logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bhagavad Gita Message: ಭಗವದ್ಗೀತೆಯ 1 ರಿಂದ 5 ಅಧ್ಯಾಯಗಳಲ್ಲಿನ ಜೀವನಕ್ಕೆ ಸ್ಫೂರ್ತಿ ನೀಡುವ ಸಂದೇಶಗಳಿವು

Bhagavad Gita Message: ಭಗವದ್ಗೀತೆಯ 1 ರಿಂದ 5 ಅಧ್ಯಾಯಗಳಲ್ಲಿನ ಜೀವನಕ್ಕೆ ಸ್ಫೂರ್ತಿ ನೀಡುವ ಸಂದೇಶಗಳಿವು

May 10, 2024 08:12 PM IST

ಇತರರನ್ನು ಮೋಸ ಮಾಡುವವನು ಸ್ವತಃ ತಾನೇ ಮೋಸ ಹೋಗುತ್ತಾನೆ ಎನ್ನುವುದು ಭಗವಾನ್ ಶ್ರೀಕೃಷ್ಣನ ಮಾತು. ಭಗವದ್ಗೀತೆಯ 1 ರಿಂದ 5 ಅಧ್ಯಾಯಗಳಲ್ಲಿ ಮನುಷ್ಯನ ಜೀವನಕ್ಕೆ ಸ್ಫೂರ್ತಿ ತುಂಬುವ ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.

  • ಇತರರನ್ನು ಮೋಸ ಮಾಡುವವನು ಸ್ವತಃ ತಾನೇ ಮೋಸ ಹೋಗುತ್ತಾನೆ ಎನ್ನುವುದು ಭಗವಾನ್ ಶ್ರೀಕೃಷ್ಣನ ಮಾತು. ಭಗವದ್ಗೀತೆಯ 1 ರಿಂದ 5 ಅಧ್ಯಾಯಗಳಲ್ಲಿ ಮನುಷ್ಯನ ಜೀವನಕ್ಕೆ ಸ್ಫೂರ್ತಿ ತುಂಬುವ ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.
ಭಗವದ್ಗೀತೆಯ ಅಧಾಯ 1ರ ಸಂದೇಶ: ಬದುಕಿನ ಎಲ್ಲ ಸಮಸ್ಯೆಗಳಿಗೆ ನಮ್ಮ ಆಲೋಚನೆಗಳೇ ಕಾರಣ.
(1 / 6)

ಭಗವದ್ಗೀತೆಯ 2ನೇ ಅಧ್ಯಾಯದ ಸಂದೇಶ: ಸರಿಯಾದ ಜ್ಞಾನವೇ ಬದುಕಿನ ಎಲ್ಲ ಸಮಸ್ಯೆಗಳಿಗೆ ಉತ್ತಮ ಪರಿಹಾರ. 
(2 / 6)

ಭಗವದ್ಗೀತೆಯ 3ನೇ ಅಧ್ಯಾಯದ ಸಂದೇಶ: ನಿಸ್ವಾರ್ಥದಿಂದ ಮಾಡುವ ಯಾವ ಕೆಲಸವೂ ನಿನ್ನನ್ನು ನೋಯಿಸದು.
(3 / 6)

ಭಗವದ್ಗೀತೆಯ 4 ಅಧ್ಯಾಯದ ಸಂದೇಶ: ನಿನ್ನ ಬದುಕಿನಲ್ಲಿ ನಡೆಯುವುದೆಲ್ಲವೂ ನಿನ್ನ ಕರ್ಮದ ಫಲವೇ ಆಗಿದೆ.
(4 / 6)

ಭಗವದ್ಗೀತೆಯ 5 ಅಧ್ಯಾಯದ  ಸಂದೇಶ: ನಾನು ಮಾತ್ರವೇ ಎನ್ನುವ ಅಹಂಕಾರವನ್ನು ಬಿಟ್ಟಾಗ ಮಾತ್ರವೇ ಪ್ರಪಂಚ ನೀಡುವ ಖುಷಿ ನಿನಗೆ ಸಿಗುತ್ತದೆ.
(5 / 6)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬಿನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
(6 / 6)

    ಹಂಚಿಕೊಳ್ಳಲು ಲೇಖನಗಳು