ಸಂಪೂರ್ಣ ಚಂದ್ರಗ್ರಹಣ 2022: ವಿಶ್ವದ ವಿವಿಧೆಡೆ ಕಂಡುಬಂದ ಸುಂದರ ದೃಶ್ಯಗಳಿವು
May 17, 2022 01:11 PM IST
ಗ್ರಹಣದ ಸಮಯದಲ್ಲಿ ಚಂದ್ರನು ಕೆಂಪಗೆ ಕಾಣುವುದರಿಂದ ಇದನ್ನು 'ಬ್ಲಡ್ ಮೂನ್' ಎಂದು ಕರೆಯಲಾಗುತ್ತದೆ. ಸೂರ್ಯನ ಕೆಂಪು ತರಂಗಾಂತರಗಳು ಭೂಮಿಯ ವಾತಾವರಣದ ಮೂಲಕ ಚದುರುವುದರಿಂದ ಚಂದ್ರಗ್ರಹ ಕೆಂಪಗೆ ಕಾಣುತ್ತದೆ.
- ಗ್ರಹಣದ ಸಮಯದಲ್ಲಿ ಚಂದ್ರನು ಕೆಂಪಗೆ ಕಾಣುವುದರಿಂದ ಇದನ್ನು 'ಬ್ಲಡ್ ಮೂನ್' ಎಂದು ಕರೆಯಲಾಗುತ್ತದೆ. ಸೂರ್ಯನ ಕೆಂಪು ತರಂಗಾಂತರಗಳು ಭೂಮಿಯ ವಾತಾವರಣದ ಮೂಲಕ ಚದುರುವುದರಿಂದ ಚಂದ್ರಗ್ರಹ ಕೆಂಪಗೆ ಕಾಣುತ್ತದೆ.