logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Police: ಕರ್ನಾಟಕ ಪೊಲೀಸ್‌ ಪಡೆಗೆ ಅತ್ಯಾಧುನಿಕ ಬಲ: ಹೀಗಿದೆ ಹೊಸ ಬಗೆಯ ಉಪಕರಣಗಳ ಬಳಕೆ

Karnataka Police: ಕರ್ನಾಟಕ ಪೊಲೀಸ್‌ ಪಡೆಗೆ ಅತ್ಯಾಧುನಿಕ ಬಲ: ಹೀಗಿದೆ ಹೊಸ ಬಗೆಯ ಉಪಕರಣಗಳ ಬಳಕೆ

Jan 16, 2024 05:02 PM IST

ಇಡೀ ದೇಶದಲ್ಲಿ ಕರ್ನಾಟಕ ಪೊಲೀಸ್‌ ಪಡೆ ಅತ್ಯಾಧುನಿಕ ತಂತ್ರಜ್ಞಾನ, ಉಪಕರಣಗಳ ಬಳಕೆಯಿಂದ ಸದೃಢವಾಗಿದೆ. ಅದೂ ಕಾಲಕಾಲಕ್ಕೆ ಉನ್ನತೀಕರಣಗೊಳ್ಳುತ್ತಿದೆ.ಬೆಂಗಳೂರಿನಲ್ಲಿ ಮಂಗಳವಾರ ನಡೆದ ಕರ್ನಾಟಕ ಐಪಿಎಸ್‌ ಅಧಿಕಾರಿಗಳ ಸಮಾವೇಶದ ವೇಳೆಯೂ ಪೊಲೀಸ್‌ ಹಲವಾರು ಹೊಸತನಗಳ ಪ್ರದರ್ಶನವೂ ಇತ್ತು. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್‌ ವೀಕ್ಷಿಸಿದರು. ಹೀಗಿತ್ತು ಆ ನೋಟ

  • ಇಡೀ ದೇಶದಲ್ಲಿ ಕರ್ನಾಟಕ ಪೊಲೀಸ್‌ ಪಡೆ ಅತ್ಯಾಧುನಿಕ ತಂತ್ರಜ್ಞಾನ, ಉಪಕರಣಗಳ ಬಳಕೆಯಿಂದ ಸದೃಢವಾಗಿದೆ. ಅದೂ ಕಾಲಕಾಲಕ್ಕೆ ಉನ್ನತೀಕರಣಗೊಳ್ಳುತ್ತಿದೆ.ಬೆಂಗಳೂರಿನಲ್ಲಿ ಮಂಗಳವಾರ ನಡೆದ ಕರ್ನಾಟಕ ಐಪಿಎಸ್‌ ಅಧಿಕಾರಿಗಳ ಸಮಾವೇಶದ ವೇಳೆಯೂ ಪೊಲೀಸ್‌ ಹಲವಾರು ಹೊಸತನಗಳ ಪ್ರದರ್ಶನವೂ ಇತ್ತು. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್‌ ವೀಕ್ಷಿಸಿದರು. ಹೀಗಿತ್ತು ಆ ನೋಟ
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಐಪಿಎಸ್‌  ಅಧಿಕಾರಿಗಳ ಸಮ್ಮೇಳನದಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಮೊಬೈಲ್ ಘಟಕ ಹಾಗೂ ಸಿಬ್ಬಂದಿಯ ಪ್ರದರ್ಶನ ನಡೆಯಿತು.
(1 / 6)

ಕರ್ನಾಟಕ ಪೊಲೀಸರಿಗೆ ಒದಗಿಸಲಾಗಿರುವ ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ವಾಹನ ದ ಉನ್ನತೀಕರಣದ ಕಾರ್ಯಕ್ಷಮತೆಯನ್ನು ಸಿಎಂ ಪರಿಶೀಲಿಸಿದರು. 
(2 / 6)

ಕರ್ನಾಟಕಪೊಲೀಸರಿಗೆ ಒದಗಿಸಲಾಗಿರುವ ವಿವಿಧ ಮಾದರಿಯ ವಾಹನಗಳನ್ನು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್‌ ವೀಕ್ಷಿಸಿದರು.
(3 / 6)

ಡ್ರಗ್ಸ್‌ ಮುಕ್ತ ಕರ್ನಾಟಕ ಭಾಗವಾಗಿ ಪೊಲೀಸ್‌ ಇಲಾಖೆ ಹಮ್ಮಿಕೊಂಡಿರುವ ಚಟುವಟಿಕೆಗಳು, ವಶಪಡಿಸಿಕೊಂಡಿರುವ ವಸ್ತುಗಳನ್ನು ಪ್ರದರ್ಶಿಸಲಾಯಿತು.
(4 / 6)

ಅಪಘಾತ ಆದಾಗ ಅವುಗಳ ಮಾಹಿತಿ ನೀಡುವ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಿವರ ಕಲೆ ಹಾಕುವ ಮಾದರಿಗಳನ್ನು ಪ್ರದರ್ಶನ ಮಾಡಲಾಯಿತು.
(5 / 6)

ಕರ್ನಾಟಕ ಪೊಲೀಸರಿಗೆ ಟಾಟಾ ಗ್ರೂಪ್‌ ನೀಡಿರುವ ವಿಧಿ ವಿಜ್ಞಾನ ಮೊಬೈಲ್ ಲ್ಯಾಬ್ ವಾಹನ ವನ್ನು ಸಿಎಂ ಸಿದ್ದರಾಮಯ್ಯ ಹಸ್ತಾಂತರಿಸಿದರು. ಗೃಹ ಸಚಿವ ಡಾ.ಪರಮೇಶ್ವರ್‌, ಡಿಜಿಪಿ ಸಂಜಯ್‌ ಮೋಹನ್‌, ಗೃಹ ಅಪರ ಮುಖ್ಯ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಹಾಜರಿದ್ದರು. 
(6 / 6)

    ಹಂಚಿಕೊಳ್ಳಲು ಲೇಖನಗಳು