logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bigg Boss Kannada 11: ಬಿಗ್ ಬಾಸ್‌ ಮನೆಯಲ್ಲಿ ಸೃಷ್ಟಿಯಾಗ್ತಿದೆ ಮತ್ತೊಂದು ರಾಜ್ಯ; ಈ ಬಾರಿ ತ್ರಿವಿಕ್ರಂ ರಾಜ, ಭವ್ಯಾ ಯುವರಾಣಿ

Bigg Boss Kannada 11: ಬಿಗ್ ಬಾಸ್‌ ಮನೆಯಲ್ಲಿ ಸೃಷ್ಟಿಯಾಗ್ತಿದೆ ಮತ್ತೊಂದು ರಾಜ್ಯ; ಈ ಬಾರಿ ತ್ರಿವಿಕ್ರಂ ರಾಜ, ಭವ್ಯಾ ಯುವರಾಣಿ

Nov 29, 2024 07:29 PM IST

ಬಿಗ್ ಬಾಸ್‌ ಮನೆಯಲ್ಲಿ ಆಟದ ತುರುಸು ಹೆಚ್ಚಾಗಿದೆ. ಉಗ್ರಂ ಮಂಜು ಅವರ ರಾಜ್ಯಭಾರ ಮುಗಿಯುವ ಹಂತಕ್ಕೆ ಬಂದಿದೆ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. 

  • ಬಿಗ್ ಬಾಸ್‌ ಮನೆಯಲ್ಲಿ ಆಟದ ತುರುಸು ಹೆಚ್ಚಾಗಿದೆ. ಉಗ್ರಂ ಮಂಜು ಅವರ ರಾಜ್ಯಭಾರ ಮುಗಿಯುವ ಹಂತಕ್ಕೆ ಬಂದಿದೆ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. 
ಬಿಗ್ ಬಾಸ್‌ ಮನೆಯಲ್ಲಿ ಸೃಷ್ಟಿಯಾಗ್ತಿದೆ ಮತ್ತೊಂದು ರಾಜ್ಯ; ಈ ಬಾರಿ ತ್ರಿವಿಕ್ರಂ ರಾಜ, ಭವ್ಯಾ ಯುವರಾಣಿ ಎಂದು ಚರ್ಚೆಯಾಗುತ್ತಿದೆ. 
(1 / 12)

ಉಗ್ರಂ ಮಂಜು ಈ ವಾರವಿಡೀ ರಾಜನಾಗಿ ಮೆರೆಯುತ್ತಿದ್ದರು, ಆದರೆ ಆ ಬಗ್ಗೆ ಮನೆಯ ಪ್ರಜೆಗಳಿಗೆ ಅಸಮಾಧಾನವಿದೆ. 
(2 / 12)

ರಾಜ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದು ಎಲ್ಲರಿಗೂ ಅಭಿಪ್ರಾಯವಿದೆ. ಇನ್ನು ಭವ್ಯಾ ಹಾಗೂ ಇನ್ನಷ್ಟು ಜನ ಬೆಳಿಗ್ಗೆ ಈ ಬಗ್ಗೆ ಮಾತನಾಡಿದ್ದಾರೆ. 
(3 / 12)

ತ್ರಿವಿಕ್ರಂ ಹಾಗೂ ರಜತ್ ಕೂಡ ಈ ಬಗ್ಗೆ ಮಾತಾಡಿದ್ದಾರೆ. ರಜತ್ ನಾವೇ ಒಂದು ಹೊಸ ಸಾಮ್ರಾಜ್ಯ ಕಟ್ಟೋಣ ಎಂದು ಹೇಳಿದ್ದಾರೆ. 
(4 / 12)

ಆಗ ಭವ್ಯಾ ನೀವು ಯುವರಾಣಿ ಆಗುತ್ತೀರಾ ಎಂದು ಹೇಳಿದ್ದಾರೆ. ಆ ನಂತರದಲ್ಲಿ ಮಾತುಕಥೆ ಹಾಗೇ ಮುಂದುವರೆದಿದೆ. 
(5 / 12)

ಭವ್ಯಾ ನಾನು ಯುವರಾಣಿ ಆಗುವುದಿಲ್ಲ ಎಂದು ಹೇಳಿದ್ದಾರೆ. ತ್ರಿವಿಕ್ರಂ ನೀನೇ ಬೇಕಾದರೆ ರಾಜನಾಗು ಎಂದು ರಜತ್ ಹೇಳಿದ್ದಾರೆ. 
(6 / 12)

ಆ ನಂತರದಲ್ಲಿ ಅಂತರ್‌ಯುದ್ಧ ಮಾಡುವುದು ಈಗ ನಮ್ಮ ಆಶಯ ಆಗಬೇಕು ಎಂದು ಅವರು ಮಾತಾಡಿಕೊಳ್ಳುತ್ತಾರೆ. ಎಲ್ಲರೂ ನಗುತ್ತಾರೆ. 
(7 / 12)

ರಾಜ ನಮ್ಮನ್ನು ಮಾತ್ರ ಹೊರಗಡೆ ಹಾಕಿದ್ದಾನೆ ಎಂದು ರಜತ್ ಹೇಳುತ್ತಾರೆ. ಒಟ್ಟಿನಲ್ಲಿ ಅಸಮಾಧಾ ಎದ್ದು ಕಾಣುತ್ತಿದೆ. 
(8 / 12)

ರಜತ್ ನಾನು ರಾಜ ಆಗುವುದಿಲ್ಲ ಬೇಕಾದರೆ ಸೇನಾಧಿಪತಿಯೇ ಆಗುತ್ತೇನೆ ಎಂದು ಹೇಳಿದ್ದಾರೆ. 
(9 / 12)
ರಜತ್ ನಾನು ರಾಜ ಆಗುವುದಿಲ್ಲ ಬೇಕಾದರೆ ಸೇನಾಧಿಪತಿಯೇ ಆಗುತ್ತೇನೆ ಎಂದು ಹೇಳಿದ್ದಾರೆ. 
ಮನೆಯ ಹೊರ ಭಾಗದಲ್ಲಿ ಇವರೆಲ್ಲ ಕುಳಿತು ಹೊಸ ಸಾಮ್ರಾಜ್ಯ ಕಟ್ಟುವ ಬಗ್ಗೆ ಮಾತನಾಡಿಕೊಂಡಿದ್ದಾರೆ. 
(10 / 12)
ಮನೆಯ ಹೊರ ಭಾಗದಲ್ಲಿ ಇವರೆಲ್ಲ ಕುಳಿತು ಹೊಸ ಸಾಮ್ರಾಜ್ಯ ಕಟ್ಟುವ ಬಗ್ಗೆ ಮಾತನಾಡಿಕೊಂಡಿದ್ದಾರೆ. 
ಇದೆಲ್ಲ ಆಗೋದಿಲ್ಲ ಎಂದು ಹನುಮಂತ ಅವರು ಅಂದುಕೊಂಡು ಸುಮ್ಮನೆ ಕೂತಿದ್ದಾರೆ. 
(11 / 12)
ಇದೆಲ್ಲ ಆಗೋದಿಲ್ಲ ಎಂದು ಹನುಮಂತ ಅವರು ಅಂದುಕೊಂಡು ಸುಮ್ಮನೆ ಕೂತಿದ್ದಾರೆ. 
ಇವರ ಮಾತನ್ನು ಕೇಳಿ ಧನರಾಜ್ ಅವರಿಗೆ ಕುಳಿತಲ್ಲೇ ನಗು ಬರುತ್ತಿದೆ. ಆದರೆ ಹೊಸ ಸಾಮ್ರಾಜ್ಯ ಕಟ್ಟುವ ಬಗ್ಗೆ ಮಾತುಕತೆಯಾಗಿದೆ. 
(12 / 12)

    ಹಂಚಿಕೊಳ್ಳಲು ಲೇಖನಗಳು