logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂಗೈ, ಮುಂಗೈ ತುಂಬುವ ಹೊಸಹೊಸ ಮೆಹಂದಿ ವಿನ್ಯಾಸ; ನೋಡಿದವರು ವಾವ್ ಸೂಪರ್ ಅಂದೇ ಅಂತಾರೆ -Photos

ಅಂಗೈ, ಮುಂಗೈ ತುಂಬುವ ಹೊಸಹೊಸ ಮೆಹಂದಿ ವಿನ್ಯಾಸ; ನೋಡಿದವರು ವಾವ್ ಸೂಪರ್ ಅಂದೇ ಅಂತಾರೆ -Photos

Oct 12, 2024 09:46 AM IST

ಹಬ್ಬ ಹಾಗೂ ಶುಭ ಸಮಾರಂಭಗಳಿಗೆ ಹೆಣ್ಣು ಮಕ್ಕಳಿಗೆ ಮೆಹಂದಿ ಹಚ್ಚುವ ಖುಷಿ ಹೆಚ್ಚು. ವೃತ್ತಿಪರರು ಎಂತಹ ಡಿಸೈನ್‌ ಆದ್ರೂ ಸುಲಭವಾಗಿ ಬಿಡಿಸುತ್ತಾರೆ. ಮನೆಯಲ್ಲೇ ಮೆಹಂದಿ ಬಿಡಿಸುವವರು ಸುಂದರ ಮತ್ತು ಸರಳ ವಿನ್ಯಾಸಗಳನ್ನು ಹುಡುಕುತ್ತಾರೆ. ಅಂಥವರಿಗೆ ಈ ಸರಳ ಹಾಗೂ ಸುಲಭ ಮೆಹಂದಿ ವಿನ್ಯಾಸಗಳು ಇಲ್ಲಿವೆ.

  • ಹಬ್ಬ ಹಾಗೂ ಶುಭ ಸಮಾರಂಭಗಳಿಗೆ ಹೆಣ್ಣು ಮಕ್ಕಳಿಗೆ ಮೆಹಂದಿ ಹಚ್ಚುವ ಖುಷಿ ಹೆಚ್ಚು. ವೃತ್ತಿಪರರು ಎಂತಹ ಡಿಸೈನ್‌ ಆದ್ರೂ ಸುಲಭವಾಗಿ ಬಿಡಿಸುತ್ತಾರೆ. ಮನೆಯಲ್ಲೇ ಮೆಹಂದಿ ಬಿಡಿಸುವವರು ಸುಂದರ ಮತ್ತು ಸರಳ ವಿನ್ಯಾಸಗಳನ್ನು ಹುಡುಕುತ್ತಾರೆ. ಅಂಥವರಿಗೆ ಈ ಸರಳ ಹಾಗೂ ಸುಲಭ ಮೆಹಂದಿ ವಿನ್ಯಾಸಗಳು ಇಲ್ಲಿವೆ.
ನೀವು ಮನೆಯಲ್ಲಿಯೇ ಮೆಹಂದಿ ಹಚ್ಚಲು ಯೋಚಿಸುತ್ತಿದ್ದರೆ, ಈ ಸರಳ ಮೆಹಂದಿ ಡಿಸೈನ್‌ಗಳನ್ನು ಆಯ್ಕೆ ಮಾಡಬಹುದು. ನೋಡಲು ಸರಳವಾಗಿ ಕಾಣಿಸದಿದ್ದರೂ ಕೈಗೆ ಹಚ್ಚಲು ಸುಲಭ.
(1 / 8)
ನೀವು ಮನೆಯಲ್ಲಿಯೇ ಮೆಹಂದಿ ಹಚ್ಚಲು ಯೋಚಿಸುತ್ತಿದ್ದರೆ, ಈ ಸರಳ ಮೆಹಂದಿ ಡಿಸೈನ್‌ಗಳನ್ನು ಆಯ್ಕೆ ಮಾಡಬಹುದು. ನೋಡಲು ಸರಳವಾಗಿ ಕಾಣಿಸದಿದ್ದರೂ ಕೈಗೆ ಹಚ್ಚಲು ಸುಲಭ.(Instagram)
ಸರಳವಾಗಿ ಅಂಗೈಗೆ ಬಿಡಿಸಬಹುದಾದ ಮೆಹಂದಿ ವಿನ್ಯಾಸ
(2 / 8)
ಸರಳವಾಗಿ ಅಂಗೈಗೆ ಬಿಡಿಸಬಹುದಾದ ಮೆಹಂದಿ ವಿನ್ಯಾಸ(instagram)
ಎರಡೂ ಕೈಗಳಿಗೆ ಹೊಂದಿಕೆಯಾಗುವಂತೆ ಒಂದೇ ಡಿಸೈನ್‌ ಹೀಗೆ ಬಿಡಿಸಬಹುದು. ತುಸು ಸಮಯ ವಿನಿಯೋಗಿಸಿದರೆ ಫಲಿತಾಂಶ ಚೆನ್ನಾಗಿ ಬರುತ್ತದೆ.
(3 / 8)
ಎರಡೂ ಕೈಗಳಿಗೆ ಹೊಂದಿಕೆಯಾಗುವಂತೆ ಒಂದೇ ಡಿಸೈನ್‌ ಹೀಗೆ ಬಿಡಿಸಬಹುದು. ತುಸು ಸಮಯ ವಿನಿಯೋಗಿಸಿದರೆ ಫಲಿತಾಂಶ ಚೆನ್ನಾಗಿ ಬರುತ್ತದೆ.(instagram)
ಆಕರ್ಷಕ ಫುಲ್ ಹ್ಯಾಂಡ್ ವಿನ್ಯಾಸ
(4 / 8)
ಆಕರ್ಷಕ ಫುಲ್ ಹ್ಯಾಂಡ್ ವಿನ್ಯಾಸ(instagram)
ಬ್ಯಾಕ್ ಹ್ಯಾಂಡ್‌ಗೆ ಸಿಂಪಲ್‌ ವಿನ್ಯಾಸ. ನೋಡಲು ಸ್ಟೈಲಿಶ್‌ ಆಗಿ ಕಾಣುವ ಈ ಡಿಸೈನ್ ಬಿಡಿಸಲು ಸುಲಭ.
(5 / 8)
ಬ್ಯಾಕ್ ಹ್ಯಾಂಡ್‌ಗೆ ಸಿಂಪಲ್‌ ವಿನ್ಯಾಸ. ನೋಡಲು ಸ್ಟೈಲಿಶ್‌ ಆಗಿ ಕಾಣುವ ಈ ಡಿಸೈನ್ ಬಿಡಿಸಲು ಸುಲಭ.(instagram)
ಇದು ಅರೇಬಿಕ್ ವಿನ್ಯಾಸ. ಇದನ್ನೂ ಪೂರ್ಣ ಕೈಗಳಿಗೆ ಹೀಗೆ ಹಚ್ಚಬಹುದು.
(6 / 8)
ಇದು ಅರೇಬಿಕ್ ವಿನ್ಯಾಸ. ಇದನ್ನೂ ಪೂರ್ಣ ಕೈಗಳಿಗೆ ಹೀಗೆ ಹಚ್ಚಬಹುದು.(instagram)
ಪೂರ್ತಿ ಕೈಗೆ ಸಿಂಪಲ್ ಮೆಹಂದಿ ವಿನ್ಯಾಸ
(7 / 8)
ಪೂರ್ತಿ ಕೈಗೆ ಸಿಂಪಲ್ ಮೆಹಂದಿ ವಿನ್ಯಾಸ(instagram)
ಬ್ಯಾಕ್‌ಹ್ಯಾಂಡ್‌ಗೆ ಒಪ್ಪುವ ಸುಲಭ ಮೆಹಂದಿ ವಿನ್ಯಾಸ
(8 / 8)
ಬ್ಯಾಕ್‌ಹ್ಯಾಂಡ್‌ಗೆ ಒಪ್ಪುವ ಸುಲಭ ಮೆಹಂದಿ ವಿನ್ಯಾಸ(instagram)

    ಹಂಚಿಕೊಳ್ಳಲು ಲೇಖನಗಳು