logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ban Vs Sl: ಏಷ್ಯಾಕಪ್; ಆರಂಭಿಕ ಹಿನ್ನಡೆ ಅನುಭವಿಸಿದ ಬಾಂಗ್ಲಾಗೆ ನಜ್ಮುಲ್ ಆಸರೆ; ಫೋಟೋಸ್

BAN vs SL: ಏಷ್ಯಾಕಪ್; ಆರಂಭಿಕ ಹಿನ್ನಡೆ ಅನುಭವಿಸಿದ ಬಾಂಗ್ಲಾಗೆ ನಜ್ಮುಲ್ ಆಸರೆ; ಫೋಟೋಸ್

Aug 31, 2023 05:39 PM IST

ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ತನ್ನ ಮೊದಲ ಪಂದ್ಯ ಆಡುತ್ತಿರುವ ಬಾಂಗ್ಲಾದೇಶ ಆರಂಭಿಕ ಹಿನ್ನಡೆ ಅನುಭವಿಸಿದ್ದು, ರನ್ ಪೇರಿಸಲು ಪರದಾಡುತ್ತಿದೆ. ಬಾಂಗ್ಲಾ ತಂಡಕ್ಕೆ ನಜ್ಮುಲ್ ಹೊಸೈನ್ ಶಾಂಟೊ ಆಸೆರೆಯಾಗಿದ್ದು, ಅರ್ಧ ಶತಕ ಗಳಿಸಿದ್ದಾರೆ.

ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ತನ್ನ ಮೊದಲ ಪಂದ್ಯ ಆಡುತ್ತಿರುವ ಬಾಂಗ್ಲಾದೇಶ ಆರಂಭಿಕ ಹಿನ್ನಡೆ ಅನುಭವಿಸಿದ್ದು, ರನ್ ಪೇರಿಸಲು ಪರದಾಡುತ್ತಿದೆ. ಬಾಂಗ್ಲಾ ತಂಡಕ್ಕೆ ನಜ್ಮುಲ್ ಹೊಸೈನ್ ಶಾಂಟೊ ಆಸೆರೆಯಾಗಿದ್ದು, ಅರ್ಧ ಶತಕ ಗಳಿಸಿದ್ದಾರೆ.
ಬಾಂಗ್ಲಾದ ಆರಂಭಿಕ ಬ್ಯಾಟ್ಸಮನ್ ಮೊಹಮ್ಮದ್ ನಯಿಮ್ 26 ಎಸೆತಗಳಿಂದ 4 ಬೌಂಡರಿ ಸೇರಿ 16 ರನ್ ಗಳಿಸಿ ಧನಂಜಯ ಡಿ ಸಿಲ್ವ ಬೌಲಿಂಗ್‌ನಲ್ಲಿ ಔಟಾಗಿದ್ದಾರೆ
(1 / 6)
ಬಾಂಗ್ಲಾದ ಆರಂಭಿಕ ಬ್ಯಾಟ್ಸಮನ್ ಮೊಹಮ್ಮದ್ ನಯಿಮ್ 26 ಎಸೆತಗಳಿಂದ 4 ಬೌಂಡರಿ ಸೇರಿ 16 ರನ್ ಗಳಿಸಿ ಧನಂಜಯ ಡಿ ಸಿಲ್ವ ಬೌಲಿಂಗ್‌ನಲ್ಲಿ ಔಟಾಗಿದ್ದಾರೆ(AFP)
ತಂಜಿದ್ ಹಸನ್ ಕೂಡ ಬಾಂಗ್ಲಾದ ಆರಂಭಿಕ ಬ್ಯಾಟ್ಸಮನ್ ಆಗಿದ್ದು, ಶೂನ್ಯಕ್ಕೆ ಔಟಾಗಿದ್ದಾರೆ. ಇವರ ವಿಕೆಟ್‌ ಅನ್ನು ಮಹೀಶ್ ತೀಕ್ಷಣ ಪಡೆದಿದ್ದಾರೆ
(2 / 6)
ತಂಜಿದ್ ಹಸನ್ ಕೂಡ ಬಾಂಗ್ಲಾದ ಆರಂಭಿಕ ಬ್ಯಾಟ್ಸಮನ್ ಆಗಿದ್ದು, ಶೂನ್ಯಕ್ಕೆ ಔಟಾಗಿದ್ದಾರೆ. ಇವರ ವಿಕೆಟ್‌ ಅನ್ನು ಮಹೀಶ್ ತೀಕ್ಷಣ ಪಡೆದಿದ್ದಾರೆ
ಆರಂಭಿಕ ಆಘಾತ ಅನುಭವಿಸಿದ ಬಾಂಗ್ಲಾ ತಂಡಕ್ಕೆ ನಜ್ಮುಲ್ ಹೊಸೈನ್ ಶಾಂಟೊ ಆಸೆರೆಯಾಗಿದ್ದು, ಅರ್ಧ ಶತಕ ಗಳಿಸಿದ್ದಾರೆ. ಇವರು ಬಾಂಗ್ಲಾದ ಪ್ರಮುಖ ಬ್ಯಾಟರ್ ಆಗಿದ್ದಾರೆ.
(3 / 6)
ಆರಂಭಿಕ ಆಘಾತ ಅನುಭವಿಸಿದ ಬಾಂಗ್ಲಾ ತಂಡಕ್ಕೆ ನಜ್ಮುಲ್ ಹೊಸೈನ್ ಶಾಂಟೊ ಆಸೆರೆಯಾಗಿದ್ದು, ಅರ್ಧ ಶತಕ ಗಳಿಸಿದ್ದಾರೆ. ಇವರು ಬಾಂಗ್ಲಾದ ಪ್ರಮುಖ ಬ್ಯಾಟರ್ ಆಗಿದ್ದಾರೆ.
ತೌಹಿದ್ ಹೃದಯೋಯ್ ಬಾಂಗ್ಲಾದೇಶ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. ಶ್ರೀಲಂಕಾ ವಿರುದ್ಧದ ಇಂದಿನ ಪಂದ್ಯದಲ್ಲಿ 20 ರನ್ ಗಳಿಸಿ ಶನಕಗೆ ವಿಕೆಟ್ ಒಪ್ಪಿಸಿದ್ದಾರೆ.
(4 / 6)
ತೌಹಿದ್ ಹೃದಯೋಯ್ ಬಾಂಗ್ಲಾದೇಶ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. ಶ್ರೀಲಂಕಾ ವಿರುದ್ಧದ ಇಂದಿನ ಪಂದ್ಯದಲ್ಲಿ 20 ರನ್ ಗಳಿಸಿ ಶನಕಗೆ ವಿಕೆಟ್ ಒಪ್ಪಿಸಿದ್ದಾರೆ.
ನಾಯಕ ಹಾಗೂ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಕೂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದಾರೆ. ಕೇವಲ 5 ರನ್ ಗಳಿಸಿ ಮತೀಶ ಪತಿರಣ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ
(5 / 6)
ನಾಯಕ ಹಾಗೂ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಕೂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದಾರೆ. ಕೇವಲ 5 ರನ್ ಗಳಿಸಿ ಮತೀಶ ಪತಿರಣ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ(AFP)
ವಿಕೆಟ್ ಕೀಪರ್ ಕಂ ಬ್ಯಾಟರ್ ಮುಶ್ಫಿಕರ್ ರಹೀಮ್ ಬಾಂಗ್ಲಾ ತಂಡದ ಪ್ರಮುಖ ಆಟಗಾರರಾಗಿದ್ದಾರೆ. 
(6 / 6)
ವಿಕೆಟ್ ಕೀಪರ್ ಕಂ ಬ್ಯಾಟರ್ ಮುಶ್ಫಿಕರ್ ರಹೀಮ್ ಬಾಂಗ್ಲಾ ತಂಡದ ಪ್ರಮುಖ ಆಟಗಾರರಾಗಿದ್ದಾರೆ. (AP)

    ಹಂಚಿಕೊಳ್ಳಲು ಲೇಖನಗಳು