಲೈಂಗಿಕ ಕಿರುಕುಳ ಬಗ್ಗೆ ಮಾತನಾಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅವರ ಹಳೇ ಹೇಳಿಕೆ ಸದ್ದು ಮಾಡುತ್ತಿವೆ.