logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bedroom Vastu Tips: ಹೊಸದಾಗಿ ಮದುವೆಯಾದವರ ಬೆಡ್‌ರೂಂ ಹೇಗಿರಬೇಕು; ಜೀವನ ಸುಖವಾಗಿರಲು ಈ ಅಂಶಗಳು ತಿಳಿದಿರಲಿ

Bedroom vastu tips: ಹೊಸದಾಗಿ ಮದುವೆಯಾದವರ ಬೆಡ್‌ರೂಂ ಹೇಗಿರಬೇಕು; ಜೀವನ ಸುಖವಾಗಿರಲು ಈ ಅಂಶಗಳು ತಿಳಿದಿರಲಿ

Feb 02, 2024 10:21 AM IST

ಹೊಸದಾಗಿ ಮದುವೆಯಾದವರು ವಾಸ್ತು ಶಾಸ್ತ್ರದ ಪ್ರಕಾರ ಬೆಡ್‌ರೂಂ ಅನ್ನು ಇರಿಸಿದರೆ ಅವರ ಜೀವನ ಸಂತೋಷದಿಂದ ತುಂಬಿರುತ್ತದೆ. ಅದರ ವಿವರಗಳು ಇಲ್ಲಿವೆ.

ಹೊಸದಾಗಿ ಮದುವೆಯಾದ ದಂಪತಿ ಯಾವಾಗಲೂ ತಮ್ಮ ಬಂಧ ಗಟ್ಟಿಯಾಗಿರಲು ಬಯಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ತಜ್ಞರು ಹೇಳುವ ಪ್ರಕಾರ ಕೆಲವು ವಾಸ್ತು ಸಲಹೆಗಳನ್ನು ಅನುಸರಿಸಿ ಬೆಡ್‌ರೂಂ ಅನ್ನು ಅಲಂಕರಿಸಿದರೆ ದಂಪತಿ ಜೀವನದಲ್ಲಿ ಸುಖ, ಸಂತೋಷದಿಂದ ಇರುತ್ತಾರೆ
(1 / 8)

ವಾಸ್ತು ಶಾಸ್ತ್ರದ ಪ್ರಕಾರ ನವ ದಂದಪತಿ ಮಲಗುವ ಕೋಣೆ ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ಹೀಗಿದ್ದಾಗ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗುತ್ತದೆ. 
(2 / 8)

ಮಲಗುವ ಕೋಣೆಯಲ್ಲಿ ದೀಪ ಇದ್ದು, ಒಂದೇ ಕಿಟಕಿ ಇರಬೇಕು. ಈ ರೀತಿ ಇದ್ದರೆ ದಂಪತಿ ನಡುವಿನ ಒತ್ತಡ ಕಡಿಮೆಯಾಗುತ್ತದೆ.
(3 / 8)

ಹೊಸದಾಗಿ ಮದುವೆಯಾದವರುು ತಲೆಯಲ್ಲಿ ಯಾವ ಕಡೆಗೆ ಇಟ್ಟು ಮಲಗಿದ್ದಾರೆ ಎಂಬುದನ್ನು ಖಚಿತವಾಗಿ ತಿಳಿದುಕೊಳ್ಳಬೇಕು. ಎದ್ದಾಗ ಪೂರ್ವಾಭಿಮುಖವನ್ನು ನೋಡುವಂತೆ ಮಲಗಿರಬೇಕು. ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಇಟ್ಟು ಮಲಗಬಹುದು. 
(4 / 8)

ವಾಸ್ತು ಶಾಸ್ತ್ರದ ಪ್ರಕಾರ ಬೆಡ್‌ರೂಂನಲ್ಲಿ ಒಂದು ಕನ್ನಡಿ ಇದ್ದರೆ ಒಳ್ಳೆಯದು. ದಂಪತಿ ನಡುವೆ ಜಗಳವಿಲ್ಲದೆ, ಪೀತಿಯಿಂದ ಜೀವನ ಸಾಗಿಸುತ್ತಾರೆ.
(5 / 8)

ಮಲಗುವ ಕೋಣೆಯಲ್ಲಿ ಸುಂದರವಾದ ಪಕ್ಷಿಗಳ ಫೋಟೊಗಳು ಇಡಬೇಕು. ಇದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಗೋಡೆಗಳಿಗೆ ಸಾಫ್ಟ್ ಬಣ್ಣವಿರಬೇಕು. ಆಗ ಇಬ್ಬರ ನಡುವಿನ ಆಪ್ತತೆ ಹೆಚ್ಚಾಗುತ್ತದೆ.
(6 / 8)

ಬೆಡ್‌ರೂಂನಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಇಲ್ಲದಿದ್ದರೆ ಉತ್ತಮ. ಈ ಸಾಧನಗಳಿದ್ದರೆ ದಂಪತಿ ನಡುವೆ ಧನಾತ್ಮಕ ಶಕ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಸಂಬಂಧಕ್ಕೂ ಇದು ಹಾನಿಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ
(7 / 8)

ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿ ಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೇ ಓದಿ ಸುಮ್ಮನಾಗಲ್ಲ, ನಿಮ್ಮವರಿಗೂ ಶೇರ್ ಮಾಡ್ತೀರಿ. 
(8 / 8)

    ಹಂಚಿಕೊಳ್ಳಲು ಲೇಖನಗಳು