logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ayodhya: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ: ಎಲ್ಲೆಲ್ಲೂ ತಯಾರಿಯದ್ದೇ ಧ್ಯಾನ

Ayodhya: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ: ಎಲ್ಲೆಲ್ಲೂ ತಯಾರಿಯದ್ದೇ ಧ್ಯಾನ

Jan 17, 2024 09:30 PM IST

ಭಾರತದಲ್ಲಿ ಈಗ ಎಲ್ಲೆಲ್ಲೂ ರಾಮನಾಮ ಜಪ. ಶತಮಾನಗಳ ಕನಸಾಗಿ ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತಿದೆ. ವಿಶ್ವದ ಪ್ರಮುಖ ಧಾರ್ಮಿಕ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿರುವ ಅಯೋಧ್ಯೆಯಲ್ಲಿ ಎಲ್ಲಿ ನೋಡಿದರೂ ತಯಾರಿಯದ್ದೇ ಮಾತು. ರಾಮಮಂದಿರ ಕಟ್ಟಡ, ರಸ್ತೆ, ವೃತ್ತ ಎಲ್ಲೆಡೆ ಕೆಲಸದ ಸಮಯ, ಜನವರಿ 22ರಂದು ನಗರಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗಾಗಿ ಸಿದ್ದತೆ ಜೋರಾಗಿದೆ.

  • ಭಾರತದಲ್ಲಿ ಈಗ ಎಲ್ಲೆಲ್ಲೂ ರಾಮನಾಮ ಜಪ. ಶತಮಾನಗಳ ಕನಸಾಗಿ ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತಿದೆ. ವಿಶ್ವದ ಪ್ರಮುಖ ಧಾರ್ಮಿಕ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿರುವ ಅಯೋಧ್ಯೆಯಲ್ಲಿ ಎಲ್ಲಿ ನೋಡಿದರೂ ತಯಾರಿಯದ್ದೇ ಮಾತು. ರಾಮಮಂದಿರ ಕಟ್ಟಡ, ರಸ್ತೆ, ವೃತ್ತ ಎಲ್ಲೆಡೆ ಕೆಲಸದ ಸಮಯ, ಜನವರಿ 22ರಂದು ನಗರಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗಾಗಿ ಸಿದ್ದತೆ ಜೋರಾಗಿದೆ.
ಅಯೋಧ್ಯೆಯ ದೇವಸ್ಥಾನದ ಆವರಣದಲ್ಲಿ ನೂರಾರು ಕೆಲಸಗಾರರಿಗೆ ಪೂರ್ಣ ಕೆಲಸ. ಕಟ್ಟಡದ ಕೊನೆ ಹಂತದ ಕ್ಷಣದ ಕೆಲಸದಲ್ಲಿ ಕಾರ್ಮಿಕರು ನಿರತರಾಗಿದ್ಧಾರೆ. 
(1 / 8)

ಅಯೋಧ್ಯೆ ರಾಮಮಂದಿರದ ದ್ವಾರದಲ್ಲಿ ಮರದಿಂದ ಕೆತ್ತಿರುವ ಆನೆ. ಚಾಳುಕ್ಯ ಶೈಲಿಯಲ್ಲಿ ಹಲವಾರು ದ್ವಾರಗಳನ್ನು ದೇಗುಲದಲ್ಲಿ ರೂಪಿಸಿರುವುದು ವಿಶೇಷ. 
(2 / 8)

ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿರುವ ದೇಗುಲ ಒಳ ಮಂಟಪವಿದು. ಇಲ್ಲಿಂದಲೇ ದೇಗುಲದ ಒಳಕ್ಕೆ ಹೋಗುವಂತದ್ದು. ಅಮೃತ ಶಿಲೆ ಕಲ್ಲಿನಲ್ಲಿ ನಿರ್ಮಿಸಿರುವ ಮಂಟಪದ ಕೊನೆ ಹಂತದ ಕೆಲಸ ನಡೆದಿದೆ. 
(3 / 8)

ರಾಮಮಂದಿರದ ವಿಶಾಲ ಹೊರ ನೋಟ ಹೀಗಿದೆ. ಈಗಾಗಲೇ ಬಹುಪಾಲು ಕೆಲಸ ಇಲ್ಲಿ ಮುಗಿದಿದ್ದು ಕೊನೆ ಹಂತದ ಕೆಲಸ ನಡೆದಿದೆ. 
(4 / 8)

ಅಯೋಧ್ಯೆ ರಾಮಮಂದಿರ ಆವರಣದಲ್ಲಿ ರೂಪಿಸಿರುವ ಜಟಾಯು ಪಕ್ಷಿಯ ಪ್ರತಿಕೃತಿ. ರಾಮಾಯಣದ ಹಲವಾರು ಸನ್ನಿವೇಶಗಳನ್ನು ರಾಮಮಂದಿರದ ಹಲವು ಭಾಗಗಳಲ್ಲಿ ರೂಪಿಸಲಾಗಿದೆ. 
(5 / 8)

ಅಯೋಧ್ಯೆ ರಾಮಮಂದಿರದ ಹೊರ ನೋಟವಿದು. ಈಗಾಗಲೇ ಈ ಕಟ್ಟಡದ ಬಹುತೇಕ ಕಾಮಗಾರಿ ಮುಗಿದಿದ್ದು. ಕೊನೆ ಹಂತದ ಕೆಲಸ ನಡದಿದೆ.
(6 / 8)

ಅಯೋಧ್ಯೆ ಪಟ್ಟಣ ಪ್ರವೇಶಿಸುವಾಗ ಸಿಗುವ ಪ್ರಮುಖ ವೃತ್ತದಲ್ಲಿ ಸೀತಾ ಮಾತೆ ಬಳಸುತ್ತಿದ್ದ ಬಳೆ ಗಮನ ಸೆಳೆಯುತ್ತಿದೆ. 
(7 / 8)

ಅಯೋಧ್ಯೆಯ ರಾಮಮಂದಿರ ರೂಪದ ರೈಲ್ವೆ ನಿಲ್ದಾಣವು ದೇಶಾದ್ಯಂತ ಭಕ್ತರನ್ನು ಸೆಳೆಯಲು ಅಣಿಯಾಗಿದೆ. 
(8 / 8)

    ಹಂಚಿಕೊಳ್ಳಲು ಲೇಖನಗಳು