logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಷ್ಯಾಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು; ಅಗ್ರ 5ರಲ್ಲಿ ಒಬ್ಬ ಭಾರತೀಯನೂ ಇಲ್ಲ

ಏಷ್ಯಾಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು; ಅಗ್ರ 5ರಲ್ಲಿ ಒಬ್ಬ ಭಾರತೀಯನೂ ಇಲ್ಲ

Aug 28, 2023 07:15 AM IST

Most Wickets In ODI Asia Cup: ಪ್ರಸಕ್ತ ಆವೃತ್ತಿಯ ಏಷ್ಯಾಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿ ನಡೆಯಲಿದೆ. 50 ಓವರ್‌ಗಳ ಸ್ವರೂಪದ ಏಷ್ಯಾಕಪ್‌ ಇತಿಹಾಸದಲ್ಲಿ ಪ್ರಾಬಲ್ಯ ಮೆರೆದಿರುವ ಬೌಲರ್‌ಗಳು ಯಾರ್ಯಾರು ಎಂಬುದನ್ನು ನೋಡೋಣ.

  • Most Wickets In ODI Asia Cup: ಪ್ರಸಕ್ತ ಆವೃತ್ತಿಯ ಏಷ್ಯಾಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿ ನಡೆಯಲಿದೆ. 50 ಓವರ್‌ಗಳ ಸ್ವರೂಪದ ಏಷ್ಯಾಕಪ್‌ ಇತಿಹಾಸದಲ್ಲಿ ಪ್ರಾಬಲ್ಯ ಮೆರೆದಿರುವ ಬೌಲರ್‌ಗಳು ಯಾರ್ಯಾರು ಎಂಬುದನ್ನು ನೋಡೋಣ.
ಏಷ್ಯಾಕಪ್ 2023ರ ಆವೃತ್ತಿಯು ಆಗಸ್ಟ್ 30ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿವೆ. ಏಷ್ಯಾಕಪ್ ಆರಂಭಕ್ಕೂ ಮುನ್ನ ಏಕದಿನ ಸ್ವರೂಪದ ಟೂರ್ನಿಯ ಇತಿಹಾಸದಲ್ಲಿ ಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ಗಳು ಯಾರು ಎಂಬುದನ್ನು ತಿಳಿಯೋಣ.
(1 / 8)

ಏಷ್ಯಾಕಪ್‌ನ ಏಕದಿನ ಮಾದರಿಯಲ್ಲಿ ಶ್ರೀಲಂಕಾ ಬೌಲರ್‌ಗಳೂ ಪ್ರಾಬಲ್ಯ ಮೆರೆದಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಅಗ್ರ ಐವರು ಬೌಲರ್‌ಗಳ ಪೈಕಿ ಒಬ್ಬ ಭಾರತೀಯ ಕೂಡಾ ಇಲ್ಲ.
(2 / 8)

ಏಷ್ಯಾಕಪ್‌ನ ಏಕದಿನ ಸ್ವರೂಪದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳಲ್ಲಿ ನಾಲ್ವರು ಶ್ರೀಲಂಕಾದವರು. ಪಾಕಿಸ್ತಾನದ ಒಬ್ಬ ಬೌಲರ್ ಪಟ್ಟಿಯಲ್ಲಿದ್ದಾರೆ.
(3 / 8)

 1. ಮುತ್ತಯ್ಯ ಮುರಳೀಧರನ್ - 24 ಪಂದ್ಯಗಳು - 30 ವಿಕೆಟ್  2. ಲಸಿತ್ ಮಾಲಿಂಗ - 14 ಪಂದ್ಯಗಳು - 29 ವಿಕೆಟ್
(4 / 8)

3) - ಅಜಂತಾ ಮೆಂಡಿಸ್ - 8 ಪಂದ್ಯಗಳು - 26 ವಿಕೆಟ್. 4) - ಸಯೀದ್ ಅಜ್ಮಲ್ - 12 ಪಂದ್ಯಗಳು - 25 ವಿಕೆಟ್.
(5 / 8)

5) - ಚಾಮಿಂದಾ ವಾಸ್ - 19 ಪಂದ್ಯಗಳು - 23 ವಿಕೆಟ್. 6) - ಇರ್ಫಾನ್ ಪಠಾಣ್ - 12 ಪಂದ್ಯಗಳು - 22 ವಿಕೆಟ್.
(6 / 8)

7) - ಸನತ್ ಜಯಸೂರ್ಯ - 25 ಪಂದ್ಯಗಳು - 22 ವಿಕೆಟ್. 8) - ಅಬ್ದುಲ್ ರಜಾಕ್ - 28 ಪಂದ್ಯಗಳು - 22 ವಿಕೆಟ್.
(7 / 8)

9) - ರವೀಂದ್ರ ಜಡೇಜಾ - 14 ಪಂದ್ಯಗಳು - 19 ವಿಕೆಟ್. 10) - ಶಕೀಬ್ ಅಲ್ ಹಸನ್ - 13 ಪಂದ್ಯಗಳು - 19 ವಿಕೆಟ್.
(8 / 8)

    ಹಂಚಿಕೊಳ್ಳಲು ಲೇಖನಗಳು