ಇಡ್ಲಿ ಸಾಂಬಾರ್, ಉಪ್ಮಾ, ಆಲೂ ಪರಾಠ: ಭಾರತದ ವಿವಿಧ ರಾಜ್ಯಗಳ 7 ಜನಪ್ರಿಯ ಉಪಾಹಾರಗಳಿವು; ಬಾಯಲ್ಲಿ ನೀರೂರುವುದು ಪಕ್ಕಾ
Apr 29, 2024 06:35 AM IST
ಆಹಾರದಲ್ಲಿ ವೈವಿಧ್ಯತೆ ಹೊಂದಿರುವ ದೇಶ ಭಾರತ. ಹೊತ್ತು ಹೊತ್ತಿಗೂ ತರಹೇವಾರಿ ಖಾದ್ಯಗಳನ್ನು ಭಾರತೀಯರು ಸೇವಿಸುತ್ತಾರೆ. ಊಟಕ್ಕೆ ಒಂದಷ್ಟು ಬಗೆಯ ಖಾದ್ಯಗಳು ಸಿದ್ಧವಾದರೆ, ಬೆಳಗ್ಗಿನ ಉಪಾಹಾರಕ್ಕೆ ಸಾವಿರಾರು ಬಗೆಯ ತಿಂಡಿ ಭಾರತದಲ್ಲಿದೆ. ಭಾರತದ ವಿವಿಧ ರಾಜ್ಯಗಳ ಪ್ರಮುಖ ಉಪಾಹಾರಗಳು ಯಾವುದೆಂದು ನೋಡೋಣ.
- ಆಹಾರದಲ್ಲಿ ವೈವಿಧ್ಯತೆ ಹೊಂದಿರುವ ದೇಶ ಭಾರತ. ಹೊತ್ತು ಹೊತ್ತಿಗೂ ತರಹೇವಾರಿ ಖಾದ್ಯಗಳನ್ನು ಭಾರತೀಯರು ಸೇವಿಸುತ್ತಾರೆ. ಊಟಕ್ಕೆ ಒಂದಷ್ಟು ಬಗೆಯ ಖಾದ್ಯಗಳು ಸಿದ್ಧವಾದರೆ, ಬೆಳಗ್ಗಿನ ಉಪಾಹಾರಕ್ಕೆ ಸಾವಿರಾರು ಬಗೆಯ ತಿಂಡಿ ಭಾರತದಲ್ಲಿದೆ. ಭಾರತದ ವಿವಿಧ ರಾಜ್ಯಗಳ ಪ್ರಮುಖ ಉಪಾಹಾರಗಳು ಯಾವುದೆಂದು ನೋಡೋಣ.