logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಶ್ವರ ಜಗತ್ತಿನ ಮಾಯೆಗಳಿಗೆ ಸೋಲದೇ ಅಧ್ಯಾತ್ಮಕ್ಕೆ ಶರಣಾಗು; ಭಗವದ್ಗೀತೆಯ 11 ರಿಂದ 17ನೇ ಅಧ್ಯಾಯದವರಿಗಿನ ಸಂದೇಶಗಳಿವು

ನಶ್ವರ ಜಗತ್ತಿನ ಮಾಯೆಗಳಿಗೆ ಸೋಲದೇ ಅಧ್ಯಾತ್ಮಕ್ಕೆ ಶರಣಾಗು; ಭಗವದ್ಗೀತೆಯ 11 ರಿಂದ 17ನೇ ಅಧ್ಯಾಯದವರಿಗಿನ ಸಂದೇಶಗಳಿವು

May 17, 2024 05:57 PM IST

ಭಗವದ್ಗೀತೆಯಲ್ಲಿನ ಪ್ರತಿಯೊಂದು ಅಧ್ಯಾಯವೂ ಮನುಷ್ಯನ ಆರೋಗ್ಯ ಮತ್ತು ಜೀವನಕ್ಕೆ ಸಂದೇಶಗಳನ್ನು ನೀಡುತ್ತವೆ. 11ನೇ ಅಧ್ಯಾಯದಿಂದ 17ರವರೆಗಿನ ಅಧ್ಯಾಯದ ಸ್ಫೂರ್ತಿದಾಯಕ ಸಂದೇಶಗಳು ಇಲ್ಲಿವೆ.

  • ಭಗವದ್ಗೀತೆಯಲ್ಲಿನ ಪ್ರತಿಯೊಂದು ಅಧ್ಯಾಯವೂ ಮನುಷ್ಯನ ಆರೋಗ್ಯ ಮತ್ತು ಜೀವನಕ್ಕೆ ಸಂದೇಶಗಳನ್ನು ನೀಡುತ್ತವೆ. 11ನೇ ಅಧ್ಯಾಯದಿಂದ 17ರವರೆಗಿನ ಅಧ್ಯಾಯದ ಸ್ಫೂರ್ತಿದಾಯಕ ಸಂದೇಶಗಳು ಇಲ್ಲಿವೆ.
ಭಗವದ್ಗೀತೆಯ 11ನೇ ಅಧ್ಯಾಯದ ವಿಶ್ವರೂಪ: ಸತ್ಯವನ್ನು ಸತ್ಯವಾಗಿ ಕಾಣು ಮತ್ತು ಸತ್ಯಕ್ಕೆ ತಲೆಬಾಗು
(1 / 8)

ಭಗವದ್ಗೀತೆಯ 12ನೇ ಅಧ್ಯಾಯದ ಭಕ್ತಿಸೇವೆ - ಉನ್ನತ ಅಲೋಚನೆಗಳಿಗೆ ಮನಸ್ಸನ್ನು ಮೀಸಲಿರಿಸು
(2 / 8)

ಭಗವದ್ಗೀತೆಯ 13ನೇಅಧ್ಯಾಯದ ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ: ನಶ್ವರ ಜಗತ್ತಿನ ಮಾಯೆಗಳಿಗೆ ಸೋಲದೇ ಅಧ್ಯಾತ್ಮಕ್ಕೆ ಶರಣಾಗು
(3 / 8)

ಭಗವದ್ಗೀತೆಯ 14ನೇ ಅಧ್ಯಾಯದ ಭೌತಿಕ ಪ್ರಕೃತಿಯ ತ್ರಿಗುಣಗಳು: ನಿನ್ನ ಯೋಜನೆಗೆ ಸರಿಹೊಂದುವ ಜೀವನ ಶೈಲಿ ನಿನ್ನದಾಗಲಿ
(4 / 8)

ಭಗವದ್ಗೀತೆಯ 15ನೇ ಅಧ್ಯಾಯದ ಪುರುಷೋತ್ತಮ ಯೋಗ: ಅಧ್ಯಾತ್ಮ ಮತ್ತು ಧರ್ಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡು
(5 / 8)

ಭಗವದ್ಗೀತೆಯ 16ನೇ ಅಧ್ಯಾಯದ ಶ್ರದ್ಧೆಯ ಪ್ರಬೇಧಗಳು: ಒಳ್ಳೆಯದರ ಪ್ರತಿಫಲ ಒಳ್ಳೆಯದೇ ಆಗಿರುತ್ತದೆ ಎಂಬುದನ್ನು ನೆನಪಿಡು
(6 / 8)

ಭಗವದ್ಗೀತೆಯ 17ನೇ ಅಧ್ಯಾಯದ ಶ್ರದ್ಧೆಯ ಪ್ರಬೇಧಗಳು: ಋಷಿಯನ್ನು ಕಾಪಾಡಿಕೊಳ್ಳುವುದು ನಿನ್ನ ಅತಿದೊಡ್ಡ ಸಾಧನೆ ಮತ್ತು ಶಕ್ತಿಯಾಗಿರುತ್ತದೆ ನೆನಪಿಡು
(7 / 8)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ…ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆೆಗೆ ಫೋಟೊ ಗ್ಯಾಲರಿ, ವೆಬ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.
(8 / 8)

    ಹಂಚಿಕೊಳ್ಳಲು ಲೇಖನಗಳು