logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Siddaramaiah: ಸದನದಲ್ಲಿ ಬಿಜೆಪಿ ಜೆಡಿಎಸ್‌ ಧರಣಿ ರಾಜಕಾರಣ, ಸಿಎಂ ಸಿದ್ದರಾಮಯ್ಯ ರೋಷದ ಕ್ಷಣ Photos

Siddaramaiah: ಸದನದಲ್ಲಿ ಬಿಜೆಪಿ ಜೆಡಿಎಸ್‌ ಧರಣಿ ರಾಜಕಾರಣ, ಸಿಎಂ ಸಿದ್ದರಾಮಯ್ಯ ರೋಷದ ಕ್ಷಣ photos

Jul 25, 2024 09:11 PM IST

ಕರ್ನಾಟಕದ ಸದನದಲ್ಲಿ ಕೆಲವು ದಿನಗಳಿಂದ ಮೈಸೂರು ಮುಡಾ ಹಗರಣ, ವಾಲ್ಮೀಕ ಹಗರಣದ ಗದ್ದಲ. ಬಿಜೆಪಿ ಜೆಡಿಎಸ್‌ನಿಂದ ಅಹೋರಾತ್ರಿ ಧರಣಿ. ಇದಕ್ಕೆ ಸಿಎಂ ಸಿದ್ದರಾಮಯ್ಯ( CM Siddaramaiah) ಅವರು ಗುರುವಾರ ಕೊಂಚ ಸಿಟ್ಟಿನಿಂದಲೇ ನೀಡಿದ ಉತ್ತರದ ಕ್ಷಣಗಳು ಹೀಗಿದ್ದವು.

  • ಕರ್ನಾಟಕದ ಸದನದಲ್ಲಿ ಕೆಲವು ದಿನಗಳಿಂದ ಮೈಸೂರು ಮುಡಾ ಹಗರಣ, ವಾಲ್ಮೀಕ ಹಗರಣದ ಗದ್ದಲ. ಬಿಜೆಪಿ ಜೆಡಿಎಸ್‌ನಿಂದ ಅಹೋರಾತ್ರಿ ಧರಣಿ. ಇದಕ್ಕೆ ಸಿಎಂ ಸಿದ್ದರಾಮಯ್ಯ( CM Siddaramaiah) ಅವರು ಗುರುವಾರ ಕೊಂಚ ಸಿಟ್ಟಿನಿಂದಲೇ ನೀಡಿದ ಉತ್ತರದ ಕ್ಷಣಗಳು ಹೀಗಿದ್ದವು.
ಬೆಂಗಳೂರಿನಲ್ಲಿ ಗುರುವಾರ ನಡೆದ ವಿಧಾನಪರಿಷತ್‌ನ ಅಧಿವೇಶನಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನಿಯಮಾವಳಿಗಳ ಪುಸ್ತಕದ ಹೊತ್ತು ಕಣ್ಣಾಡಿಸಿದರು.
(1 / 7)

ಸದನದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಬಾವಿಗೆ ಇಳಿದು ಧರಣಿ ಮಾಡಲು ಮುಂದಾದಾಗ ಈ ವಿಚಾರ ಬಿಟ್ಟು ಇತರೆ ವಿಷಯ ಚರ್ಚಿಸಿ ಎಂದರು ಸಿದ್ದರಾಮಯ್ಯ.
(2 / 7)

ಈ ವೇಳೆ ಉತ್ತರ ನೀಡಿದ ಸಿದ್ದರಾಮಯ್ಯ, ಯಾವುದೇ ವಿಷಯವನ್ನು ಸದನದಲ್ಲಿ ಚರ್ಚಿಸಲು ಅಡ್ಡಿಯಿಲ್ಲ. ಆದರೆ ಅದಕ್ಕೆ ನಿಯಮಗಳಿವೆ. ಆ ಪ್ರಕಾರ ಅನುಮತಿ ಪಡೆದು ಚರ್ಚಿಸಬಹುದು ಎಂದರು.
(3 / 7)

ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಹಣಕಾಸು ದುರುಪಯೋಗ ವಿಚಾರದಲ್ಲಿ ಈಗಾಗಲೇ ತನಿಖೆಗಳು ಬೇರೆ ಬೇರೆ ತನಿಖಾ ಸಂಸ್ಥೆಯಿಂದ ನಡೆದಿವೆ. ವರದಿ ಬರಲಿ ಎಂದರು ಸಿದ್ದರಾಮಯ್ಯ
(4 / 7)

ಬಿಜೆಪಿ ಜೆಡಿಎಸ್‌ನವರು ಇದನ್ನೇ ದೊಡ್ಡದು ಮಾಡಿಕೊಂಡು ಸದನದ ಸಮಯವನ್ನು ಹಾಳು ಮಾಡುವುದು ಎಷ್ಟು ಸರಿ ಎಂದು ಕಾರವಾಗಿಯೇ ಪ್ರಶ್ನೆ ಮಾಡಿದರು ಸಿದ್ದರಾಮಯ್ಯ.
(5 / 7)

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಿವೇಶನದ ವಿಚಾರವಾಗಿಯೂ ಬಿಜೆಪಿ ಜೆಡಿಎಸ್‌ ಗೊಂದಲ ಹುಟ್ಟು ಹಾಕಿವೆ. ತಾವೇ ರೂಪಿಸಿದ್ದ ನಿಯಮದಡಿ ಜಮೀನು ನೀಡಿದ್ದರೂ ದೊಡ್ಡದು ಮಾಡಿ ಹಗರಣ ಎಂದು ಬಿಂಬಿಸುವುದು ಎಷ್ಟು ಸರಿ ಎಂದರು ಸಿದ್ದರಾಮಯ್ಯ.
(6 / 7)

ನೀವು ಸದನದಲ್ಲಿ ಎಷ್ಟೇ ಹೋರಾಟ ಮಾಡಿ ಸಮಯ ಹಾಳು ಮಾಡಬಹುದು. ನಮ್ಮ ಮೇಲೆ ಆರೋಪ ಮಾಡಬಹುದು. ಅದಕ್ಕೆಲ್ಲಾ ಉತ್ತರ ನೀಡಲೂ ನಾವೂ ಸಮರ್ಥರಿದ್ದೇವೆ ಎಂದರು ಸಿಎಂ.
(7 / 7)

    ಹಂಚಿಕೊಳ್ಳಲು ಲೇಖನಗಳು