Bigg Boss Kannada 11: ಅಂದು ಬೊಗಸೆ ಪ್ರೀತಿ ಬಯಸಿದವನಿಗೆ, ಇಂದು ಆಗಸದಷ್ಟು ಪ್ರೀತಿ ಕೊಟ್ಟಿದ್ದೀರಿ; ಧನರಾಜ್ ಆಚಾರ್ ಭಾವುಕ ಪೋಸ್ಟ್
Jan 20, 2025 02:23 PM IST
Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿಯಾಗಿದ್ದ ಧನರಾಜ್ ಆಚಾರ್, ಭಾನುವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಹೀಗೆ 110 ದಿನಗಳ ಬಳಿಕ ಹೊರಬರುತ್ತಿದ್ದಂತೆ, ಸುದೀರ್ಘ ಬರಹದ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
- Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿಯಾಗಿದ್ದ ಧನರಾಜ್ ಆಚಾರ್, ಭಾನುವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಹೀಗೆ 110 ದಿನಗಳ ಬಳಿಕ ಹೊರಬರುತ್ತಿದ್ದಂತೆ, ಸುದೀರ್ಘ ಬರಹದ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.