logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Alliance Politics : ಪ್ರಗತಿ ಭವನದಲ್ಲಿ ಬ್ರೇಕ್‌ಫಾಸ್ಟ್‌ ಪಾಲಿಟಿಕ್ಸ್‌; ಲೋಕಸಭೆ ಚುನಾವಣೆಗೆ ʻಮೈತ್ರಿʼ ತಾಲೀಮು....

Alliance Politics : ಪ್ರಗತಿ ಭವನದಲ್ಲಿ ಬ್ರೇಕ್‌ಫಾಸ್ಟ್‌ ಪಾಲಿಟಿಕ್ಸ್‌; ಲೋಕಸಭೆ ಚುನಾವಣೆಗೆ ʻಮೈತ್ರಿʼ ತಾಲೀಮು....

Jan 18, 2023 05:37 PM IST

ಖಮ್ಮಂನಲ್ಲಿ ನಡೆಯಲಿರುವ ಭಾರತ ರಾಷ್ಟ್ರ ಸಮಿತಿ ರಚನೆ ಸಭೆಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಷ್ಟ್ರೀಯ ನಾಯಕರು ಹೈದರಾಬಾದ್ ತಲುಪಿದ್ದಾರೆ. ತೆಲಂಗಾಣ ಸಿಎಂ ಕೆಸಿಆರ್ ಆಹ್ವಾನದ ಮೇರೆಗೆ ಅವರೆಲ್ಲ ಬುಧವಾರ ಬೆಳಗ್ಗೆ ಪ್ರಗತಿ ಭವನಕ್ಕೆ ಬಂದು ಉಪಾಹಾರ ಕೂಟದಲ್ಲಿ ಭಾಗಿಯಾಗಿದ್ದರು. ಸಭೆಯ ಬಳಿಕ ಎಲ್ಲ ನಾಯಕರು ಯಾದಗಿರಿ ಲಕ್ಷ್ಮೀ ನರಸಿಂಹ ಸ್ವಾಮಿ ದರ್ಶನ ಪಡೆದರು.

  • ಖಮ್ಮಂನಲ್ಲಿ ನಡೆಯಲಿರುವ ಭಾರತ ರಾಷ್ಟ್ರ ಸಮಿತಿ ರಚನೆ ಸಭೆಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಷ್ಟ್ರೀಯ ನಾಯಕರು ಹೈದರಾಬಾದ್ ತಲುಪಿದ್ದಾರೆ. ತೆಲಂಗಾಣ ಸಿಎಂ ಕೆಸಿಆರ್ ಆಹ್ವಾನದ ಮೇರೆಗೆ ಅವರೆಲ್ಲ ಬುಧವಾರ ಬೆಳಗ್ಗೆ ಪ್ರಗತಿ ಭವನಕ್ಕೆ ಬಂದು ಉಪಾಹಾರ ಕೂಟದಲ್ಲಿ ಭಾಗಿಯಾಗಿದ್ದರು. ಸಭೆಯ ಬಳಿಕ ಎಲ್ಲ ನಾಯಕರು ಯಾದಗಿರಿ ಲಕ್ಷ್ಮೀ ನರಸಿಂಹ ಸ್ವಾಮಿ ದರ್ಶನ ಪಡೆದರು.
ಪ್ರಗತಿ ಭವನಕ್ಕೆ ಬಂದ ಪಂಜಾಬ್‌ ಸಿಎಂ ಭಗವಂತ ಸಿಂಗ್‌ ಮಾನ್‌ ಅವರನ್ನು ಬರಮಾಡಿಕೊಂಡ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌
(1 / 5)
ಪ್ರಗತಿ ಭವನಕ್ಕೆ ಬಂದ ಪಂಜಾಬ್‌ ಸಿಎಂ ಭಗವಂತ ಸಿಂಗ್‌ ಮಾನ್‌ ಅವರನ್ನು ಬರಮಾಡಿಕೊಂಡ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌
ಉತ್ತರ ಪ್ರದೇಶದ ಮಾಜಿ ಮು‍ಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರನ್ನು ಬರಮಾಡಿಕೊಂಡ ಕೆಸಿಆರ್‌
(2 / 5)
ಉತ್ತರ ಪ್ರದೇಶದ ಮಾಜಿ ಮು‍ಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರನ್ನು ಬರಮಾಡಿಕೊಂಡ ಕೆಸಿಆರ್‌
ಎಡಪಕ್ಷ ನಾಯಕ ಡಿ.ರಾಜಾ ಅವರನ್ನು ಸ್ವಾಗತಿಸಿದ ಕೆಸಿಆರ್‌
(3 / 5)
ಎಡಪಕ್ಷ ನಾಯಕ ಡಿ.ರಾಜಾ ಅವರನ್ನು ಸ್ವಾಗತಿಸಿದ ಕೆಸಿಆರ್‌
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಬರಮಾಡಿಕೊಂಡ ಕೆಸಿಆರ್‌
(4 / 5)
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಬರಮಾಡಿಕೊಂಡ ಕೆಸಿಆರ್‌
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಸ್ವಾಗತಿಸಿದ ಕೆಸಿಆರ್‌
(5 / 5)
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಸ್ವಾಗತಿಸಿದ ಕೆಸಿಆರ್‌

    ಹಂಚಿಕೊಳ್ಳಲು ಲೇಖನಗಳು